Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 28:12 - ದೆವಾಚಿ ಖರಿ ಖಬರ್

12 ಯಾಜಕಾಂಚಿ ಮುಖಂಡಾ ಜುದೆವಾಂಚ್ಯಾ ಜಾನ್ತ್ಯಾಕ್ನಿ ಜಾವ್ನ್ ಭೆಟ್ಲ್ಯಾನಿ ಅನಿ ತೆನಿ ವಾಂಗ್ಡಾ ಮಿಳುನ್ ಎಕ್ ಉಪಾಯ್ ಕರ್‍ಲ್ಯಾನಿ; ತೆನಿ ರಾಕ್ವಾಲ್ಯಾಕ್ನಿ ಭರ್‍ಪುರ್ ಪೈಸೆ ದಿಲ್ಯಾನಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಯಾಜಕರು ಹಿರಿಯರ ಸಂಗಡ ಕೂಡಿಕೊಂಡು ಆಲೋಚನೆ ಮಾಡಿ ಆ ಸಿಪಾಯಿಗಳಿಗೆ ಬಹಳ ಹಣಕೊಟ್ಟು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಇವರು ಪ್ರಮುಖರೊಂದಿಗೆ ಸಭೆಸೇರಿ ಒಂದು ಸಂಚುಹೂಡಿದರು. ಸೈನಿಕರಿಗೆ ಭಾರಿ ಲಂಚಕೊಟ್ಟು,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಇವರು ಹಿರಿಯರ ಸಂಗಡ ಕೂಡಿಕೊಂಡು ಆಲೋಚನೆಮಾಡಿ ಆ ಸಿಪಾಯಿಗಳಿಗೆ ಬಹಳ ಹಣಕೊಟ್ಟು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಆಗ ಮಹಾಯಾಜಕರು ಹಿರಿಯ ಯೆಹೂದ್ಯರನ್ನು ಭೇಟಿಮಾಡಿ ಚರ್ಚಿಸಿದರು ಮತ್ತು ಸೈನಿಕರಿಗೆ ಹೆಚ್ಚು ಹಣಕೊಟ್ಟು ಅವರಿಂದ ಸುಳ್ಳು ಹೇಳಿಸುವ ಉಪಾಯವನ್ನು ಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಇವರು ಹಿರಿಯರೊಂದಿಗೆ ಕೂಡಿಬಂದು ಆಲೋಚನೆ ಮಾಡಿ ಸೈನಿಕರಿಗೆ ಬಹಳ ಹಣಕೊಟ್ಟು,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 28:12
12 ತಿಳಿವುಗಳ ಹೋಲಿಕೆ  

ತೆನಿ ಅಪೊಸ್ತಲಾಕ್ನಿ ಭುತ್ತುರ್ ಬಲ್ವುನ್, ಮಾರುನ್, ಜೆಜುಚ್ಯಾ ನಾಂವಾಚ್ಯಾ ವಿಶಯಾತ್ ತುಮಿ ಸಾಂಗುಚೆ ನ್ಹಯ್ ಮನುನ್ ಹುಶ್ಯಾರ್ಕಿ ದಿವ್ನ್ ಧಾಡ್ಲ್ಯಾನಿ.


ತಸೆಮನುನ್ ಫಾರಿಜೆವಾನಿ ಅನಿ ಯಾಜಕಾಂಚ್ಯಾ ಮುಖಂಡಾನಿ ಸನ್ಹೆದ್ರಿನ್ ಸಭಾ ಜಮುಲ್ಯಾನಿ ಅನಿ, “ಅಮಿ ಕಾಯ್ ಕರುಂವಾ? ಹ್ಯೊ ಮಾನುಸ್ ಕಸ್ಲಿ ಅಜಾಪಾ ಕರುಕ್ ಲಾಗ್ಲಾ ಬಗಾ!


ತನ್ನಾ ಫಾರಿಜೆವಾ ಥೈತ್ನಾ ಭಾಯ್ರ್ ಗೆಲಿ ಅನಿ ಜೆಜುಕ್ ಕಶೆ ಜಿವಾನಿ ಮಾರ್‍ತಲೆ, ಮನುನ್ ಬೊಲುನ್ ಘೆಟ್ಲ್ಯಾನಿ.


ತ್ಯಾ ಬಾಯ್ಕಾಮನ್ಸಾ ಗೆಲ್ಲ್ಯಾ ತನ್ನಾ ಸಮಾದಿ ರಾಕುಕ್ ಹೊತ್ತ್ಯಾ ರಾಕ್ವಾಲ್ಯಾನಿತ್ಲೆ ಉಲ್ಲೆ ಜಾನಾ ಶಾರಾತ್ ಗೆಲೆ ಅನಿ ಹಿತ್ತೆ ಚಲಲ್ಲೆ ಸಗ್ಳೆ ಮುಖ್ಯ ಯಾಜಕಾಕ್ನಿ ಸಾಂಗಟ್ಲ್ಯಾನಿ.


ಅನಿ ತೆಂಕಾ,“ ತುಮಿ ಅಮಿ ರಾಚ್ಚೆ ನಿಜಲ್ಲ್ಯಾ ತನ್ನಾ ತೆಚ್ಯಾ‍ ಶಿಸಾನಿ ಯೆವ್ನ್ ತೆಚೆ ಮಡೆ ಚೊರುನ್ ನ್ಹೆಲ್ಯಾನಿ ಮನುನ್ ಸಾಂಗುಚೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು