Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 27:12 - ದೆವಾಚಿ ಖರಿ ಖಬರ್

12 ಖರೆ ಮುಖ್ಯ ಯಾಜಕಾನಿ ಅನಿ ಜಾನ್ತ್ಯಾನಿ ತೆಚೆ ವರ್‍ತಿ ಅಪ್ವಾದಾ ಘಾಲ್ತಾನಾ ತೆನಿ ಕಾಯ್ಬಿ ಜಬಾಬ್ ದಿವ್ಕ್ ನಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

12 ಮತ್ತು ಮುಖ್ಯಯಾಜಕರೂ ಹಿರಿಯರೂ ಆತನ ಮೇಲೆ ದೂರುಹೇಳುತ್ತಿರುವಾಗ ಆತನು ಏನೂ ಉತ್ತರ ಕೊಡಲಿಲ್ಲ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

12 ಆದರೆ ಮುಖ್ಯಯಾಜಕರೂ ಊರಪ್ರಮುಖರೂ ಮಾಡಿದ ಆಪಾದನೆಗಳಿಗೆ ಅವರು ಏನೂ ಉತ್ತರಕೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

12 ಮತ್ತು ಮಹಾಯಾಜಕರೂ ಹಿರಿಯರೂ ಆತನ ಮೇಲೆ ದೂರು ಹೇಳುತ್ತಿರುವಾಗ ಆತನು ಏನೂ ಉತ್ತರಕೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

12 ಮಹಾಯಾಜಕರು ಮತ್ತು ಯೆಹೂದ್ಯರ ಹಿರಿಯ ನಾಯಕರು ಯೇಸುವಿನ ಮೇಲೆ ದೂರು ಹೇಳಿದಾಗ, ಆತನು ಮೌನವಾಗಿದ್ದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

12 ಆಗ ಮುಖ್ಯಯಾಜಕರೂ ಹಿರಿಯರೂ ಯೇಸುವಿನ ಮೇಲೆ ದೂರು ಹೇಳುತ್ತಿದ್ದರೂ ಅವರು ಏನೂ ಉತ್ತರ ಕೊಡಲಿಲ್ಲ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 27:12
10 ತಿಳಿವುಗಳ ಹೋಲಿಕೆ  

ಖರೆ ಜೆಜು ಗಪ್ಪುಚ್ ಹೊತ್ತೊ. ತನ್ನಾ ಮಹಾಯಾಜಕಾನ್, “ಮಿಯಾ ಝಿತ್ತ್ಯಾ ದೆವಾಚ್ಯಾ ಆನೆನ್ ತುಕಾ ಇಚಾರುಲಾ, ತಿಯಾ ದೆವಾಚೊ ಲೆಕ್ ಕ್ರಿಸ್ತ್ ಹೊಲ್ಯಾರ್ ಅಮ್ಕಾ ಸಾಂಗ್.” ಮಟ್ಲ್ಯಾನ್.


ತೆಕಾ ಅವ್ಮಾನ್ ಕರಲ್ಲ್ಯಾ ತನ್ನಾ ತೆನಿ ಫಾಟಿ ಜವಾಬ್ ದಿವ್ನ್ ಅವ್ಮಾನ್ ಕರುಕ್ನಾ, ತೆಕಾ ಕಸ್ಟ್ ದಿಲ್ಲ್ಯಾ ತನ್ನಾ ತೆನಿ ಧಮ್ಕಿ ದಿವ್ಕ್ ನಾ, ಖರೆ ತೆನಿ ಅಪ್ನಾಕುಚ್ ದೆವಾಚ್ಯಾ ಬರೊಸ್ಯಾ ವೈರ್ ಸೊಡುನ್ ದಿಲ್ಯಾನ್ ತೊ ದೆವ್ ನಿಯತ್ತಿಚೊ ಹೊವ್ನ್ ಹಾಯ್.


ತೊ ವಾಚುಲಾಗಲ್ಯಾ ಪವಿತ್ರ್ ಪುಸ್ತಕಾಚೊ ಭಾಗ್ ಖಲೊ ಮಟ್ಲ್ಯಾರ್: ತೊಡ್ತಲ್ಯಾ ಜಾಗ್ಯಾಕ್ ನ್ಹೆಲ್ಲ್ಯಾ ಬಕ್ರ್ಯಾ ಸಾರ್ಕೊ ತೊ ಹೊತ್ತೊ, ಅಪ್ಲಿ ಕೆಸಾ ಕಾಪುಲಾಗಲ್ಯಾಚ್ಯಾ ಫಿಡ್ಯಾತ್ ಗಪ್ ಇಬೆ ಹೊತ್ತ್ಯಾ ಬಕ್ರ್ಯಾ ಸಾರ್ಕೊ ತೊ ಹೊತ್ತೊ, ತೆನಿ ಎಕ್ ಶಬ್ದ್ ಸೈತ್ ಬೊಲುಕ್ನಾ.


ಖರೆ ತೆನಿ ಎಕ್ ಸೈತ್ ಶಬ್ದ್ ಬೊಲುಕ್ನಾ. ಹೆ ಬಗಟಲ್ಲೊ ಪಿಲಾತ್ ಮನ್ತಲೊ ಅದಿಕಾರಿ ಅಜಾಪ್ ಹೊಲೊ.


ತನ್ನಾ ಪಿಲಾತಾನ್ ಜೆಜುಕ್,“ ಹೆನಿ ತುಜೆ ವರ್‍ತಿ ಘಾಲ್ತಲಿ ಅಪ್ವಾದಾ ತುಕಾ ಆಯ್ಕೊ ಯೆಯ್ ನಾ ಹೊಲ್ಯಾತ್ ಕಾಯ್?” ಮನುನ್ ಇಚಾರ್‍ಲ್ಯಾನ್.


ತಸೆಮನುನ್ ಹೆರೊದಾನ್ ಜೆಜುಕ್ ಲೈ ಸವಾಲಾ ಇಚಾರ್‍ಲ್ಯಾನ್, ಖರೆ ಜೆಜುನ್ ಕಾಯ್ಬಿ ಬೊಲುಕ್ನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು