Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 27:11 - ದೆವಾಚಿ ಖರಿ ಖಬರ್

11 ತನ್ನಾ ಜೆಜು ರೊಮಾಚ್ಯಾ ಅದಿಕಾರ್‍ಯಾ ಪಿಲಾತಾಚ್ಯಾ ಇದ್ರಾಕ್ ಇಬೆ ರ್‍ಹಾಲೊ, ತನ್ನಾ ತೆನಿ ಜೆಜುಕ್,“ ತಿಯಾ ಜುದೆವಾಂಚೊ ರಾಜಾ ಕಾಯ್?” ಮನುನ್ ಇಚಾರ್‍ಲ್ಯಾನ್. ತನ್ನಾ “ತಿಯಾ ಸಾಂಗಲ್ಲ್ಯಾ ಸರ್ಕೆಚ್” ಮನುನ್ ಜೆಜುನ್ ಜಬಾಬ್ ದಿಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

11 ಯೇಸು ದೇಶಾಧಿಪತಿಯ ಮುಂದೆ ನಿಂತಿರುವಾಗ ದೇಶಾಧಿಪತಿಯು ಆತನನ್ನು, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು. ಯೇಸು, “ನೀನೇ ಹೇಳಿದ್ದೀ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

11 ಯೇಸುಸ್ವಾಮಿಯನ್ನು ರಾಜ್ಯಪಾಲನ ಮುಂದೆ ನಿಲ್ಲಿಸಿದರು. “ನೀನು ಯೆಹೂದ್ಯರ ಅರಸನೋ?” ಎಂದು ರಾಜ್ಯಪಾಲ ಪ್ರಶ್ನಿಸಿದನು. ಅದಕ್ಕೆ ಯೇಸು, “ಅದು ನಿಮ್ಮ ಬಾಯಿಂದಲೇ ಬಂದಿದೆ,” ಎಂದು ಮರುನುಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

11 ಯೇಸು ದೇಶಾಧಿಪತಿಯ ಮುಂದೆ ನಿಂತಿರುವಾಗ ದೇಶಾಧಿಪತಿಯು ಆತನನ್ನು - ನೀನು ಯೆಹೂದ್ಯರ ಅರಸನು ಹೌದೋ ಎಂದು ಕೇಳಿದನು. ಯೇಸು - ನೀನೇ ಹೇಳಿದ್ದೀ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

11 ಯೇಸುವನ್ನು ರಾಜ್ಯಪಾಲ ಪಿಲಾತನ ಎದುರಿನಲ್ಲಿ ನಿಲ್ಲಿಸಿದರು. ಪಿಲಾತನು ಆತನಿಗೆ, “ನೀನು ಯೆಹೂದ್ಯರ ರಾಜನೇ?” ಎಂದು ಕೇಳಿದನು. ಯೇಸು, “ಹೌದು, ನೀನು ಹೇಳಿದಂತೆ ಆತನೇ ನಾನು” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

11 ಯೇಸು ರಾಜ್ಯಪಾಲನ ಮುಂದೆ ನಿಂತಿದ್ದರು. ಆಗ ಅವನು ಯೇಸುವಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು. ಅದಕ್ಕೆ ಯೇಸು ಅವನಿಗೆ, “ನೀನೇ ಹೇಳುತ್ತಿದ್ದಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 27:11
11 ತಿಳಿವುಗಳ ಹೋಲಿಕೆ  

ವಿಶ್ವಾಸ್ ಘಾತ್ ಕರ್‍ತಲೊ ಜುದಾಸ್ ಬೊಲುಲಾಲೊ ಅನಿ “ಗುರುಜಿ, ಖರೆಬಿ ಮಿಯಾ ತರ್ ನ್ಹಯ್, ನ್ಹಯ್ ತೊ?” ಮನುನ್ ಜೆಜುಕ್ ಇಚಾರ್‍ಲ್ಯಾನ್. ತನ್ನಾ ಜೆಜುನ್, “ತಿಯಾ ಸಾಂಗ್ಲೆ ತಸೆಚ್.” ಮನುನ್ ಜಬಾಬ್ ದಿಲ್ಯಾನ್.


ಜೆಜುನ್ “ಹೊಯ್ ಮಿಯಾ” ಮನುನ್ ಜಾಬ್ ದಿವ್ನ್, “ಮಾನ್ಸಾಚೊ ಲೆಕ್ ಮಹೊನ್ನತಾಚ್ಯಾ ಉಜ್ವ್ಯಾಕ್ಡೆ ಬಸಲ್ಲೆ ಅನಿ ದೆವ್ ರ್‍ಹಾತಲ್ಯಾ ಜಾಗ್ಯಾ ವೈನಾ ಯೆತಲ್ಯಾ ಮಹಿಮೆಚ್ಯಾ ಮೊಡಾಂಚ್ಯಾ ವಾಂಗ್ಡಾ ಯೆತಲೆ ತುಮಿ ಬಗ್ತ್ಯಾಸಿ”, ಮಟ್ಲ್ಯಾನ್.


ತನ್ನಾ ಜೆಜುನ್, “ಹೊಯ್,ತಿಯಾ ಸಾಂಗಲ್ಲ್ಯಾ ಸರ್ಕೆಚ್. ಖರೆ ಮಿಯಾ ತುಮ್ಕಾ ಸಗ್ಳ್ಯಾಕ್ನಿ ಸಾಂಗ್ತಾ, ಅತ್ತಾಚ್ಯಾನ್ ತುಮಿ ಮಾನ್ಸಾಚೊ ಲೆಕ್ ಪರಮೊನ್ನತ್ ದೆವಾಚ್ಯಾ ಉಜ್ವ್ಯಾ ಬಾಜುಕ್ ಬಸಲ್ಲೊ ಅನಿ ಸರ್‍ಗಾಚ್ಯಾ ಮೊಡಾಂಚ್ಯಾ ವೈನಾ ಯೆತಲೊ ಬಗ್ತ್ಯಾಶಿ.” ಮಟ್ಲ್ಯಾನ್.


ಅನಿ “ಜುದೆವ್ ಲೊಕಾಂಚೊ ರಾಜಾ ಹೊವ್ಕ್ ಮನುನ್ ಜಲಮಲ್ಲೊ ಪೊರ್ ಖೈ ಹಾಯ್? ದಿಸ್ ಉಗಾವ್ತಲ್ಯಾ ದಿಕ್ಕಾಕ್ ತೆಚೆ ಚಿಕ್ಕಿ ವೈರ್ ಯೆಲ್ಲೆ ಅಮಿ ಬಗಟ್ಲಾವ್, ಅನಿ ತೆಕಾ ಮಾನ್ ಕರುಕ್ ಮನುನ್ ಅಮಿ ಯೆಲಾವ್.” ಮಟ್ಲ್ಯಾನಿ.


ದೆವಾಚ್ಯಾ ಇದ್ರಾಕ್ ತೊ ಸಗ್ಳ್ಯಾಕಿ ಜಿವ್ ದಿತಾ ಅನಿ ಕ್ರಿಸ್ತ್ ಜೆಜುನ್ ಪೊಂತ್ ಪಿಲಾತಾಕ್ ಬರಿ ಸಾಕ್ಷಿ ದಿಲ್ಯಾನ್. ಮಿಯಾ ತುಕಾ ಹುಕುಮ್ ದಿತಾ.


ಖರೆ ಎಕ್ ಶಿಕ್ತಲ್ಯಾಕ್ ಬರೆ ಕರುನ್ ಶಿಕುನ್ ಮಾಸ್ತರಾ ಸರ್ಕೊ ಹೊವ್ಕ್ ಹೊತಾ, ಅನಿ ಎಕ್ ಸೆವಕಾಕ್ ಧನಿಯಾ ಸರ್ಕೊ ಹೊವ್ಕ್ ಹೊತಾ. ಘರಾಚ್ಯಾ ವಡ್ಲಾಕುಚ್, ಗಿರ್‍ಯಾಚೊ ಮುಖಂಡ್ ಬೆಎಲ್ಜೆಬುಲ್, ಮನುನ್ ಬಲ್ವುಲ್ಯಾರ್, ಘರಾತ್ಲ್ಯಾ ಹುರಲ್ಲ್ಯಾ ಲೊಕಾಕ್ನಿ ಕವ್ಡೆ ಬುರ್ಶ್ಯಾ ನಾವಾನ್ ಬಲ್ವುಲ್ಯಾತ್ ಅಸಿಲ್!”


ಮಾಜೆಸಾಟಿ ತುಮ್ಕಾ ಅದಿಕಾರ್‍ಯಾಂಚ್ಯಾ, ಅನಿ ರಾಜಾಂಚ್ಯಾ ಇದ್ರಾಕ್ ವೊಡುನ್ ಘೆವ್ನ್ ಜಾತ್ಯಾತ್, ಅಶೆ ಹೆ ಸಗ್ಳೆ ತೆಂಕಾ, ಅನಿ ಜುದೆವ್ ನ್ಹಯ್ ಹೊತ್ತ್ಯಾ ಲೊಕಾಕ್ನಿ ಸಾಕ್ಷಿ ಹೊತಾ.


ತೆನಿ ಸಗ್ಳ್ಯಾನಿ“ತಸೆ ಜಾಲ್ಯಾರ್,ತಿಯಾ ದೆವಾಚೊ ಲೆಕ್ ಕಾಯ್?” ಮನುನ್ ಇಚಾರ್‍ಲ್ಯಾನಿ. ತೆನಿ ತೆಂಕಾ “ತುಮಿ ಸಾಂಗಲ್ಲೊಚ್ ಮಿಯಾ.” ಮನುನ್ ಜಬಾಬ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು