Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 27:15 - ದೆವಾಚಿ ಖರಿ ಖಬರ್

15 ಹರ್ ಎಕ್ ವರ್ಸಾ ಪಾಸ್ಕಾಚ್ಯಾ ಸನಾಚ್ಯಾ ಎಳಾರ್ ಲೊಕಾನಿ ಸಾಂಗಲ್ಲ್ಯಾ ಎಕ್ ಬಂಧಿಖಾನ್ಯಾತ್ ಹೊತ್ತ್ಯಾ ಮಾನ್ಸಾಕ್ ಸೊಡುನ್ ದಿತಲಿ ರೊಮಾಚ್ಯಾ ಅದಿಕಾರ್‍ಯಾಚಿ ಎಕ್ ಪದ್ದತ್ ಹೊತ್ತಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

15 ಆದರೆ ಆ ಹಬ್ಬದಲ್ಲಿ ಜನರು ಅಪೇಕ್ಷಿಸುವ ಸೆರೆಯವನನ್ನು ಅವರಿಗೆ ಬಿಟ್ಟುಕೊಡುವುದು ದೇಶಾಧಿಪತಿಯ ಪದ್ಧತಿಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

15 ಪ್ರತಿ ಪಾಸ್ಕ ಹಬ್ಬದ ಸಂದರ್ಭದಲ್ಲಿ ಜನರು ಬಯಸುವ ಒಬ್ಬ ಕೈದಿಯನ್ನು ಬಿಡುಗಡೆಮಾಡುವುದು ರಾಜ್ಯಪಾಲನ ಪದ್ಧತಿಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

15 ಆದರೆ ಆ ಹಬ್ಬದಲ್ಲಿ ಜನರು ಅಪೇಕ್ಷಿಸುವ ಸೆರೆಯವನನ್ನು ಅವರಿಗೆ ಬಿಟ್ಟುಕೊಡುವದು ದೇಶಾಧಿಪತಿಯ ಪದ್ಧತಿಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

15 ಪ್ರತಿವರ್ಷವೂ ಪಸ್ಕಹಬ್ಬದ ಸಮಯದಲ್ಲಿ ಜನರು ಬಯಸುವ ಕೈದಿಗಳಲ್ಲಿ ಒಬ್ಬನನ್ನು ರಾಜ್ಯಪಾಲನು ಬಿಡುಗಡೆ ಮಾಡಬೇಕೆಂಬುದು ಅಂದಿನ ಪದ್ಧತಿಯಾಗಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

15 ಆ ಹಬ್ಬದಲ್ಲಿ ಜನರು ಇಷ್ಟಪಡುವ ಒಬ್ಬ ಸೆರೆಯಾಳನ್ನು ರಾಜ್ಯಪಾಲನು ಬಿಟ್ಟುಕೊಡುವ ಪದ್ಧತಿಯಿತ್ತು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 27:15
11 ತಿಳಿವುಗಳ ಹೋಲಿಕೆ  

ಖರೆ ಫೆಸ್ತಾನ್ ಜುದೆವಾಂಚ್ಯಾಕ್ನಾ ಬರೊ ಮನ್ವುನ್ ಘೆವ್ಚೆ ಮನುನ್ ಹೊತ್ತೊ, ತಸೆ ಹೊವ್ನ್ ತೆನಿ ಪಾವ್ಲುಕ್, ತಿಯಾ ಜೆರುಜಲೆಮಾಕ್ ಜಾತೆಯ್ ಕಾಯ್, ಹೆನಿ ಸಾಂಗ್ತಲ್ಯಾ ಸಂಗ್ತಿಯಾಕ್ನಿ ಮಿಯಾ ತುಕಾ ಥೈಚ್ ಇಚ್ಯಾರ್ನಿ ಕರುಚೆ ಮನ್ತಲಿ ತುಜಿ ಇಚ್ಚ್ಯಾ ಕಾಯ್? ಮನುನ್ ಇಚಾರ್‍ಲ್ಯಾನ್.


ಖರೆ ದೊನ್ ವರ್ಸಾ ಹೊಲ್ಲ್ಯಾ ಮಾನಾ ಫೆಲಿಕ್ಸಾಚ್ಯಾ ಬದ್ಲಾಕ್ ಪೊರ್ಸಿಯ್ ಫೆಸ್ತ್ ಮನ್ತಲೊ ರಾಜ್ಯಪಾಲ್ ಹೊವ್ನ್ ಯೆಲೊ ಖರೆ ಫೆಲಿಕ್ಸಾನ್ ಜುದೆವ್‍ ಲೊಕಾಕ್ನಿ ಮೆಚ್ಸುಕ್ ಮನುನ್ ಪಾವ್ಲುಕ್ ಬಂಧಿಖಾನ್ಯಾತುಚ್ ಸೊಡುನ್ ಗೆಲ್ಯಾನ್.


ತನ್ನಾ ಪಿಲಾತಾನ್ ಜೆಜುಕ್ ಕುರ್ಸಾರ್ ಮಾರುಸಾಟ್ನಿ ತೆಂಚ್ಯಾ ಹಾತಿತ್ ಒಪ್ಸುನ್ ದಿಲ್ಯಾನ್.


ತಸೆ ಮನುನ್ ಮಿಯಾ ತೆಕಾ ಬಾರ್‍ಕೊಲಾನಿ ಮಾರುಕ್ ಲಾವ್ತಾ, ಅನಿ ಸೊಡುನ್ ದಿತಾ” ಮಟ್ಲ್ಯಾನ್.


ತನ್ನಾ ತೆನಿ,“ಸನಾಚ್ಯಾ ದಿಸಾತ್ನಿ ಹೆ ಸಗ್ಳೆ ಕರ್‍ತಲೆ ನಕ್ಕೊ ಲೊಕಾ ಡಂಗೊ ಉಟ್ವುತಿಲ್.” ಮಟ್ಲ್ಯಾನಿ.


ತ್ಯಾ ಎಳಾರ್ ಸಗ್ಳ್ಯಾಕ್ನಿ ಗೊತ್ತ್ ಹೊತ್ತೊ ಬಾರಾಬ್ಬಾಸ್ ಮನ್ತಲೊ ಎಕ್ ಮಾನುಸ್ ಬಂಧಿಖಾನ್ಯಾತ್ ಹೊತ್ತೊ.


ಹರಿಎಕ್ ಪಾಸ್ಕಾಚ್ಯಾ ಸನಾಕ್ ಪಿಲಾತಾನ್ ಎಕ್ ಬಂಧಿಖಾನ್ಯಾತ್ ಹೊತ್ತ್ಯಾ ಮಾನ್ಸಾಕ್ ಸೊಡುನ್ ದಿತಲೆ ಮನುನ್ ಹೊತ್ತೆ.


ತ್ಯಾ ಲೊಕಾಂಚ್ಯಾ ತಾಂಡ್ಯಾನ್, “ತೆಕಾ ಜಿವಾನಿ ಮಾರ್! ಬಾರಾಬ್ಬಾಸಾಕ್ ಅಮ್ಚ್ಯಾಸಾಟ್ನಿ ಸೊಡುನ್ ದಿ!” ಮನುನ್ ಬೊಬ್ ಮಾರ್‍ಲ್ಯಾನಿ.


ಪೆದ್ರು ಭಾಯ್ರ್ ದಾರಾತ್‍ ಭುತ್ತುರ್ ಗುಸ್ತಲ್ಯಾಕ್ಡೆ ಇಬೆ ಹೊತ್ತೊ, ತನ್ನಾ ತೊ ಅನಿ ಎಕ್ಲೊ ಮೊಟ್ಯಾ ಯಾಜಕಾಂಚ್ಯಾ ವಳ್ಕಿಚೊ ಶಿಸ್ ಭಾಯ್ರ್ ಯೆಲೊ. ಅನಿ ತೆನಿ ಎಕ್ಲ್ಯಾ ಕಾಮಾಚ್ಯಾ ಚೆಡ್ವಾಕ್ಡೆ ಸಾಂಗುನ್ ಪೆದ್ರುಕ್ ಭುತ್ತುರ್ ಘೆವ್ನ್ ಯೆಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು