Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 27:57 - ದೆವಾಚಿ ಖರಿ ಖಬರ್

57 ಸಾಂಜ್ ಹೊವ್ನಗೆತ್ ಯೆಲ್ಲ್ಯಾ ತನ್ನಾ ಅರೆಮಾತಿಯಾ ಮನ್ತಲ್ಯಾ ಗಾಂವಾಚೊ ಎಕ್ ಸಾವ್ಕಾರ್ ಮಾನುಸ್ ಥೈ ಯೆಲೊ, ತೆಚೆ ನಾವ್ ಜುಜೆ. ಅನಿ ತೊ ಎಕ್ ಜೆಜುಚೊ ಶಿಸ್ ಹೊವ್ನ್ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

57 ಸಂಜೆಯಾದಾಗ ಅರಿಮಥಾಯ ಊರಿನ ಯೋಸೇಫನೆಂಬ ಒಬ್ಬ ಧನವಂತನು ಅಲ್ಲಿಗೆ ಬಂದನು. ಇವನು ಸಹ ಯೇಸುವಿನ ಶಿಷ್ಯನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

57 ಸಂಜೆಯಾಯಿತು. ಅರಿಮತಾಯ ಊರಿನ ಜೋಸೆಫ್ ಎಂಬ ಒಬ್ಬ ಧನವಂತನು ಅಲ್ಲಿಗೆ ಬಂದನು. ಈತನು ಸಹ ಯೇಸುವಿನ ಶಿಷ್ಯನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

57 ಸಂಜೆಯಾದಾಗ ಅರಿಮಥಾಯದ ಯೋಸೇಫನೆಂಬ ಒಬ್ಬ ಧನವಂತನು ಬಂದನು; ಇವನು ಸಹ ಯೇಸುವಿನ ಶಿಷ್ಯನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

57 ಆ ಸಂಜೆ ಯೋಸೇಫ ಎಂಬ ಶ್ರೀಮಂತ ವ್ಯಕ್ತಿ ಜೆರುಸಲೇಮಿಗೆ ಬಂದನು. ಅರಿಮತಾಯ ಪಟ್ಟಣದವನಾದ ಇವನು ಯೇಸುವಿನ ಶಿಷ್ಯನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

57 ಸಂಜೆಯಾದಾಗ, ಅರಿಮಥಾಯ ಊರಿನ ಯೋಸೇಫನೆಂಬ ಹೆಸರುಳ್ಳ ಧನವಂತನಾದ ಒಬ್ಬ ಮನುಷ್ಯನು ಅಲ್ಲಿಗೆ ಬಂದನು. ಅವನು ಸಹ ಯೇಸುವಿನ ಶಿಷ್ಯನಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 27:57
9 ತಿಳಿವುಗಳ ಹೋಲಿಕೆ  

ತೊ ಪಿಲಾತಾಕ್ಡೆ ಗೆಲೊ ಅನಿ ಜೆಜುಚೆ ಮಡೆ ಇಚಾರುನ್ ಘೆಟ್ಲ್ಯಾನ್. ತನ್ನಾ ಪಿಲಾತಾನ್ ಜೆಜುಚೆ ಮಡೆ ಜುಜೆಕ್ ದಿವ್ಕ್ ಹುಕುಮ್ ದಿಲ್ಯಾನ್.


ಪವಿತ್ರ್ ಪುಸ್ತಕಾತ್ ಲಿವಲ್ಯಾ ಸಾರ್ಕೆ ಜೆಜುಕ್ ಹೊವ್ಚೆ ಮನುನ್ ಹೊತ್ತೆ ಬುರ್ಶೆಪಾನ್ ಸಗ್ಳೆ ಜುದೆವಾಂಚ್ಯಾ ಲೊಕಾನಿಚ್ ತೆಕಾ ಕರ್‍ಲ್ಯಾನಿ ತೆಚ್ಯಾ ಮಾನಾ ತೆಕಾ ಕುರ್ಸಾ ವೈನಾ ಖಾಲ್ತಿ ಉತ್ರುನ್ ಸಮಾದಿತ್ ಥವ್ಲ್ಯಾನಿ.


ಹಿ ಖಬರ್ ಜುವಾಂವಾಚ್ಯಾ ಶಿಸಾಕ್ನಿ ಗಾವ್ಲಿ, ತನ್ನಾ ತೆನಿ ತೆಚೆ ಮಡೆ ಘೆವ್ನ್ ಜಾವ್ನ್ ಸಮಾದಿತ್ ಥವ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು