Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 26:65 - ದೆವಾಚಿ ಖರಿ ಖಬರ್

65 ತನ್ನಾ ಮಹಾಯಾಜಕಾನ್ ರಾಗಾನ್ ಅಪ್ನಾಚೆ ಕಪ್ಡೆ ಪಿಜುನ್ ಘೆವ್ನ್, “ಹಿ ದೆವಾಚಿ ನಿಂದಾ ಹೊಲಿ! ಅನಿ ಜಾಸ್ತಿಚಿ ಮೊಟಿ ಸಾಕ್ಷಿ ಅಮ್ಕಾ ಪಾಜೆ ಮನುನ್ ನಾ! ತೆನಿ ಬೊಲಲ್ಲಿ ದೆವಾಚಿ ನಿಂದ್ಯಾ ತುಮಿಚ್ ಆಯಿಕ್ಲ್ಯಾಶಿ!” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

65 ಆಗ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಇವನು ದೇವದೂಷಣೆಯ ಮಾತನಾಡಿದ್ದಾನೆ; ನಮಗೆ ಸಾಕ್ಷಿಗಳು ಇನ್ನು ಯಾತಕ್ಕೆ ಬೇಕು? ನೋಡಿ ಇವನು ಈಗಲೇ ಆಡಿದ ದೂಷಣೆಯ ಮಾತನ್ನು ಕೇಳಿದಿರಲ್ಲಾ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

65 ಇದನ್ನು ಕೇಳಿದ್ದೇ ಪ್ರಧಾನಯಾಜಕನು ತನ್ನ ಉಡುಪನ್ನು ಕೋಪದಿಂದ ಹರಿದುಕೊಂಡನು. “ಇವನು ದೇವದೂಷಣೆ ಆಡಿದ್ದಾನೆ. ಇನ್ನು ನಮಗೆ ಸಾಕ್ಷಿಗಳು ಏತಕ್ಕೆ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

65 ಆಗ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಕೊಂಡು - ಇದು ದೇವದೂಷಣೆಯ ಮಾತು; ನಮಗೆ ಸಾಕ್ಷಿಗಳು ಇನ್ನು ಯಾತಕ್ಕೆ ಬೇಕು? ಇವನು ಈಗಲೇ ಆಡಿದ ದೂಷಣೆಯ ಮಾತನ್ನು ಕೇಳಿದಿರಲ್ಲಾ;

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

65 ಪ್ರಧಾನಯಾಜಕನು ಇದನ್ನು ಕೇಳಿ ಬಹಳ ಕೋಪಗೊಂಡು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಈ ಮನುಷ್ಯನು ದೇವದೂಷಣೆ ಮಾಡಿದ್ದಾನೆ. ನಮಗೆ ಇನ್ನು ಯಾವ ಸಾಕ್ಷಿಗಳ ಅಗತ್ಯವೂ ಇಲ್ಲ. ಇವನು ಮಾಡಿದ ದೇವದೂಷಣೆಯನ್ನು ನೀವೇ ಕೇಳಿದಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

65 ಆಗ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಈತನು ದೇವದೂಷಣೆ ಮಾಡಿದ್ದಾನೆ. ನಮಗೆ ಇನ್ನು ಹೆಚ್ಚಿನ ಸಾಕ್ಷಿಗಳು ಏತಕ್ಕೆ? ನೋಡಿ, ಈಗ ಈತನ ದೇವದೂಷಣೆಯನ್ನು ನೀವೇ ಕೇಳಿದ್ದೀರಲ್ಲಾ

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 26:65
12 ತಿಳಿವುಗಳ ಹೋಲಿಕೆ  

ತಸೆಚ್ ಮಾಜ್ಯಾ ಬಾಬಾನ್‍ಬಿ ಮಾಕಾ ಎಚುನ್ ಕಾಡುನ್ ಹ್ಯಾ ಜಗಾತ್ ಧಾಡುನ್ ದಿಲ್ಯಾನಾಯ್, ತಸೆ ಜಾಲ್ಯಾರ್ ಮಿಯಾ ದೆವಾಚೊ ಲೆಕ್ ಮಟಲ್ಲೆ ತುಮಿ ನಿಂದ್ಯಾ ಕರ್‍ಲ್ಯಾ ಸರ್ಕೆ ಕಶೆ ಹೊತಾ.


ತ್ಯಾ ಲೊಕಾನಿ ತೆಕಾ, “ಅಮಿ ತಿಯಾ ಕರಲ್ಲ್ಯಾ ಖಲ್ಯಾಬಿ ಬರ್‍ಯಾ ಕಾಮಾಸಾಟ್ನಿ ತುಕಾ ಗುಂಡ್ಯಾನಿ ಮಾರುಕ್ ಉಟುಕ್ನಾವ್! ತಿಯಾ ಕರ್‍ತಲ್ಯಾ ನಿಂದ್ಯಾಸಾಟ್ನಿ ಅಮಿ ಮಾರುಕ್ ಉಟ್ಲಾವ್! ತಿಯಾ ಎಕ್ ಮಾನುಸ್, ಖರೆ ತಿಯಾ ತುಕಾಚ್ ದೆವ್ ಕರುಕ್ ಬಗುಲಾಲೆಯ್” ಮಟ್ಲ್ಯಾನಿ.


ಉಲ್ಲೆ ಮೊಯ್ಜೆಚಿ ಶಾಸ್ತರಾ ಶಿಕ್ವುತಲೆ ಥೈ ಹೊತ್ತೆ. ತೆನಿ “ಹ್ಯೊ ಮಾನುಸ್ ದೆವಾಚಿ ನಿಂದ್ಯಾ ಕರುಕ್ ಲಾಗ್ಲಾ”. ಮನುನ್ ಅಪ್ನಾಚ್ಯಾ ಮದ್ದಿ ಬೊಲುನ್ ಘೆಟ್ಲ್ಯಾನಿ.


ಹೆ ಆಯ್ಕುಲ್ಯಾ ಬಾರ್ನಾಬಾಸ್ ಅನಿ ಪಾವ್ಲುನ್ ಅಪ್ಲಿ ಫಾಳಿಯಾ ಪಿಂಜುನ್ ಘೆವ್ನ್ ಲೊಕಾಂಚ್ಯಾ ತಾಂಡ್ಯಾತ್ ಪಳುನ್ ಜಾವ್ನ್, ಅಶೆ ಮನುನ್ ಬೊಬ್ ಮಾರ್‍ಲ್ಯಾನಿ;


ತನ್ನಾ ಫಾರಿಜೆವ್ ಅನಿ ಖಾಯ್ದೆ ಶಿಕ್ವುತಲಿ ಲೊಕಾ ಅಪ್ಲ್ಯಾ-ಅಪ್ಲ್ಯಾ ಮದ್ದಿ “ದೆವಾಚಿ ನಿಂದ್ಯಾ ಬೊಲ್ತಲೊ ಹ್ಯೊ ಮಾನುಸ್ ಕೊನ್? ದೆವಾನ್ ಎಕ್ಲ್ಯಾನುಚ್ ಪಾಪ್ ಮಾಪ್ ಕರುಕ್ ಹೊತಾ” ಮನುನ್ ಬೊಲುಕ್‍ಲಾಗ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು