Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 28:9 - ದೆವಾಚಿ ಖರಿ ಖಬರ್

9 ತನ್ನಾ ಎಗ್ದಮ್ ಜೆಜು ತೆಂಕಾ ಭೆಟ್ಲೊ, ಅನಿ,“ಶಾಂತಿ ತುಮ್ಚ್ಯಾ ವಾಂಗ್ಡಾ ರ್‍ಹಾಂವ್ದಿತ್” ಮಟ್ಲ್ಯಾನ್. ತೆನಿ ತೆಚ್ಯಾ ಪತರ್ ಯೆಲ್ಯಾನಿ. ತೆಚೆ ಪಾಯ್ ಧರ್‍ಲ್ಯಾನಿ ಅನಿ ತೆಚ್ಯಾ ಆರಾದನ್ ಕರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಆಗ ಯೇಸು ಅವರನ್ನು ಭೇಟಿಯಾಗಿ, “ನಿಮಗೆ ಶುಭವಾಗಲಿ” ಅಂದನು. ಅವರು ಹತ್ತಿರಕ್ಕೆ ಬಂದು ಆತನ ಪಾದಗಳಿಗೆ ಅಡ್ಡಬಿದ್ದು ಆತನನ್ನು ಆರಾಧಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ತಟ್ಟನೆ, ಯೇಸುವೇ ಅವರನ್ನು ಎದುರುಗೊಂಡು, “ನಿಮಗೆ ಶುಭವಾಗಲಿ!” ಎಂದರು. ಆ ಮಹಿಳೆಯರು ಹತ್ತಿರಕ್ಕೆ ಬಂದು, ಅವರ ಪಾದಕ್ಕೆರಗಿ ಪೂಜಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ಆಗ ಯೇಸು ಅವರ ಎದುರಿಗೆ ಬಂದು - ನಿಮಗೆ ಶುಭವಾಗಲಿ ಅಂದನು. ಅವರು ಹತ್ತರಕ್ಕೆ ಬಂದು ಆತನ ಪಾದಗಳನ್ನು ಹಿಡಿದು ಆತನಿಗೆ ನಮಸ್ಕಾರಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 ಯೇಸು ಅವರ ಮುಂದೆ ಪ್ರತ್ಯಕ್ಷನಾಗಿ, “ನಿಮಗೆ ಶುಭವಾಗಲಿ” ಎಂದನು. ಆ ಸ್ತ್ರೀಯರು ಯೇಸುವಿನ ಬಳಿಗೆ ಹೋಗಿ, ಆತನ ಪಾದಗಳನ್ನು ಹಿಡಿದುಕೊಂಡು ಆತನನ್ನು ಆರಾಧಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 ಅವರು ಶಿಷ್ಯರಿಗೆ ತಿಳಿಸುವುದಕ್ಕೆ ಹೋಗುತ್ತಿದ್ದಾಗ, ಯೇಸು ಅವರನ್ನು ಸಂಧಿಸಿ, “ಶುಭವಾಗಲಿ” ಎಂದರು. ಅವರು ಬಂದು ಯೇಸುವಿನ ಪಾದಗಳನ್ನು ಹಿಡಿದು ಅವರನ್ನು ಆರಾಧಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 28:9
18 ತಿಳಿವುಗಳ ಹೋಲಿಕೆ  

ಥೈ ಜೆಜುಕ್ ಬಗುನ್ ತೆನಿ ತೆಚೆ ಆರಾದನ್ ಕರ್‍ಲ್ಯಾನಿ. ಖರೆ ತೆಂಚ್ಯಾತ್ಲ್ಯಾ ಉಲ್ಲ್ಯಾ ಲೊಕಾಕ್ನಿ ಉಲ್ಲೊ ಸಂಶೆವ್ ಹೊತ್ತೊ.


ತನ್ನಾ ಢೊನಿತ್ಲ್ಯಾ ಶಿಸಾನಿ ಜೆಜುಚೆ ಆರಾದನ್ ಕರ್‍ಲ್ಯಾನಿ, ಅನಿ “ತಿಯಾ ಖರೆಚ್ ದೆವಾಚೊ ಲೆಕ್.” ಮಟ್ಲ್ಯಾನಿ.


ತನ್ನಾ ಥೊಮಸಾನ್, “ಮಾಜ್ಯಾ ಧನಿಯಾ, ಮಾಜ್ಯಾ ದೆವಾ!” ಮನುನ್ ತೆಕಾ ಜಬಾಬ್ ದಿಲ್ಯಾನ್.


ತೆನಿ ತೆಚೆ ಆರಾದನ್ ಕರ್‍ಲ್ಯಾನಿ, ಅನಿ ಕುಶಿನ್ ಜೆರುಜಲೆಮಾಕ್ ಪರ್ತುನ್ ಗೆಲ್ಯಾನಿ.


ತನ್ನಾ ಮರಿನ್ ಜಟಮಾಂಸಾನ್ ತಯಾರ್ ಹೊಲ್ಲೆ ಲೈ ಮ್ಹಾಗ್ರೆ ತೆಲ್ ಜೆಜುಚ್ಯಾ ಪಾಯಾ ವೈನಿ ವೊತ್ಲಿನ್ ,ಅನಿ ಅಪ್ನಾಚ್ಯಾ ಕೆಸಾನಿ ತೆಚಿ ಪಾಯಾ ಪುಸ್ಲಿನ್. ತನ್ನಾ ಘರ್ ಸಗ್ಳೆ ತ್ಯಾ ತೆಲಾಚ್ಯಾ ವಾಸೆನ್ ಭರುನ್ ಗೆಲೆ.


ಅನಿ ಜೆಜುಚ್ಯಾ ಪಾಯಾನಿಕ್ನಿ ಬಸ್ಲಿ, ರಡುನ್ಗೆತ್ ದುಖಾನಿ ತೆಚೆ ಪಾಯ್ ಬಿಜ್ವುಲಿನ್, ಅನಿ ಅಪ್ನಾಚ್ಯಾ ಕೆಸಾನಿ ಪಾಯಾ ಪುಸ್ಲಿನ್. ಅನಿ ಪಾಯಾಂಚಿ ಉಪ್ಪಾ ಘೆಟ್ಲಿನ್, ಅನಿ ತೆ, ಬರ್‍ಯಾ ವಾಸೆಚೆ ತೆಲ್, ಜೆಜುಚ್ಯಾ ಪಾಯಾ ವಯ್ನಿ ವೊತ್ಲಿನ್.


ಆಯ್ಕ್! ತ್ಯಾ ಸೈತಾನಾಕ್ ಸಮಂದ್‍ಪಡಲ್ಲ್ಯಾ ತಾಂಡ್ಯಾಚೆ ಸರ್ಕೆ,ತೆನಿ ಜುದೆವ್ ನ್ಹಯ್ ಹೊಲ್ಯಾರ್ಬಿ ಅಪ್ನಿ ಜುದೆವ್ ಮನುನ್ ಸಾಂಗ್ತಲಿ ಲೊಕಾ ತಿ. ಮಿಯಾ ತ್ಯಾ ಲೊಕಾನಿ ಯೆವ್ನ್ ತುಮ್ಚ್ಯಾ ಪಾಂಯಾತ್ನಿ ಪಡಿಸರ್ಕೆ ಕರ್ತಾ. ತನ್ನಾ ತೆಂಕಾ ಕಳುನ್ ಯೆತಾ ಮಿಯಾ ತುಮ್ಚೊ ಪ್ರೆಮ್ ಕರ್ತಾ ಮನುನ್ .


ಆಕ್ರಿಕ್ ಮಾಜ್ಯಾ ಭಾವಾನು ಅನಿ ಭೆನಿಯಾನು ಮಿಯಾ ತುಮ್ಕಾ ವಿದಾಯ್ ಮನ್ತಾ, ಸಂಪುರ್ನತಾ ಜೊಡುಕ್ ರಾಬಾ. ಮಾಜ್ಯಾ ಗೊಸ್ಟಿಯಾ ಆಯ್ಕಾ, ಎಕ್ ಮನಾಚೆ ಹೊವಾ, ಸಮಾದಾನ್ ಹುಡ್ಕಾ, ತನ್ನಾ ಪ್ರೆಮಾಚೊ ಅನಿ ಶಾಂತಿಚೊ ದೆವ್ ತುಮ್ಚ್ಯಾ ವಾಂಗ್ಡಾ ರ್‍ಹಾತಾ.


ತ್ಯಾಚ್ ಆಯ್ತಾರ್‍ಚೆ ಸಾಂಚೆಕ್ಡೆ ಸಗ್ಳಿ ಶಿಸಾ ಜುದೆವಾಂಚ್ಯಾ ಅದಿಕಾರ್‍ಯಾಕ್ನಿ ಭಿಂವ್ನ್, ದಾರಾ ಧಾಪುನ್ ಘೆವ್ನ್ ಭುತ್ತುರ್ ಬಸಲ್ಲಿ ಹೊತ್ತಿ ತನ್ನಾ ಜೆಜು ಯೆಲೊ, ಅನಿ ತೆಂಚ್ಯಾ ಮದ್ದಿ ಇಬೆ ರ್‍ಹಾಲೊ, ಅನಿ ತೆಂಕಾ, “ಶಾಂತಿ ತುಮ್ಚ್ಯಾ ವಾಂಗ್ಡಾ ರ್‍ಹಾಂವ್ದಿತ್” ಮಟ್ಲ್ಯಾನ್.


ದೆವಾಚೊ ದುತ್ ತಿಚೆಕ್ಡೆ ಯೆಲೊ ಅನಿ “ದೆವಾಚೆ ಸಮಾದಾನ್ ತುಜ್ಯಾ ವಾಂಗ್ಡಾ ರಾಂವ್ದಿತ್! ದೆವ್ ತುಜ್ಯಾ ವಾಂಗ್ಡಾ ಹಾಯ್ ಅನಿ ದೆವಾನ್ ತುಕಾ ಆಶಿರ್ವಾದ್ ದಿಲ್ಯಾನಾಯ್!” ಮಟ್ಲ್ಯಾನ್.


ಬಾಜಾರಾತ್ನಿ ಲೊಕಾನಿಕ್ನಾ ನಮಸ್ಕಾರ್ ಕರುನ್ ಘೆತಲೆ ಅನಿ ಗುರು ಮನುನ್ ಬಲ್ವುನ್ ಘೆತಲಿ ತೆಂಕಾ ಲೈ ಕುಶಿ.


ತನ್ನಾ ತೆನಿ ಗಡ್ಬಡಿನ್ ಭಿಂವ್ನಗೆತ್ ಅನಿ ಉಲ್ಲೆ ಕುಶಿ ಹೊವ್ನ್ ತೆಚ್ಯಾ ಶಿಸಾಕ್ನಿ ಹಿ ಖಬರ್ ಸಾಂಗುಕ್ ಸಮಾದಿಕ್ನಾ ಪಳುನ್ ಗೆಲ್ಯಾನಿ.


ಜೆಜುನ್ ತೆಂಕಾ,“ಭಿಂವ್‌ನಕಾಶಿ, ಜಾವಾ ಅನಿ ಮಾಜ್ಯಾ ಭಾವಾಕ್ನಿ ಗಾಲಿಲಿಯಾಕ್ ಜಾವಾ ಮನುನ್ ಸಾಂಗಾ. ಥೈ ತೆಂಕಾ ಮಿಯಾ ಬಗುಕ್ ಗಾವ್ತಾ.” ಮನುನ್ ಸಾಂಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು