Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 27:8 - ದೆವಾಚಿ ಖರಿ ಖಬರ್

8 ಹೆಚೆಸಾಟ್ನಿ ತ್ಯಾ ಶೆತಾಕ್ ಆಜ್ ಪತರ್‍ಬಿ, “ರಗ್ತಾಚೆ ಶೆತ್” ಮನುನ್ ನಾವ್ ಪಡಲ್ಲೆ ಹಾಯ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಈ ಕಾರಣದಿಂದ ಇಂದಿನವರೆಗೂ ಆ ಹೊಲಕ್ಕೆ “ಜೀವಹತ್ಯದ ಹೊಲವೆಂಬ” ಹೆಸರು ಇದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಈ ಕಾರಣದಿಂದಲೇ ಅದನ್ನು ‘ನೆತ್ತರ ನೆಲ’ ಎಂದು ಇಂದಿಗೂ ಕರೆಯಲಾಗುತ್ತಿದೆ. ಹೀಗೆ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಈ ಕಾರಣದಿಂದ ಇಂದಿನವರೆಗೂ ಆ ಹೊಲಕ್ಕೆ ಜೀವಹತ್ಯದ ಹೊಲವೆಂಬ ಹೆಸರು ಅದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಆದಕಾರಣವೇ ಆ ಹೊಲವನ್ನು ಇಂದಿಗೂ “ಜೀವಹತ್ಯೆಯ ಹೊಲ”ವೆಂದು ಕರೆಯುತ್ತಾರೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಈ ಕಾರಣದಿಂದ ಆ ಹೊಲವನ್ನು “ರಕ್ತದ ಹೊಲ” ಎಂದು ಈ ದಿನದವರೆಗೆ ಕರೆಯಲಾಗುತ್ತಿದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 27:8
7 ತಿಳಿವುಗಳ ಹೋಲಿಕೆ  

ಜೆರುಜಲೆಮಾತ್ ಜಿವನ್ ಕರ್‍ತಲ್ಯಾ ಸಗ್ಳ್ಯಾಕ್ನಿ ಹಿ ಖಬರ್ ಕಳ್ಳಿ, ಅಶೆ ತ್ಯಾ ಸೆತಾಕ್ ತೆಂಚ್ಯಾ ಬಾಶೆತ್ ಅಕೆಲ್ತಾಮಾ ಮಟ್ಲ್ಯಾರ್ ರಗ್ತಾಚೆ ಸೆತ್ ಮನುನ್ ನಾಂವ್ ಪಡ್ಲೆ.


ತ್ಯಾ ರಾಕ್ವಾಲ್ಯಾನಿ ತೆ ಪೈಸೆ ಘೆಟ್ಲ್ಯಾನಿ ಅನಿ ತೆನಿ ತೆಂಕಾ ಸಾಂಗಲ್ಲ್ಯಾ ಸರ್ಕೆಚ್ ಕರ್‍ಲ್ಯಾನಿ. ತೆಚೆಸಾಟ್ನಿಚ್ ಅಜುನ್‍ಬಿ ಜುದೆವ್ ಲೊಕಾ ಹಿಚ್ ಖಬರ್ ಖರಿ ಮನುನ್ ಮಾನುನ್ ಘೆತ್ಯಾತ್.


ಮಾನಾ ತೆನಿ ಎಕ್ ನಿರ್ದಾರಾಕ್ ಯೆವ್ನ್ ಕುಂಬಾರಾಚೆ ಶೆತ್ ಮನ್ತಲೊ ಜಾಗೊ ಇಕಾತ್ ಘೆಟ್ಲ್ಯಾನಿ, ಅನಿ ಹ್ಯೊ ಜಾಗೊ ದುಸ್ರ್ಯಾ ದೆಸಾತ್ನಾ ಯೆಲ್ಲಿ ಲೊಕಾ ಹ್ಯಾ ದೆಸಾತ್ ಯೆಲ್ಲ್ಯಾ ತನ್ನಾ ಮರ್ಲ್ಯಾರ್ ತೆಂಕಾ ಮಾಟಿ ದಿವ್ಕ್ ವಾಪರ್ತಲೊ ಮನುನ್ ನಿರ್‍ದಾರ್ ಕರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು