Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 28:13 - ದೆವಾಚಿ ಖರಿ ಖಬರ್

13 ಅನಿ ತೆಂಕಾ,“ ತುಮಿ ಅಮಿ ರಾಚ್ಚೆ ನಿಜಲ್ಲ್ಯಾ ತನ್ನಾ ತೆಚ್ಯಾ‍ ಶಿಸಾನಿ ಯೆವ್ನ್ ತೆಚೆ ಮಡೆ ಚೊರುನ್ ನ್ಹೆಲ್ಯಾನಿ ಮನುನ್ ಸಾಂಗುಚೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

13 “‘ಯೇಸುವಿನ ಶಿಷ್ಯರು ರಾತ್ರಿಯಲ್ಲಿ ಬಂದು ನಾವು ನಿದ್ದೆಮಾಡುತ್ತಿದ್ದಾಗ ಅವನ ಮೃತದೇಹವನ್ನು ಕದ್ದುಕೊಂಡು ಹೋದರು’ ಎಂದು ಹೇಳಿರಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

13 “ಅವನ ಶಿಷ್ಯರು ರಾತ್ರಿ ವೇಳೆಯಲ್ಲಿ ಬಂದು, ನಾವು ನಿದ್ರೆಮಾಡುತ್ತಿದ್ದಾಗ ಅವನನ್ನು ಕದ್ದುಕೊಂಡು ಹೋದರೆಂದು ಜನರಿಗೆ ಹೇಳಿರಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

13 ಅವನ ಶಿಷ್ಯರು ರಾತ್ರಿಯಲ್ಲಿ ಬಂದು ನಾವು ನಿದ್ದೆಮಾಡುತ್ತಿರುವಾಗ ಅವನನ್ನು ಕದ್ದುಕೊಂಡು ಹೋದರು ಎಂದು ಹೇಳಿರಿ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

13 ಅವರು ಸೈನಿಕರಿಗೆ, “ರಾತ್ರಿ ವೇಳೆಯಲ್ಲಿ ನಾವು ನಿದ್ರಿಸುತ್ತಿದ್ದಾಗ ಯೇಸುವಿನ ಶಿಷ್ಯರು ಬಂದು ಅವನ ದೇಹವನ್ನು ಕದ್ದೊಯ್ದರೆಂದು ಜನರಿಗೆ ತಿಳಿಸಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

13 “ ‘ನಾವು ನಿದ್ರೆ ಮಾಡುತ್ತಿದ್ದಾಗ ಅವನ ಶಿಷ್ಯರು ರಾತ್ರಿಯಲ್ಲಿ ಬಂದು ಅವನನ್ನು ಕದ್ದುಕೊಂಡು ಹೋದರು,’ ಎಂದು ನೀವು ಹೇಳಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 28:13
3 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್, “ಹೊಯ್,ತಿಯಾ ಸಾಂಗಲ್ಲ್ಯಾ ಸರ್ಕೆಚ್. ಖರೆ ಮಿಯಾ ತುಮ್ಕಾ ಸಗ್ಳ್ಯಾಕ್ನಿ ಸಾಂಗ್ತಾ, ಅತ್ತಾಚ್ಯಾನ್ ತುಮಿ ಮಾನ್ಸಾಚೊ ಲೆಕ್ ಪರಮೊನ್ನತ್ ದೆವಾಚ್ಯಾ ಉಜ್ವ್ಯಾ ಬಾಜುಕ್ ಬಸಲ್ಲೊ ಅನಿ ಸರ್‍ಗಾಚ್ಯಾ ಮೊಡಾಂಚ್ಯಾ ವೈನಾ ಯೆತಲೊ ಬಗ್ತ್ಯಾಶಿ.” ಮಟ್ಲ್ಯಾನ್.


ಯಾಜಕಾಂಚಿ ಮುಖಂಡಾ ಜುದೆವಾಂಚ್ಯಾ ಜಾನ್ತ್ಯಾಕ್ನಿ ಜಾವ್ನ್ ಭೆಟ್ಲ್ಯಾನಿ ಅನಿ ತೆನಿ ವಾಂಗ್ಡಾ ಮಿಳುನ್ ಎಕ್ ಉಪಾಯ್ ಕರ್‍ಲ್ಯಾನಿ; ತೆನಿ ರಾಕ್ವಾಲ್ಯಾಕ್ನಿ ಭರ್‍ಪುರ್ ಪೈಸೆ ದಿಲ್ಯಾನಿ,


ಹಿ ಖಬರ್ ದೆಸಾಚ್ಯಾ ಮೊಟ್ಯಾ ಅದಿಕಾರ್‍ಯಾಚ್ಯಾ ಕಾನಾತ್ ಪಡ್ಲಿ ತರ್, ಹ್ಯಾತುರ್ ತುಮ್ಚಿ ಕಾಯ್ ಚುಕ್ ನಾ ಮನುನ್ ಅಮಿ ತೆಕಾ ಸಮಾದಾನ್ ಕರ್‍ತಾವ್. ಹೆಚ್ಯಾ ವಿಶಯಾತ್ ತುಮ್ಕಾ ಟಕ್ಲೆ ನಾಸ್ವುನ್ ಘೆವ್ಚೆ ಮನುನ್ ನಾ.” ಮನುನ್ ಸಾಂಗ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು