Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 28:14 - ದೆವಾಚಿ ಖರಿ ಖಬರ್

14 ಹಿ ಖಬರ್ ದೆಸಾಚ್ಯಾ ಮೊಟ್ಯಾ ಅದಿಕಾರ್‍ಯಾಚ್ಯಾ ಕಾನಾತ್ ಪಡ್ಲಿ ತರ್, ಹ್ಯಾತುರ್ ತುಮ್ಚಿ ಕಾಯ್ ಚುಕ್ ನಾ ಮನುನ್ ಅಮಿ ತೆಕಾ ಸಮಾದಾನ್ ಕರ್‍ತಾವ್. ಹೆಚ್ಯಾ ವಿಶಯಾತ್ ತುಮ್ಕಾ ಟಕ್ಲೆ ನಾಸ್ವುನ್ ಘೆವ್ಚೆ ಮನುನ್ ನಾ.” ಮನುನ್ ಸಾಂಗ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

14 ಈ ಸುದ್ದಿಯು ದೇಶಾಧಿಪತಿಯ ಕಿವಿಗೆ ಬಿದ್ದರೆ ನಾವು ಅವನನ್ನು ಸಮಾಧಾನಪಡಿಸಿ ನಿಮಗೆ ತೊಂದರೆ ಆಗದಂತೆ ನೋಡಿಕೊಳ್ಳುತ್ತೇವೆ” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

14 ಈ ಸುದ್ದಿ ರಾಜ್ಯಪಾಲನ ಕಿವಿಗೆ ಬಿದ್ದರೆ, ನಾವು ಅವರನ್ನು ಸಮಾಧಾನಪಡಿಸುತ್ತೇವೆ; ನಿಮಗೇನೂ ಆಗದಂತೆ ನೋಡಿಕೊಳ್ಳುತ್ತೇವೆ,’ ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

14 ಈ ಸುದ್ದಿ ದೇಶಾಧಿಪತಿಯ ಕಿವಿಗೆ ಬಿದ್ದರೆ ನಾವು ಅವನನ್ನು ಸಮಾಧಾನಪಡಿಸಿ ನಿಮಗೆ ಭಯವಿಲ್ಲದ ಹಾಗೆ ಮಾಡುತ್ತೇವೆ ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

14 ಇದು ರಾಜ್ಯಪಾಲನಿಗೆ ಗೊತ್ತಾದರೂ ನಾವು ಅವನನ್ನು ಸಮಾಧಾನಪಡಿಸುತ್ತೇವೆ ಮತ್ತು ನಿಮಗೇನೂ ತೊಂದರೆಯಾಗದಂತೆ ನೋಡಿಕೊಳ್ಳುತ್ತೇವೆ” ಎಂದು ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

14 ಇದು ರಾಜ್ಯಪಾಲನ ಕಿವಿಗೆ ಬಿದ್ದರೆ, ನೀವು ತಪ್ಪಿಸಿಕೊಳ್ಳುವ ಹಾಗೆ ನಾವು ಅವನನ್ನು ಸಮಾಧಾನಪಡಿಸುವೆವು,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 28:14
3 ತಿಳಿವುಗಳ ಹೋಲಿಕೆ  

ತೆಕಾ ಸರ್‍ಪೊಳ್ಯಾನಿ ಭಾಂದ್ಲ್ಯಾನಿ ಅನಿ ನ್ಹೆವ್ನ್ ರೊಮಾಚೊ ಅದಿಕಾರಿ ಹೊವ್ನ್ ಹೊತ್ತ್ಯಾ ಪಿಲಾತಾಚ್ಯಾ ತಾಬೆತ್ ದಿಲ್ಯಾನಿ.


ಖೈ ಹುಡಕ್ಲ್ಯಾರ್ಬಿ ಹೆರೊದಾಕ್ಡೆ ಪೆದ್ರುಕ್ ಹುಡ್ಕುನ್ ಕಾಡುಕ್ ಹೊವ್ಕ್ ನಾ, ತಸೆ ಹೊವ್ನ್ ತೆನಿ ರಾಕ್ವಲ್ಯಾಕ್ನಿ ಇಚಾರುನ್ ತೆಂಕಾ ಮರ್ನ್ನಾಚಿ ಶಿಕ್ಷಾ ದಿಲ್ಯಾನ್, ಮಾನಾ ಹೆರೊದಾನ್ ಜುದೆಯಾ ಮನ್ತಲ್ಯಾ ಶಾರಾತ್ನಾ ಸೆಜರೆಯ ಮನ್ತಲ್ಯಾ ಶಾರಾಕ್ ಜಾವ್ನ್ ಥೊಡೆ ದಿಸಾ ಥೈಚ್ ಹೊತ್ತೊ.


ಅನಿ ತೆಂಕಾ,“ ತುಮಿ ಅಮಿ ರಾಚ್ಚೆ ನಿಜಲ್ಲ್ಯಾ ತನ್ನಾ ತೆಚ್ಯಾ‍ ಶಿಸಾನಿ ಯೆವ್ನ್ ತೆಚೆ ಮಡೆ ಚೊರುನ್ ನ್ಹೆಲ್ಯಾನಿ ಮನುನ್ ಸಾಂಗುಚೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು