Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 27:36 - ದೆವಾಚಿ ಖರಿ ಖಬರ್

36 ಮಾನಾ ತೆನಿ ಥೈಚ್ ಬಸುನ್ ತೆಕಾ ರಾಕ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

36 ಮತ್ತು ಅಲ್ಲಿ ಕುಳಿತುಕೊಂಡು ಆತನನ್ನು ಕಾಯುತ್ತಾ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

36 ಅನಂತರ ಅಲ್ಲೇ ಕುಳಿತು ಕಾವಲುಕಾಯುತ್ತಾ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

36 ಮತ್ತು ಅಲ್ಲಿ ಕೂತುಕೊಂಡು ಆತನನ್ನು ಕಾಯುತ್ತಾ ಇದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

36 ಸೈನಿಕರು ಯೇಸುವನ್ನು ಕಾಯುತ್ತಾ ಅಲ್ಲೇ ಕುಳಿತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

36 ಮತ್ತು ಅವರು ಅಲ್ಲಿ ಕೆಳಗೆ ಕುಳಿತು ಕಾವಲು ಕಾಯುತ್ತಿದ್ದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 27:36
4 ತಿಳಿವುಗಳ ಹೋಲಿಕೆ  

ಜೆಜುಕ್ ರಾಕುಕ್ ಮನುನ್ ಹೊತ್ತ್ಯಾ ಸೈನಿಕಾನಿ ಅನಿ ಸೆಂಬರ್ ಸೈನಿಕಾಂಚ್ಯಾ ಮುಖಂಡಾನ್ ಭುಕಂಪ್ ಹೊಲ್ಲೆ ಅನಿ ಥೈ ಕಾಯ್ ಕಾಯ್ ಹೊಲ್ಲೆ ಸಗ್ಳೆ ಬಗಟ್ಲ್ಯಾನಿ, ತೆನಿ ಭಿಂವ್ನ್ ಗೆಲ್ಯಾನಿ, ಅನಿ, “ಖರೆಚ್ ತೊ ದೆವಾಚೊ ಲೆಕ್!” ಮಟ್ಲ್ಯಾನಿ.


ಜೆಜು ಎವ್ಡ್ಯಾ ಲಗ್ಗುನಾ ಮರ್ಲೊ ಮನುನ್ ಆಯ್ಕುನ್ ಪಿಲಾತಾಕ್ ವಿಚಿತ್ರ್ ದಿಸ್ಲೆ.ಸೈನಿಕಾಂಚ್ಯಾ ಮುಖಂಡಾಕ್ ಪಿಲಾತಾನ್ ಬಲ್ವುನ್ “ಜೆಜು ಮರುನ್ ಲೈ ಎಳ್ ಹೊಲೊ ಕಾಯ್?” ಮನುನ್ ಇಚಾರ್‍ಲ್ಯಾನ್.


ತನ್ನಾ ಕುರ್ಸಾಚ್ಯಾ ಫಿಡ್ಯಾತ್ ಇಬೆ ಹೊತ್ತ್ಯಾ ಸೈನಿಕಾಂಚ್ಯಾ ತಾಂಡ್ಯಾಚ್ಯಾ ಮುಖಂಡಾನ್ ಜೆಜು ಜಿವ್ ಸೊಡ್ತಾನಾ ಕಾಯ್-ಕಾಯ್ ಹೊಲ್ಲೆ ಬಗುನ್ “ಹ್ಯೊ ಮಾನುಸ್ ಖರೆಚ್ ದೆವಾಚೊ ಲೆಕ್” ಮಟ್ಲ್ಯಾನ್.


ತೆಚ್ಯಾ ಟಕ್ಲ್ಯಾಚ್ಯಾ ವೈಲ್ಯಾ ಬಾಜುಕ್ ತೆಚೊ ಅಪ್ವಾದ್ ಮನುನ್ , “ಹ್ಯೊ ಜೆಜು ಜುದೆವಾಂಚೊ ರಾಜಾ” ಮನುನ್ ಲಿವ್ನ್ ಲಾವಲ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು