Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 27:44 - ದೆವಾಚಿ ಖರಿ ಖಬರ್

44 ತೆಚ್ಯಾ ಅಜು-ಬಾಜುಕ್ ಕುರ್ಸಾರ್ ಮಾರಲ್ಲ್ಯಾ ಚೊರಾನಿಬಿ ತೆಕಾ ತಸೆಚ್ ಮನುನ್ ಎಡ್ಸಡ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

44 ಆತನ ಸಂಗಡ ಶಿಲುಬೆಗೆ ಹಾಕಲ್ಪಟ್ಟ ಕಳ್ಳರು ಸಹ ಆತನನ್ನು ಅದೇ ಪ್ರಕಾರ ನಿಂದಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

44 ಯೇಸುವಿನೊಡನೆ ಶಿಲುಬೆಗೇರಿಸಲಾಗಿದ್ದ ಕಳ್ಳರು ಕೂಡ ಅದೇ ರೀತಿ ಅಣಕಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

44 ಆತನ ಸಂಗಡ ಶಿಲುಬೆಗೆ ಹಾಕಲ್ಪಟ್ಟ ಕಳ್ಳರು ಸಹ ಆತನನ್ನು ಅದೇ ಪ್ರಕಾರ ನಿಂದಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

44 ಅದೇ ರೀತಿಯಲ್ಲಿ ಯೇಸುವಿನ ಎಡಬಲಗಳಲ್ಲಿ ಶಿಲುಬೆಗೆ ಹಾಕಲ್ಪಟ್ಟಿದ್ದ ಕಳ್ಳರು ಸಹ ಆತನನ್ನು ನಿಂದಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

44 ಯೇಸುವಿನ ಜೊತೆಗೆ ಶಿಲುಬೆಗೇರಿಸಲಾಗಿದ್ದ ಕಳ್ಳರು ಸಹ ಅದೇ ರೀತಿಯಾಗಿ ಅವರನ್ನು ನಿಂದಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 27:44
7 ತಿಳಿವುಗಳ ಹೋಲಿಕೆ  

ಮೆಸ್ಸಿಯಾ, ಇಸ್ರಾಯೆಲಾಚೊ ರಾಜಾ ಅತ್ತಾ ಕುರ್ಸಾ ವೈನಾ ಉತ್ರುನ್ ಯೆಂವ್ದಿ ಬಗುವಾ, ತನ್ನಾ ತೆಚ್ಯಾ ವರ್‍ತಿ ಅಮಿ ವಿಶ್ವಾಸ್ ಥವ್ತಾವ್”. ಮಟ್ಲ್ಯಾನಿ, ಜೆಜುಚ್ಯಾ ಅಜು-ಬಾಜುಕ್ ಕುರ್ಸಾರ್ ಮಾರಲ್ಲ್ಯಾ ಚೊರಾನಿಬಿ ತಸೆಚ್ ಎಡ್ಸಡ್ಲ್ಯಾನಿ.


ಮಾನಾ ತೆನಿ ದೊನ್ ಚೊರಾಕ್ನಿ ಜೆಜುಚ್ಯಾ ವಾಂಗ್ಡಾ ಕುರ್ಸಾರ್ ಮಾರ್‍ಲ್ಯಾನಿ ಎಕ್ಲ್ಯಾಕ್ ತೆಚ್ಯಾ ಉಜ್ವ್ಯಾ ಬಾಜುಕ್ ಅನಿ ಅನಿ ಎಕ್ಲ್ಯಾಕ್ ತೆಚ್ಯಾ ಡಾವ್ಯಾ ಬಾಜುಕ್.


ಕಶ್ಯಾಕ್ ಮಟ್ಲ್ಯಾರ್, ಕ್ರಿಸ್ತಾನ್ ಅಪ್ನಾಚ್ಯಾಚ್ ಬರೆಪಾನಾಚ್ಯಾ ವಿಶಯಾತ್ ಚಿಂತುಕ್ನಾ. ಹೆಚ್ಯಾ ಬದ್ಲಾಕ್, ಪವಿತ್ರ್ ಪುಸ್ತಕಾತ್ ಸಾಂಗಲ್ಲ್ಯಾ ಸರ್ಕೆ, “ದುಸ್ರ್ಯಾನಿ ತುಕಾ ಕರಲ್ಲಿ ನಿಂದಾ ಮಾಜೆ ವರ್‍ತಿ ಪಡ್ಲಿ” ಮನ್ತಲಿ ಗೊಸ್ಟ್ ತೆಕಾ ಲಾಗು ಹೊಲಿ.


ಖರೆ ತುಮ್ಚ್ಯಾತ್ಲ್ಯಾ ಕೊನಾಕ್ ತರಿಬಿ ಬುದ್ದ್ ಕಮ್ಮಿ ಹೊಲ್ಲಿ ರ್‍ಹಾಲ್ಯಾರ್ ತೊ ದೆವಾಕ್ಡೆ ಮಾಗುಂದಿತ್, ತೆ ತೆಕಾ ಗಾವ್ತಾ. ದೆವ್ ಮುಲಾಜೊ ಬಗಿನಸ್ತಾನಾ ಸಗ್ಳ್ಯಾಕ್ನಿ ಬರ್‍ಯಾ ಮನಾನ್ ದಿತಲೊ ಹೊವ್ನ್ ಹಾಯ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು