Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 26:69 - ದೆವಾಚಿ ಖರಿ ಖಬರ್

69 ಹಿಕ್ಡಿನ್ ಪೆದ್ರು, ಭಾಯ್ರ್ ದಾರಾತ್ ಬಸಲ್ಲೊ ಹೊತ್ತೊ, ತನ್ನಾ ಮಹಾಯಾಜಕಾಚ್ಯಾ ಘರಾತ್ ಕಾಮ್ ಕರ್‍ತಲಿ ಎಕ್ ಬಾಯ್ಕೊಮನುಸ್ ತೆಚೆಕ್ಡೆ ಯೆಲಿ, ಅನಿ,“ತಿಯಾಬಿ ಗಾಲಿಲಿಯಾಚ್ಯಾ ಜೆಜುಚ್ಯಾ ವಾಂಗ್ಡಾ ಹೊತ್ತೆ ನ್ಹಯ್!” ಮಟ್ಲಿನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

69 ಆಗ ಪೇತ್ರನು ಹೊರಗೆ ಅಂಗಳದಲ್ಲಿ ಕುಳಿತಿದ್ದನು. ಅಲ್ಲಿ ಒಬ್ಬಳು ದಾಸಿಯು ಅವನ ಬಳಿಗೆ ಬಂದು, “ನೀನೂ ಸಹ ಗಲಿಲಾಯದ ಯೇಸುವಿನ ಕೂಡ ಇದ್ದವನು” ಅಲ್ಲವೇ ಎನ್ನಲು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

69 ಇತ್ತ ಪೇತ್ರನು ಹೊರಾಂಗಣದಲ್ಲಿ ಕುಳಿತು ಇದ್ದನು. ದಾಸಿಯೊಬ್ಬಳು ಆತನ ಬಳಿಗೆ ಬಂದು, “ನೀನು ಸಹ ಗಲಿಲೇಯದ ಯೇಸುವಿನೊಂದಿಗೆ ಇದ್ದವನು,” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

69 ಇತ್ತಲಾಗಿ ಪೇತ್ರನು ಹೊರಗೆ ಅಂಗಳದಲ್ಲಿ ಕೂತಿದ್ದನು. ಅಲ್ಲಿ ಒಬ್ಬ ದಾಸಿಯು ಅವನ ಬಳಿಗೆ ಬಂದು - ನೀನು ಸಹ ಗಲಿಲಾಯದ ಯೇಸುವಿನ ಕೂಡ ಇದ್ದವನು ಅನ್ನಲು ಅವನು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

69 ಇತ್ತ ಪೇತ್ರನು ಅಂಗಳದಲ್ಲಿ ಕುಳಿತಿದ್ದನು. ಸೇವಕಿಯೊಬ್ಬಳು ಪೇತ್ರನ ಬಳಿಗೆ ಬಂದು, “ನೀನು ಸಹ ಗಲಿಲಾಯದ ಯೇಸುವಿನೊಂದಿಗಿದ್ದವನು” ಎಂದು ಹೇಳಿದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

69 ಆಗ ಪೇತ್ರನು ಹೊರಾಂಗಣದಲ್ಲಿ ಕುಳಿತಿರಲು, ಒಬ್ಬ ದಾಸಿಯು ಅವನ ಬಳಿಗೆ ಬಂದು, “ನೀನೂ ಗಲಿಲಾಯದ ಯೇಸುವಿನೊಂದಿಗೆ ಇದ್ದವನು,” ಎಂದಳು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 26:69
18 ತಿಳಿವುಗಳ ಹೋಲಿಕೆ  

ಅನಿ ಮಹಾಯಾಜಕಾಚ್ಯಾ ದಾರಾತ್ ಯೆತಲ್ಯಾ ವಾಟೆಕ್ಡೆ ಗೆಲೊ. ಥೈ ಅನಿ ಎಕ್ ಕಾಮಾಚ್ಯಾ ಬಾಯ್ಕೊಮನ್ಸಿನ್ ತೆಕಾ ಥೈ ಬಗಟ್ಲಿನ್. ಅನಿ ಥೈ ಹೊತ್ತ್ಯಾ ಘೊಮನ್ಸಾಕ್ನಿ,“ಹ್ಯೊಬಿ ನಜರೆತಾಚ್ಯಾ ಜೆಜುಚ್ಯಾ ವಾಂಗ್ಡಾ ಹೊತ್ತೊ” ಮಟ್ಲಿನ್.


ತನ್ನಾ ಜುದಾಸ್ ಮನ್ತಲೊ ಗಲಿಲಾಯಕ್ನಾ ಯಲೊ ತೊ ಲೊಕಾಂಚ್ಯಾ ಗನತಿಚೊ ಎಳ್ ಹೊಲ್ಲೊ, ತೆನಿ ಬಿ ತೆಚ್ಯಾ ವಾಂಗ್ಡಾ ಜಾತಲ್ಯಾ ಲೊಕಾಂಚೊ ಎಕ್ ತಾಂಡೊಚ್ ತಯಾರ್ ಕರ್‍ಲ್ಯಾನ್ ತೆಕಾಬಿ ಮಾರುನ್ ಟಾಕ್ಲ್ಯಾನಿ ತೆಚ್ಯಾ ವಾಂಗ್ಡಾ ಜಾತಲಿ ಲೊಕಾ ಸಗ್ಳಿ ಫಿರುನ್ ಪಳುನ್ ಗೆಲೆ.


ತನ್ನಾ ತೆನಿ,“ಬರೆ ಜಾಲ್ಯಾರ್, ತಿಯಾಬಿ ಗಾಲಿಲಿಯಾತ್ಲೊ ಕಾಯ್? ಪವಿತ್ರ್ ಪುಸ್ತಕ್ ವಾಚ್, ಗಾಲಿಲಿಯಾತ್ನಾ ಕನ್ನಾಬಿ ಪ್ರವಾದಿ ಯೆಯ್ನಾ ಮನುನ್ ತಿಯಾ ಶಿಕ್ತೆ” ಮನುನ್ ಜಬಾಬ್ ದಿಲ್ಯಾನಿ.


ಅನಿ ಹುರಲ್ಲ್ಯಾನಿ, “ತೊ ಮೆಸ್ಸಿಯಾ!” ಮಟ್ಲ್ಯಾನಿ. ಖರೆ ಅನಿ ಉರಲ್ಲ್ಯಾನಿ “ಮೆಸ್ಸಿಯಾ ಗಾಲಿಲಿಯಾತ್ನಾ ಯೆಯ್ನಾ!”


ತನ್ನಾ ನಾಥಾನಾಯೆಲಾನ್, “ನಜರೆತಾತ್ನಾ ಕಾಯ್ ತರ್ ಬರೆ ಮನ್ತಲೆ ಯೆವ್ಕ್ ಹೊತಾ ಕಾಯ್?” ಮನುನ್ ಇಚಾರ್‍ಲ್ಯಾನ್. ತನ್ನಾ ಫಿಲಿಪಾನ್ ತೆಕಾ “ಯೆ ಅನಿ ಬಗ್” ಮಟ್ಲ್ಯಾನ್.


ಪೆದ್ರು ಧುರ್-ಧುರ್‍ನಾಚ್ ತೆಂಚ್ಯಾ ಫಾಟ್ನಾ ಮಹಾಯಾಜಕಾಚ್ಯಾ ಘರಾಚ್ಯಾ ದಾರಾತ್ ಪತರ್ ಯೆಲೊ, ತೊ ದಾರಾತ್ ಭುತ್ತುರ್ ಗುಸ್ಲೊ ಅನಿ ಕಾಯ್ ಕಾಯ್ ಹೊತಾ ಬಗುಸಾಟ್ನಿ ಮನುನ್ ರಾಕ್ವಾಲ್ಯಾಂಚ್ಯಾ ವಾಂಗ್ಡಾ ಬಸ್ಲೊ.


ತನ್ನಾ ಮುಖ್ಯ ಯಾಜಕಾ ಅನಿ ಜಾನ್ತಿ ಲೊಕಾ ಕಾಯಿಫಾಸ್ ಮನ್ತಲ್ಯಾ ಮಹಾಯಾಜಕಾಚ್ಯಾ ಘರಾಕ್ಡೆ ಜಮ್ಲೆ.


ತನ್ನಾ ತ್ಯಾ ತಾಂಡ್ಯಾತ್ಲ್ಯಾ ಲೊಕಾನಿ,“ಹ್ಯೊ ಗಾಲಿಲಿಯಾಚ್ಯಾ ನಜರೆತಾತ್ಲೊ ಜೆಜು ಎಕ್ ಪ್ರವಾದಿ.” ಮನುನ್ ಜಬಾಬ್ ದಿಲ್ಯಾನಿ.


ಖರೆ ಪೆದ್ರುನ್ ತಿರಸ್ಕಾರ್ ಕರುನ್, “ತಿಯಾ ಖಚ್ಚ್ಯಾ ವಿಶಯಾತ್ ಬೊಲುಲೆಯ್ ಮನುನ್ ಮಾಕಾ ಗೊತ್ತ್ ನಾ.” ಮನುನ್ ಜಬಾಬ್ ದಿಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು