Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 27:40 - ದೆವಾಚಿ ಖರಿ ಖಬರ್

40 “ತಿಯಾ ದೆವಾಚಿ ಗುಡಿ ಮೊಡುನ್ ತಿನ್ ದಿಸಾತ್ನಿ ಮಟ್ಲ್ಯಾರ್ ಭಾಂದ್‍ನಾರ್ ಹೊತ್ತೆ ನ್ಹಯ್! ತಿಯಾ ದೆವಾಚೊ ಲೆಕ್ ರ್‍ಹಾಲ್ಯಾರ್ ತುಕಾಚ್ ಹುರ್‍ವುನ್ ಘೆ! ಕುರ್ಸಾ ವೈನಾ ಉತ್ರುನ್ ಯೆ!” ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 “ದೇವಾಲಯವನ್ನು ಕೆಡವಿ ಮೂರು ದಿನದಲ್ಲಿ ಕಟ್ಟುವವನೇ, ನಿನ್ನನ್ನು ರಕ್ಷಿಸಿಕೊ; ನೀನು ದೇವರ ಮಗನೇ ಆಗಿದ್ದರೆ ಶಿಲುಬೆಯಿಂದ ಇಳಿದು ಬಾ” ಎಂದು ಆತನನ್ನು ಹಂಗಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

40 “ಮಹಾದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಅದನ್ನು ಮತ್ತೆ ಕಟ್ಟಬಲ್ಲವನೇ, ಈಗ ನಿನ್ನನ್ನು ನೀನೇ ರಕ್ಷಿಸಿಕೋ; ನೀನು ದೇವರ ಪುತ್ರನಾದರೆ ಶಿಲುಬೆಯಿಂದ ಇಳಿದು ಬಾ,” ಎಂದು ಮೂದಲಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ದೇವಾಲಯವನ್ನು ಕೆಡವಿ ಮೂರು ದಿನದಲ್ಲಿ ಕಟ್ಟುವವನೇ, ನಿನ್ನನ್ನು ರಕ್ಷಿಸಿಕೋ; ದೇವರಮಗನು ಆಗಿದ್ದರೆ ಶಿಲುಬೆಯಿಂದ ಇಳಿದು ಬಾ ಎಂದು ಆತನನ್ನು ಹಂಗಿಸುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 “ನೀನು ದೇವಾಲಯವನ್ನು ಕೆಡವಿ, ಅದನ್ನು ಮತ್ತೆ ಮೂರು ದಿನಗಳಲ್ಲಿ ನಿರ್ಮಿಸುತ್ತೇನೆಂದು ಹೇಳುತ್ತಿದ್ದೆ. ಆದರೆ ಈಗ ನಿನ್ನನ್ನು ನೀನೇ ರಕ್ಷಿಸಿಕೊ! ನೀನು ನಿಜವಾಗಿಯೂ ದೇವರ ಮಗನಾಗಿದ್ದರೆ, ಶಿಲುಬೆಯಿಂದ ಕೆಳಗಿಳಿದು ಬಾ!” ಎಂದು ಹಾಸ್ಯಮಾಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

40 “ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ, ನಿನ್ನನ್ನು ನೀನೇ ರಕ್ಷಿಸಿಕೋ, ನೀನು ದೇವಪುತ್ರನಾಗಿದ್ದರೆ ಶಿಲುಬೆಯಿಂದ ಕೆಳಗೆ ಇಳಿದು ಬಾ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 27:40
13 ತಿಳಿವುಗಳ ಹೋಲಿಕೆ  

“ಹ್ಯೊ ಮಾನುಸ್, ದೆವಾಚಿ ಗುಡಿ ಪಾಡ್ವುನ್ ತಿನ್ ದಿಸಾತ್ನಿ ಅನಿಪರ್‍ತುನ್ ಭಾಂದ್ತಾ ಮನುನ್ ಸಾಂಗುಕ್ ಲಾಗಲ್ಲೊ.” ಮಟ್ಲ್ಯಾನಿ.


ಅನಿ ತೆಕಾ ತಿಯಾ ದೆವಾಚೊ ಲೆಕ್ ಜಾಲ್ಯಾರ್, ಹಿತ್ನಾ ಖಾಲ್ತಿ ಹುಡಿ ಮಾರ್, ಪವಿತ್ರ್ ಪುಸ್ತಕ್ ಸಾಂಗ್ತಾ, ದೆವ್ ಅಪ್ನಾಚ್ಯಾ ದುತಾಕ್ನಿ ಹುಕುಮ್ ದಿತಾ; ತುಜೆ ತಳ್‍ಪಾಯ್ ಸೈತ್ ಗುಂಡ್ಯಾಕ್ನಿ ಅದ್ಳಿ ನಸಿ ಸರ್ಕೆ ತೆನಿ ಅಪ್ನಾಚ್ಯಾ ಹಾತಾನಿ ತುಕಾ ಉಕ್ಲುನ್ ಧರ್‍ತ್ಯಾತ್.


ತನ್ನಾ ಸೈತಾನ್ ಜೆಜುಚಿ ಪರಿಕ್ಷಾ ಕರುಕ್ ಮನುನ್ ತೆಚೆಕ್ಡೆ ಯೆಲೆ ಅನಿ “ತಿಯಾ ದೆವಾಚೊ ಲೆಕ್ ಹೊಲ್ಯಾರ್ ಹ್ಯಾ ಗುಂಡ್ಯಾಕ್ನಿ ಭಾಕ್ರಿಯಾ ಹೊವ್ಕ್ ಹುಕುಮ್ ದಿ.” ಮನುನ್ ಸಾಂಗುಕ್ಲಾಗ್ಲೆ.


ಜಿಮ್ನಿ ವೈಲಿ ಲೊಕಾ ಹ್ಯಾ ದೊಗ್ಯಾಂಚ್ಯಾ ಮರ್‍ನಾಕ್‍ ಲಾಗುನ್ ಲೈ ಖುಶಿ ಹೊತ್ಯಾತ್. ತೆನಿ ಗಮ್ಮತ್ ಕರ್‍ತ್ಯಾತ್, ಅನಿ ಎಕಾಮೆಕಾಕ್ನಿ ಆಯಾರ್ ದಿತ್ಯಾತ್, ಕಶ್ಯಾಕ್ ಮಟ್ಲ್ಯಾರ್ ಹ್ಯಾ ದೊನ್ ಪ್ರವಾದ್ಯಾನಿ ಮಾನ್ಸಾಂಚ್ಯಾ ವರ್ತಿ ಲೈ ಮೊಟೊ ಕಸ್ಟ್ ಹಾನಲ್ಲ್ಯಾನಿ.


ಖರೆ ಅಬ್ರಾಮಾನ್,“ಮೊಯ್ಜೆನ್, ಅನಿ ಪ್ರವಾದ್ಯಾನಿ ಸಾಂಗಟಲ್ಲೆ ತೆನಿ ಆಯ್ಕಿ ನಸ್ಲ್ಯಾರ್, ಮರಲ್ಲ್ಯಾತ್ಲೊ ಕೊನ್ಬಿ ಝಿತ್ತೊ ಹೊವ್ನ್ ಗೆಲ್ಯಾರ್‍ಬಿ, ತೆನಿ ಆಯ್ಕಿನ್ಯಾತ್” ಮಟ್ಲ್ಯಾನ್.


ಜೆಜುಕ್ ರಾಕುಕ್ ಮನುನ್ ಹೊತ್ತ್ಯಾ ಸೈನಿಕಾನಿ ಅನಿ ಸೆಂಬರ್ ಸೈನಿಕಾಂಚ್ಯಾ ಮುಖಂಡಾನ್ ಭುಕಂಪ್ ಹೊಲ್ಲೆ ಅನಿ ಥೈ ಕಾಯ್ ಕಾಯ್ ಹೊಲ್ಲೆ ಸಗ್ಳೆ ಬಗಟ್ಲ್ಯಾನಿ, ತೆನಿ ಭಿಂವ್ನ್ ಗೆಲ್ಯಾನಿ, ಅನಿ, “ಖರೆಚ್ ತೊ ದೆವಾಚೊ ಲೆಕ್!” ಮಟ್ಲ್ಯಾನಿ.


“ತೆನಿ ದುಸ್ರ್ಯಾಕ್ನಿ ಹುರ್‍ವುನ್ ಘೆಟ್ಲ್ಯಾನ್, ಖರೆ ಅತ್ತಾ ಅಪ್ನಾಕುಚ್ ಹುರ್‍ವುನ್ ಘೆವ್ಕ್ ತೆಕಾ ಹೊಯ್ನಾ ಹೊಲಾ! ಇಸ್ರಾಯೆಲಾಚೊ ರಾಜಾ ನ್ಹಯ್ ಹ್ಯೊ? ತೊ ಕುರ್ಸಾ ವೈನಾ ಉತ್ರುನ್ ಯೆಲ್ಯಾರ್, ಅಮಿ ತೆಚ್ಯಾ ವರ್‍ತಿ ವಿಶ್ವಾಸ್ ಕರ್‍ತಾವ್!


ಹ್ಯಾ ಕಾಲಾಚಿ ದೆವಸ್ಪಾನ್‍ನಸಲ್ಲಿ ಅನಿ ಬುರ್ಶಿ ಲೊಕಾ! ಮಾಜೆಕ್ಡೆ ವಿಚಿತ್ರ್ ಕಾಮ್ ಇಚಾರ್‍ತ್ಯಾತ್? ನಾ, ಹೆ ಕರುನ್ ದಾಕ್ವುಕ್ ಹೊಯ್ನಾ, ತುಮ್ಕಾ ಎಕುಚ್ ಎಕ್ ವಿಚಿತ್ರ್ ದಿಲ್ಲೆ ಹಾಯ್ ತೆ ಜೊನಾಚ್ಯಾ ಜಿವನಾತ್ಲೆ ವಿಚಿತ್ರ್. ಮನುನ್ ಜಬಾಬ್ ದಿಲ್ಯಾನ್, ತೆಚೆಸಾಟ್ನಿ ತೆನಿ ತೆಂಕಾ ಥೈಚ್ ಸೊಡ್ಲ್ಯಾನ್ ಅನಿ ಗೆಲೊ.


ಮುಖ್ಯ ಯಾಜಕಾನಿ, ಶಾಸ್ತರಾ ಶಿಕ್ವುತಲ್ಯಾನಿ ಅನಿ ಜಾನ್ತ್ಯಾ ಲೊಕಾನಿಬಿ ಅಸೆಚ್ ಜೆಜುಕ್ ಎಡ್ಸಡ್ಲ್ಯಾನಿ:


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು