Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 26:8 - ದೆವಾಚಿ ಖರಿ ಖಬರ್

8 ಜೆಜುಚ್ಯಾ ಶಿಸಾಕ್ನಿ ಹೆ ಬಗುನ್ ರಾಗ್ ಯೆಲೊ, ಅನಿ ತೆನಿ, “ಕಶ್ಯಾಕ್ ಹೆ ಎವ್ಡೆ ಸಗ್ಳೆ ಹಾಳ್ ಘಾಲ್ತಲೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

8 ಶಿಷ್ಯರು ಇದನ್ನು ಕಂಡು ಕೋಪಗೊಂಡು, “ಹೀಗೆ ವ್ಯರ್ಥವಾಗಿ ಖರ್ಚುಮಾಡುವುದೇಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

8 ಇದನ್ನು ಕಂಡ ಶಿಷ್ಯರು ಸಿಟ್ಟಿಗೆದ್ದರು. “ಏಕೆ ಇಷ್ಟೊಂದು ವ್ಯರ್ಥ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

8 ಶಿಷ್ಯರು ಇದನ್ನು ಕಂಡು ಕೋಪಗೊಂಡು - ಈ ನಷ್ಟ ಯಾತಕ್ಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

8 ಇದನ್ನು ನೋಡಿದ ಶಿಷ್ಯರು ಆ ಸ್ತ್ರೀಯ ಮೇಲೆ ಕೋಪಗೊಂಡು, “ಆ ಸುಗಂಧತೈಲವನ್ನು ಏಕೆ ಹಾಳು ಮಾಡಿದೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

8 ಯೇಸುವಿನ ಶಿಷ್ಯರು ಇದನ್ನು ಕಂಡು ಕೋಪಗೊಂಡು, “ಏಕೆ ಈ ವ್ಯರ್ಥ ಖರ್ಚು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 26:8
12 ತಿಳಿವುಗಳ ಹೋಲಿಕೆ  

ಥೈ ಹೊತ್ತಿ ಉಲ್ಲಿ ಲೊಕಾ “ಹೆ ಎವ್ಡೆ ಮ್ಹಾಗ್ರೆ ತೆಲ್ ಕಶ್ಯಾಕ್ ಹಾಳ್ ಕರ್‍ಲೆ?” ಮನುನ್ ಎಕಾಮೆಕಾತ್ನಿ ಮನುಲಾಗಲ್ಲ್ಯಾನಿ.


ಹುರಲ್ಲ್ಯಾ ಧಾ ಶಿಸಾನಿ ಹೆ ಆಯಿಕ್ಲ್ಯಾನಿ. ತನ್ನಾ ತೆಕಾ ಹ್ಯಾ ದೊನ್ ಭಾವಾಂಚ್ಯಾ ವರ್‍ತಿ ರಾಗ್ ಯೆಲೊ.


ಜೆಜು ಜೆವಾನ್ ಕರುನ್ಗೆತ್ ಬಸಲ್ಲ್ಯಾ ತನ್ನಾ ಎಕ್ ಬಾಯ್ಕೊಮಾನುಸ್ ಲೈ ಮ್ಹಾಗ್ರೆ ಬರಿ ವಾಸ್ ಯೆತಲೆ ತೆಲ್ ಅಲಾಬಾಸ್ಟರ್ ಮನ್ತಲ್ಯಾ ಗುಂಡ್ಯಾನಿ ಕರಲ್ಲ್ಯಾ ಭರ್‍ನಿ ಘೆವ್ನ್ ಯೆಲಿ ಅನಿ ತೆ ತೆಲ್ ಜೆಜುಚ್ಯಾ ಟಕ್ಲ್ಯಾ ವರ್‍ತಿ ವೊತ್ಲಿನ್.


ಹೆ ತೆಲ್ ಜಾಸ್ತಿ ಪೈಸ್ಯಾಕ್ನಿ ಇಕುನ್ ತೆ ಪೈಸೆ ಗರಿಬಾಕ್ನಿ ದಿಲ್ಯಾರ್ ಹೊಯ್‍ ಹೊತ್ತೆ ನ್ಹಯ್!” ಮನುನ್ ಇಚಾರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು