Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 27:3 - ದೆವಾಚಿ ಖರಿ ಖಬರ್

3 ಜೆಜುಕ್ ವಾಯ್ಟ್ ಕರ್‍ತಲೆ ತೆಕಾ ಘಾತ್ ಕರುನ್ ಧರುನ್ ದಿಲ್ಲ್ಯಾ ಜುದಾಸಾನ್ ಬಗಟ್ಲ್ಯಾನ್, ತನ್ನಾ ತೆಕಾ ಲೈ ವಾಯ್ಟ್ ದಿಸ್ಲೆ ಅನಿ ತೊ ಬದಲ್ಲೊ, ತೆ ತಿಸ್ ಚಾಂದಿಚೆ ಪೈಸೆ ಘೆವ್ನ್ ಮುಖ್ಯ ಯಾಜಕಾ ಅನಿ ಜಾನ್ತ್ಯಾನಿಕ್ಡೆ ಯೆಲೊ. ಅನಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆಗ ಆತನನ್ನು ದ್ರೋಹದಿಂದ ಹಿಡಿದುಕೊಟ್ಟಿದ್ದ ಯೂದನು ಯೇಸುವಿಗೆ ಮರಣದಂಡನೆಯ ತೀರ್ಪು ಆಗಿರುವುದನ್ನು ನೋಡಿ, ಪಶ್ಚಾತ್ತಾಪಪಟ್ಟು, ಆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಮುಖ್ಯಯಾಜಕರಿಗೂ ಹಿರಿಯರಿಗೂ ಹಿಂದಿರುಗಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಯೇಸುಸ್ವಾಮಿ ದಂಡನೆಗೆ ಗುರಿಯಾದರೆಂಬುದನ್ನು ಕಂಡು, ಗುರುದ್ರೋಹಿ ಯೂದನು ಪರಿತಾಪಗೊಂಡನು. ಆ ಮೂವತ್ತು ಬೆಳ್ಳಿನಾಣ್ಯಗಳನ್ನು ಮುಖ್ಯಯಾಜಕರ ಮತ್ತು ಪ್ರಮುಖರ ಬಳಿಗೆ ಮರಳಿ ತಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಆಗ ಆತನನ್ನು ಹಿಡುಕೊಟ್ಟ ಯೂದನು ಆತನಿಗೆ ಮರಣದಂಡನೆಯ ತೀರ್ಪಾಯಿತೆಂದು ನೋಡಿ ಪಶ್ಚಾತ್ತಾಪಪಟ್ಟು ಆ ಮೂವತ್ತು ರೂಪಾಯಿಗಳನ್ನು ಮಹಾಯಾಜಕರಿಗೂ ಹಿರಿಯರಿಗೂ ತಿರಿಗಿ ತಂದು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಯೇಸುವನ್ನು ಆತನ ವೈರಿಗಳಿಗೆ ಒಪ್ಪಿಸಿಕೊಟ್ಟ ಯೂದನು, ಯೇಸುವಿಗೆ ಸಂಭವಿಸಿದ್ದನ್ನು ಕಂಡು, ತಾನು ಮಾಡಿದ ದ್ರೋಹಕ್ಕಾಗಿ ಬಹಳ ಪಶ್ಚಾತ್ತಾಪಪಟ್ಟನು. ಅವನು ಬೆಳ್ಳಿಯ ನಾಣ್ಯಗಳನ್ನು ಮಹಾಯಾಜಕರ ಮತ್ತು ಹಿರಿಯನಾಯಕರ ಬಳಿಗೆ ತೆಗೆದುಕೊಂಡು ಹೋಗಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಯೇಸುವಿಗೆ ದ್ರೋಹಮಾಡಿದ ಯೂದನು ಗುರುವಿಗೆ ಮರಣ ದಂಡನೆಯ ತೀರ್ಪಾದದ್ದನ್ನು ಕಂಡು ವಿಷಾದಿಸಿ, ಆ ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಮುಖ್ಯಯಾಜಕರ ಮತ್ತು ಹಿರಿಯರ ಬಳಿಗೆ ಮರಳಿ ತಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 27:3
15 ತಿಳಿವುಗಳ ಹೋಲಿಕೆ  

ದೆವಾಚ್ಯಾ ಇಚ್ಚಾ ಸಾರ್ಕೆ ಸೊಸಲ್ಲೊ ದುಖ್ ಮನಾತ್ ಪಶ್ಚಾತಾಪ್ ಹೊಯ್ ಸರ್ಕೆ ಕರ್‍ತಾ ಅನಿ ತೆಕಾ ಸುಟ್ಕಾ ದಿವ್ಕ್ ಕಾರನ್ ಹೊತಾ. ಅನಿ ಹ್ಯಾತುರ್ ಕಸ್ಲೊಬಿ ಬೆಜಾರ್ ಮನ್ತಲೊ ನಾ. ಖರೆ ಜಗಾಚ್ಯಾ ರಿತಿ ಸರ್ಕೆ ಸೊಸಲ್ಲೊ ದುಖ್ ಮರಾನ್ ಹಾನ್ತಾ.


ತಸೆಮನುನ್ ಜುದಾಸ್ ರೊಮಾಚ್ಯಾ ಸೈನಿಕಾಚೊ ಎಕ್ ತಾಂಡೊ, ಅನಿ ಉಲ್ಲ್ಯಾ ದೆವಾಚ್ಯಾ ಗುಡಿಚ್ಯಾ ರಾಕ್ವಾಲ್ಯಾಕ್ನಿ, ಘೆವ್ನ್ ತ್ಯಾ ಮಳ್ಯಾಕ್ ಯೆಲೊ, ತೆಂಕಾ ಯಾಜಕಾಂಚ್ಯಾ ಮುಖಂಡಾನಿ ಅನಿ ಫಾರಿಜೆವಾನಿ ಧಾಡುನ್ ದಿಲ್ಲ್ಯಾನಿ, ತೆನಿ ಹಾತಿಯಾರಾ, ಲಾಟ್ನಿಯಾ, ಅನಿ ಚುಡ್ತಿಯಾ ಘೆವ್ನ್ ಯೆಲ್ಲ್ಯಾನಿ.


ಜೆಜುನ್ ದಿಲ್ಲೊ ಭಾಕ್ರಿಚೊ ತುಕ್ಡೊ ಘೆಟಲ್ಲ್ಯಾ ತನ್ನಾಚ್ ಜುದಾಸಾಚ್ಯಾ ಮನಾತ್ ಸೈತಾನ್ ಗುಸ್ಲೊ, ತನ್ನಾ ಜೆಜುನ್ ತೆಕಾ “ತಿಯಾ ಕಾಯ್ ಕರ್‍ತಲೆ ಹಾಯ್ ತೆ ಲಗ್ಗುಲಗ್ಗುನಾ ಕರ್!” ಮಟ್ಲ್ಯಾನ್.


ಜೆಜು ಅನಿ ತೆಚಿ ಶಿಸಾ ಸಾಂಚೆ ಜೆವಾನ್ ಕರುಕ್ ಲಾಗಲ್ಲ್ಯಾನಿ. ತನ್ನಾ ಅದ್ದಿಚ್ ಗಿರೊ ಜೆಜುಕ್ ಧರುನ್ ದಿವ್ಚೆ ಮನ್ತಲಿ ಯೆವ್ಜನ್ ಸಿಮಾವ್ ಇಸ್ಕರಿಯೊತಾಚ್ಯಾ ಲೆಕಾಚ್ಯಾ ಜುದಾಸಾಚ್ಯಾ ಮನಾತ್ ಘಾಟಲ್ಲ್ಯಾನ್.


ಹ್ಯಾ ಮಾನ್ಸಾನ್ ಅಪ್ನಾಚ್ಯಾ ಖೊಟ್ಯಾ ಕಾಮಾನ್ ಕಮ್ವಲ್ಲ್ಯಾ ಪೈಸ್ಯಾನ್ ಎಕ್ ಸೆತ್ ಇಕಾತ್ ಘೆಟ್ಲ್ಯಾನ್, ತ್ಯಾತುರ್ ತೊಂಡಾನಿ ಪಡುನ್ ತೆಚೆ ಪೊಟ್ ಫುಟ್ಲೆ ಅನಿ ತೆಚಿ ಸಗ್ಳಿ ಅಂತ್ಡಾ ಭಾಯ್ರ್ ಪಡ್ಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು