Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 28:4 - ದೆವಾಚಿ ಖರಿ ಖಬರ್

4 ರಾಕ್ವಾಲಿ ಭಿಂಯಾಲೆ ಅನಿ ಮರಲ್ಲ್ಯಾ ಸರ್ಕೆ ಹೊವ್ನ್ ಪಡ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

4 ಕಾವಲುಗಾರರು ಹೆದರಿ ನಡುಗಿ ಸತ್ತವರ ಹಾಗಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

4 ಕಾವಲಿನವರು ಆತನನ್ನು ಕಂಡು ಭಯದಿಂದ ನಡುಗುತ್ತಾ ಸತ್ತಂತಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

4 ಕಾವಲುಗಾರರು ಅವನಿಗೆ ಹೆದರಿ ನಡುಗಿ ಸತ್ತವರ ಹಾಗಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

4 ಸಮಾಧಿಯನ್ನು ಕಾಯುತ್ತಿದ್ದ ಸೈನಿಕರು ದೇವದೂತನನ್ನು ಕಂಡು ಬಹಳವಾಗಿ ಹೆದರಿ ಭಯದಿಂದ ನಡುಗುತ್ತಾ ಸತ್ತಂತಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

4 ಕಾವಲುಗಾರರು ಅವನಿಗೆ ಭಯಪಟ್ಟು ನಡುಗುತ್ತಾ ಸತ್ತಂತಾದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 28:4
10 ತಿಳಿವುಗಳ ಹೋಲಿಕೆ  

ತೆಕಾ ಬಗಟಲ್ಲ್ಯಾ ತನ್ನಾ ಮರಲ್ಲ್ಯಾ ಸರ್ಕೊ ಹೊವ್ನ್ ಮಿಯಾ ತ್ಯೆಚ್ಯಾ ಪಾಂಯಾತ್ನಿ ಪಡ್ಲೊ, ತೆನಿ ಅಪ್ನಾಚೊ ಹಾತ್ ಮಾಜೆ ವರ್ತಿ ಥವ್ಲ್ಯಾನ್ ಅನಿ, ಭಿಂವ್‍ನಕೊ ಮಿಯಾಚ್ ಆರಂಬ್ ಅನಿ ಅಂತ್.


ತೆಚ್ಯಾ ಮಾನಾ ಬಂದಿಖಾನ್ಯಾಚ್ಯಾ ಅಧಿಕಾರಿನ್ ಎಕ್ಲ್ಯಾಕ್ಡೆ ದಿವೊ ಪೆಟ್ವುನ್ ಹಾನ್ ಮನುನ್ ಸಾಂಗುನ್, ತೊ ಭುತ್ತುರ್ ಪಳುನ್ ಜಾವ್ನ್ ಪಾವ್ಲು ಅನಿ ಸಿಲಾಸಾಚ್ಯಾ ಫಿಡ್ಯಾತ್ ಕೊಸ್ಳುನ್ ಪಡ್ಲೊ.


ತ್ಯಾ ಬಾಯ್ಕಾಮನ್ಸಾ ಗೆಲ್ಲ್ಯಾ ತನ್ನಾ ಸಮಾದಿ ರಾಕುಕ್ ಹೊತ್ತ್ಯಾ ರಾಕ್ವಾಲ್ಯಾನಿತ್ಲೆ ಉಲ್ಲೆ ಜಾನಾ ಶಾರಾತ್ ಗೆಲೆ ಅನಿ ಹಿತ್ತೆ ಚಲಲ್ಲೆ ಸಗ್ಳೆ ಮುಖ್ಯ ಯಾಜಕಾಕ್ನಿ ಸಾಂಗಟ್ಲ್ಯಾನಿ.


ತೆಚೆ ತೊಂಡ್ ಮಿಂಚಾ ಸರ್ಕೆ ದಿಸಿ ಅನಿ ತೆಚೆ ಕಪ್ಡೆ ಭರ್‍ಪಾಚ್ಯಾ ಸರ್ಕೆ ಫಾಂಡ್ರೆ ಹೊತ್ತೆ.


ತನ್ನಾ ದೆವಾಚ್ಯಾ ದೆವ್‍ದುತಾ ತ್ಯಾ ಬಾಯ್ಕಾಮನ್ಸಾಕ್ನಿ, ತುಮಿ ಭಿಂಯಾತಲಿ ಗರಜ್ ನಾ, ತುಮಿ ಕುರ್ಸಾ ವರ್‍ತಿ ಮಾರಲ್ಲ್ಯಾ ಜೆಜುಕ್ ಹುಡ್ಕುಕ್ ಲಾಗ್ಲ್ಯಾಶಿ ಮನುನ್ ಮಾಕಾ ಗೊತ್ತ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು