Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 27:17 - ದೆವಾಚಿ ಖರಿ ಖಬರ್

17 ತೆಚೆಸಾಟ್ನಿ ಲೊಕಾ ಥೈ ಜಮಾ ಹೊಲ್ಲ್ಯಾ ತನ್ನಾ, ಪಿಲಾತಾನ್ ತೆಂಕಾ, “ತುಮ್ಚ್ಯಾಸಾಟ್ನಿ ಮಿಯಾ ಕೊನಾಕ್ ಸೊಡುನ್ ದಿವ್ಚೆ? ಬಾರಾಬ್ಬಾಸಾಕ್ ಕಾಯ್ ಕ್ರಿಸ್ತ್ ಮನ್ತಲ್ಯಾ ಜೆಜುಕ್ ಸೊಡುನ್ ದಿವ್ಚೆ?” ಮನುನ್ ಇಚಾರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಹೀಗಿರಲಾಗಿ ಅವರು ಸೇರಿಬಂದಿದ್ದ ಸಮಯದಲ್ಲಿ ಪಿಲಾತನು, “ನಿಮಗೆ ಯಾರನ್ನು ಬಿಟ್ಟುಕೊಡಬೇಕೆನ್ನುತ್ತೀರಿ? ಬರಬ್ಬನನ್ನೋ ಅಥವಾ ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನೋ?” ಎಂದು ಅವರನ್ನು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ಹೀಗಿರಲಾಗಿ, ಪಿಲಾತನು ಅಲ್ಲಿ ಕೂಡಿದ್ದ ಜನರನ್ನು ಉದ್ದೇಶಿಸಿ, “ನಾನು ಯಾರನ್ನು ಬಿಡುಗಡೆ ಮಾಡಬೇಕೆನ್ನುತ್ತೀರಿ? ಬರಬ್ಬನನ್ನೋ ಅಥವಾ ‘ಕ್ರಿಸ್ತ’ ಎಂದು ಕರೆಯಲಾಗುವ ಯೇಸುವನ್ನೋ?’ ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17-18 ಹೀಗಿರಲಾಗಿ ಅವರು ಕೂಡಿಬಂದ ಸಮಯದಲ್ಲಿ ಪಿಲಾತನು ಹೊಟ್ಟೇಕಿಚ್ಚಿನಿಂದ ಆತನನ್ನು ಒಪ್ಪಿಸಿಕೊಟ್ಟಿದ್ದರೆಂದು ತಿಳಿದು - ನಿಮಗೆ ಯಾರನ್ನು ಬಿಟ್ಟುಕೊಡಬೇಕನ್ನುತ್ತೀರಿ? ಬರಬ್ಬನನ್ನೋ? ಕ್ರಿಸ್ತನನ್ನಿಸಿಕೊಳ್ಳುವ ಯೇಸುವನ್ನೋ ಎಂದು ಅವರನ್ನು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ಜನರೆಲ್ಲರೂ ಪಿಲಾತನ ಭವನದ ಬಳಿ ನೆರೆದಿದ್ದರು. ಪಿಲಾತನು ಅವರಿಗೆ, “ನಾನು ನಿಮಗಾಗಿ ಯಾವ ಕೈದಿಯನ್ನು ಬಿಡುಗಡೆ ಮಾಡಲಿ, ಬರಬ್ಬನನ್ನೋ ಅಥವಾ ಕ್ರಿಸ್ತನೆಂದು ಕರೆಸಿಕೊಳ್ಳುವ ಯೇಸುವನ್ನೋ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಜನಸಮೂಹ ಕೂಡಿಬಂದಿದ್ದಾಗ ಪಿಲಾತನು ಅವರಿಗೆ, “ನಿಮಗೆ ಯಾರನ್ನು ಬಿಡುಗಡೆ ಮಾಡಬೇಕೆನ್ನುತ್ತೀರಿ? ಬರಬ್ಬನನ್ನೋ? ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನೋ?” ಎಂದು ಕೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 27:17
9 ತಿಳಿವುಗಳ ಹೋಲಿಕೆ  

ತ್ಯಾ ಲೊಕಾನಿ, “ತೆಕಾ ಜಿವಾನಿ ಮಾರ್! ತೆಕಾ ಜಿವಾನಿ ಮಾರ್! ತೆಕಾ ಕುರ್ಸಾರ್ ಮಾರ್!” ಮನುನ್ ಬೊಬ್ ಮಾರ್‍ಲ್ಯಾನಿ. ತನ್ನಾ ಪಿಲಾತಾನ್ ತೆಂಕಾ, “ಮಿಯಾ ತುಮ್ಚ್ಯಾ ರಾಜಾಕ್ ಕುರ್ಸಾರ್ ಮಾರುಚೆ?” ಮನುನ್ ಇಚಾರ್‍ಲ್ಯಾನ್, ತನ್ನಾ ಯಾಜಕಾಂಚ್ಯಾ ಮುಖಂಡಾನಿ, “ಅಮ್ಕಾ ಎಕ್ಲೊಚ್ ಎಕ್ ರಾಜಾ ಹಾಯ್ ತೊ ಸಿಜರ್” ಮನುನ್ ಜಬಾಬ್ ದಿಲ್ಯಾನಿ.


ಜಾಕೊಬ್ ಜುಜೆಚೊ ಬಾಬಾ, ಜುಜೆಚಿ ಬಾಯ್ಕೊ ಮರಿ ಅನಿ ಮಾನಾ ಮರಿಚ್ಯಾ ಪೊಟಾನ್ ಜಲಮಲ್ಲೊ “ಜೆಜು” ತೆಕಾ ಸುಟ್ಕಾದಿನಾರೊ ಕ್ರಿಸ್ತ್: ಮನ್ತ್ಯಾತ್.


ತ್ಯಾ ಎಳಾರ್ ಸಗ್ಳ್ಯಾಕ್ನಿ ಗೊತ್ತ್ ಹೊತ್ತೊ ಬಾರಾಬ್ಬಾಸ್ ಮನ್ತಲೊ ಎಕ್ ಮಾನುಸ್ ಬಂಧಿಖಾನ್ಯಾತ್ ಹೊತ್ತೊ.


ಜುದೆವಾಂಚ್ಯಾ ಮುಖಂಡಾನಿ ಕುಸ್ಡೆಪಾನಾನಿ ಜೆಜುಕ್ ಧರುನ್ ಹಾನಲ್ಲ್ಯಾನಿ ಮನುನ್ ಪಿಲಾತಾಕ್ ಗೊತ್ತ್ ಹೊತ್ತೆ.


ತ್ಯಾ ಬಾಯ್ಕೊಮನ್ಸಿನ್ ತೆಕಾ, “ಮೆಸ್ಸಿಯಾ ಯೆತಲೊ ಹಾಯ್ ಮನುನ್ ಮಾಕಾ ಗೊತ್ತ್ ಹಾಯ್, ಅನಿ ತೊ ಯೆಲ್ಲ್ಯಾ ತನ್ನಾ ಸಗ್ಳೆ ಅಮ್ಕಾ ಸಾಂಗ್ತಾ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು