Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 26:63 - ದೆವಾಚಿ ಖರಿ ಖಬರ್

63 ಖರೆ ಜೆಜು ಗಪ್ಪುಚ್ ಹೊತ್ತೊ. ತನ್ನಾ ಮಹಾಯಾಜಕಾನ್, “ಮಿಯಾ ಝಿತ್ತ್ಯಾ ದೆವಾಚ್ಯಾ ಆನೆನ್ ತುಕಾ ಇಚಾರುಲಾ, ತಿಯಾ ದೆವಾಚೊ ಲೆಕ್ ಕ್ರಿಸ್ತ್ ಹೊಲ್ಯಾರ್ ಅಮ್ಕಾ ಸಾಂಗ್.” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

63 ಮಹಾಯಾಜಕನು ಯೇಸುವಿಗೆ, “ನಿನಗೆ ಜೀವಸ್ವರೂಪನಾದ ದೇವರ ಮೇಲೆ ಆಣೆಯಿಟ್ಟು ಕೇಳುತ್ತಿದ್ದಾನೆ; ನೀನು ದೇವಕುಮಾರನಾದ ಕ್ರಿಸ್ತನಾದರೆ ನಮಗೆ ಹೇಳಬೇಕು” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

63 ಆದರೆ ಯೇಸು ಮೌನವಾಗಿದ್ದರು. “ಜೀವಂತ ದೇವರ ಮೇಲೆ ಆಣೆಯಿರಿಸಿ ನಾನು ನಿನ್ನನ್ನು ಕೇಳುತ್ತಿದ್ದೇನೆ, ‘ನೀನು ದೇವರ ಪುತ್ರ ಹಾಗೂ ಅಭಿಷಿಕ್ತನಾದ ಲೋಕೋದ್ಧಾರಕನೋ?’ ನಮಗೆ ಹೇಳು,” ಎಂದನು ಆ ಪ್ರಧಾನಯಾಜಕ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

63 ಆಗ ಮಹಾಯಾಜಕನು - ನಿನಗೆ ಜೀವಸ್ವರೂಪನಾದ ದೇವರ ಆಣೆಯನ್ನು ಇಡುತ್ತೇನೆ; ನೀನು ದೇವಕುಮಾರನಾದ ಕ್ರಿಸ್ತನು ಹೌದೋ ಅಲ್ಲವೋ ಎಂಬದನ್ನು ನಮಗೆ ಹೇಳಬೇಕು ಎಂದು ಅನ್ನಲಾಗಿ ಯೇಸು -

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

63 ಆದರೆ ಯೇಸು ಮೌನವಾಗಿದ್ದನು. ಪ್ರಧಾನಯಾಜಕನು ಮತ್ತೆ ಯೇಸುವಿಗೆ, “ಜೀವಸ್ವರೂಪನಾದ ದೇವರ ಮೇಲೆ ಆಣೆಯಿಟ್ಟು ಕೇಳುತ್ತಿದ್ದೇನೆ, ನೀನು ದೇವಕುಮಾರನಾದ ಕ್ರಿಸ್ತನೋ? ನಮಗೆ ತಿಳಿಸು” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

63 ಆದರೆ ಯೇಸು ಸುಮ್ಮನಿದ್ದರು. ಆಗ ಮಹಾಯಾಜಕನು ಉತ್ತರವಾಗಿ ಯೇಸುವಿಗೆ, “ಜೀವಸ್ವರೂಪನಾದ ದೇವರ ಮೇಲೆ ಆಣೆಯಿಟ್ಟು ನಮಗೆ ಇದನ್ನು ಹೇಳು: ನೀನು ದೇವಪುತ್ರನಾದ ಕ್ರಿಸ್ತನೋ?” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 26:63
42 ತಿಳಿವುಗಳ ಹೋಲಿಕೆ  

ತನ್ನಾ ಸಿಮಾವ್ ಪೆದ್ರುನ್, “ತಿಯಾ ಝಿತ್ತ್ಯಾ ದೆವಾಚೊ ಲೆಕ್ ಕ್ರಿಸ್ತ್,” ಮನುನ್ ಜಬಾಬ್ ದಿಲ್ಯಾನ್.


ಖರೆ ಮುಖ್ಯ ಯಾಜಕಾನಿ ಅನಿ ಜಾನ್ತ್ಯಾನಿ ತೆಚೆ ವರ್‍ತಿ ಅಪ್ವಾದಾ ಘಾಲ್ತಾನಾ ತೆನಿ ಕಾಯ್ಬಿ ಜಬಾಬ್ ದಿವ್ಕ್ ನಾ.


ಖರೆ ಹೆ ಲಿವಲ್ಲೆ ಎವ್ಡೆ ತುಮಿ ಜೆಜು ಮೆಸ್ಸಿಯಾ, ದೆವಾಚೊಲೆಕ್ ಮನುನ್ ವಿಶ್ವಾಸ್ ಕರುಚೆ, ಅನಿ ತುಮಿ ತ್ಯೆಚ್ಯಾ ವರ್ತಿ ಥವಲ್ಲ್ಯಾ ವಿಶ್ವಾಸಾಚ್ಯಾ ವೈನಾ ತುಮಿ ಜಿವ್ ಖಮ್ವುನ್ ಘೆವ್ಸಾಟ್ನಿ ಲಿವಲ್ಲೆ ಹಾಯ್.


ತೊ ಪರ್ತುನ್ ಘರಾತ್ ಗೆಲೊ, ಅನಿ ಜೆಜುಕ್ “ತಿಯಾ ಖೈತ್ನಾ ಯೆಲೆ?” ಮನುನ್ ಇಚಾರ್‍ಲ್ಯಾನ್. ಖರೆ ಜೆಜುನ್ ಜಬಾಬ್ ದಿವ್ಕ್ ನಾ.


ತನ್ನಾ ತ್ಯಾ ಜುದೆವಾನಿ “ಅಮ್ಕಾ ಎಕ್ ಖಾಯ್ದೊ ಹಾಯ್ ಅನಿ ತ್ಯಾ ಖಾಯ್ದ್ಯಾ ಪರ್‍ಕಾರ್ ಹೆಕಾ ಮರ್‍ನಾಚಿ ಶಿಕ್ಷಾ ಹೊವ್ಕ್ ಪಾಜೆ, ಕಶ್ಯಾಕ್ ಮಟ್ಲ್ಯಾರ್ ತೊ ಅಪ್ನಾಕುಚ್ ದೆವಾಚೊಲೆಕ್ ಮನುನ್ ಮಾನ್ತಾ” ಮನುನ್ ಜಬಾಬ್ ದಿಲ್ಯಾನಿ.


ತನ್ನಾ ಪಿಲಾತಾನ್ ತೆಕಾ, “ತಸೆ ಜಾಲ್ಯಾರ್ ತಿಯಾ ರಾಜಾ ಕಾಯ್?” ಮನುನ್ ಇಚಾರ್‍ಲ್ಯಾನ್. ತನ್ನಾ ಜೆಜುನ್, “ಮಿಯಾ ರಾಜಾ ಮನುನ್ ತಿಯಾ ಮಟ್ಲೆ. ಮಿಯಾ ಉಪ್ಜುನ್ ಹ್ಯಾ ಜಗಾತ್ ಎಕ್ ಉದ್ದೆಸಾ ಸಾಟ್ನಿ ಯೆಲೊ, ತೆ ಕಾಯ್ ಮಟ್ಲ್ಯಾರ್, ಖರ್‍ಯಾ ತ್ಯಾ ವಿಶಯಾತ್ ಬೊಲ್ತಲೆ, ಜೆ ಕೊನ್- ಕೊನ್ ಹ್ಯಾ ಖರೆಪಾನಾಕ್ ಸಮಂದ್ ಪಡಲ್ಲೆ ಹಾತ್, ತೆನಿ ಮಿಯಾ ಸಾಂಗಲ್ಲೆ ಆಯಿಕ್ತ್ಯಾತ್” ಮಟ್ಲ್ಯಾನ್.


ತಸೆಚ್ ಮಾಜ್ಯಾ ಬಾಬಾನ್‍ಬಿ ಮಾಕಾ ಎಚುನ್ ಕಾಡುನ್ ಹ್ಯಾ ಜಗಾತ್ ಧಾಡುನ್ ದಿಲ್ಯಾನಾಯ್, ತಸೆ ಜಾಲ್ಯಾರ್ ಮಿಯಾ ದೆವಾಚೊ ಲೆಕ್ ಮಟಲ್ಲೆ ತುಮಿ ನಿಂದ್ಯಾ ಕರ್‍ಲ್ಯಾ ಸರ್ಕೆ ಕಶೆ ಹೊತಾ.


ಬಾಬಾ ಅನಿ ಮಿಯಾ ಎಕುಚ್” ಮನುನ್ ಜಬಾಬ್ ದಿಲ್ಯಾನ್.


ತನ್ನಾ ಜುದೆವ್ ಲೊಕಾ ತ್ಯೆಚ್ಯಾ ಭೊತ್ಯಾನಿ ಗೊಳಾ ಹೊಲಿ, ಅನಿ, “ಅಮ್ಕಾ ಅನಿ ಕವ್ಡೆ ಪತರ್ ಸಾಂಗಿನಸ್ತಾನಾಚ್ ರ್‍ಹಾತೆಯ್? ಮನುನ್ ಅಮ್ಕಾ ಖರೆಚ್! ಫೊಡುನ್ ಸಾಂಗ್” ತಿಯಾ ಮೆಸ್ಸಿಯಾ ಕಾಯ್? ಮನುನ್ ಇಚಾರ್‍ಲ್ಯಾನಿ.


ತೆನಿ ತೆಕಾ, “ಅದ್ದಿಸ್ನಾ ತುಮ್ಕಾ ಕಾಯ್ ಸಾಂಗಿತ್ ತೊ ಮಿಯಾ?” ಮನುನ್ ಇಚಾರ್‍ಲ್ಯಾನಿ. ಜೆಜುನ್ ತೆಂಕಾ, “ಮಿಯಾ ತುಮ್ಚೆಕ್ಡೆ ಕಶ್ಯಾಕ್ ಬೊಲುಚೆ?


ಅನಿ ಅತ್ತಾ ಅಮ್ಕಾ ತಿಯಾ ದೆವಾಕ್ನಾ ಯೆಲ್ಲೊ ಪವಿತ್ರ್ ಮನುನ್ ಕಳ್ಳಾ ಮನುನ್ ಜಬಾಬ್ ದಿಲ್ಯಾನ್.


ತನ್ನಾ ನಾಥಾನಾಯೆಲಾನ್, “ಗುರುಜಿ, ತಿಯಾ ದೆವಾಚೊ ಲೆಕ್! ಇಸ್ರಾಯೆಲಾಚೊ ರಾಜಾ!” ಮನುನ್ ಜಬಾಬ್ ದಿಲ್ಯಾನ್.


ತನ್ನಾ ಜುವಾಂವಾನ್, “ಮಿಯಾ ತೆ ಬಗಟ್ಲೊ ಅನಿ ಮಿಯಾ ತುಮ್ಕಾ ಸಾಂಗ್ತಾ ತೊಚ್ ದೆವಾಚೊ ಲೆಕ್” ಮಟ್ಲ್ಯಾನ್ ಅನಿ ಸಾಕ್ಷಿ ದಿಲ್ಯಾನ್.


ಖರೆ ಜೆಜು ಎಕ್ಬಿ ಶಬ್ದ್ ಬೊಲಿನಸ್ತಾನಾ ಗಪ್ಪುಚ್ ಇಬೆ ರ್‍ಹಾಲೊ. ಅನಿ ಫಿಡೆ ಮಹಾಯಾಜಕಾನ್ ತೆಕಾ “ತಿಯಾ ಆರಾದನೆಕ್ ಯೊಗ್ಯ್ಅಸಲ್ಲ್ಯಾಚೊ ಲೆಕ್ ಮೆಸ್ಸಿಯಾ ಕಾಯ್?” ಮನುನ್ ಇಚಾರ್‍ಲ್ಯಾನ್.


ಜೆಜುಕ್ ರಾಕುಕ್ ಮನುನ್ ಹೊತ್ತ್ಯಾ ಸೈನಿಕಾನಿ ಅನಿ ಸೆಂಬರ್ ಸೈನಿಕಾಂಚ್ಯಾ ಮುಖಂಡಾನ್ ಭುಕಂಪ್ ಹೊಲ್ಲೆ ಅನಿ ಥೈ ಕಾಯ್ ಕಾಯ್ ಹೊಲ್ಲೆ ಸಗ್ಳೆ ಬಗಟ್ಲ್ಯಾನಿ, ತೆನಿ ಭಿಂವ್ನ್ ಗೆಲ್ಯಾನಿ, ಅನಿ, “ಖರೆಚ್ ತೊ ದೆವಾಚೊ ಲೆಕ್!” ಮಟ್ಲ್ಯಾನಿ.


ತೊ ದೆವಾ ವರ್‍ತಿ ಹೊಂದುನ್ ರ್‍ಹಾತಾ ಅನಿ ಅಪ್ನಿಚ್ ದೆವಾಚೊ ಲೆಕ್ ಮನುನ್ ಘೆತಾ. ತಸೆಹೊಲ್ಯಾರ್ ದೆವ್ ಯೆವ್ನ್ ತೆಕಾ ಅತ್ತಾ ಹುರ್‍ವುತಾ ಕಾಯ್ ಮನುನ್ ಅಮಿಬಿ ಬಗ್ತಾವ್‍!” ಮಟ್ಲ್ಯಾನಿ.


“ತಿಯಾ ದೆವಾಚಿ ಗುಡಿ ಮೊಡುನ್ ತಿನ್ ದಿಸಾತ್ನಿ ಮಟ್ಲ್ಯಾರ್ ಭಾಂದ್‍ನಾರ್ ಹೊತ್ತೆ ನ್ಹಯ್! ತಿಯಾ ದೆವಾಚೊ ಲೆಕ್ ರ್‍ಹಾಲ್ಯಾರ್ ತುಕಾಚ್ ಹುರ್‍ವುನ್ ಘೆ! ಕುರ್ಸಾ ವೈನಾ ಉತ್ರುನ್ ಯೆ!” ಮಟ್ಲ್ಯಾನಿ.


ಖರೆ ತೆನಿ ಎಕ್ ಸೈತ್ ಶಬ್ದ್ ಬೊಲುಕ್ನಾ. ಹೆ ಬಗಟಲ್ಲೊ ಪಿಲಾತ್ ಮನ್ತಲೊ ಅದಿಕಾರಿ ಅಜಾಪ್ ಹೊಲೊ.


ತೆಕಾ ಅವ್ಮಾನ್ ಕರಲ್ಲ್ಯಾ ತನ್ನಾ ತೆನಿ ಫಾಟಿ ಜವಾಬ್ ದಿವ್ನ್ ಅವ್ಮಾನ್ ಕರುಕ್ನಾ, ತೆಕಾ ಕಸ್ಟ್ ದಿಲ್ಲ್ಯಾ ತನ್ನಾ ತೆನಿ ಧಮ್ಕಿ ದಿವ್ಕ್ ನಾ, ಖರೆ ತೆನಿ ಅಪ್ನಾಕುಚ್ ದೆವಾಚ್ಯಾ ಬರೊಸ್ಯಾ ವೈರ್ ಸೊಡುನ್ ದಿಲ್ಯಾನ್ ತೊ ದೆವ್ ನಿಯತ್ತಿಚೊ ಹೊವ್ನ್ ಹಾಯ್.


ತನ್ನಾ ಸೈತಾನ್ ಜೆಜುಚಿ ಪರಿಕ್ಷಾ ಕರುಕ್ ಮನುನ್ ತೆಚೆಕ್ಡೆ ಯೆಲೆ ಅನಿ “ತಿಯಾ ದೆವಾಚೊ ಲೆಕ್ ಹೊಲ್ಯಾರ್ ಹ್ಯಾ ಗುಂಡ್ಯಾಕ್ನಿ ಭಾಕ್ರಿಯಾ ಹೊವ್ಕ್ ಹುಕುಮ್ ದಿ.” ಮನುನ್ ಸಾಂಗುಕ್ಲಾಗ್ಲೆ.


ತನ್ನಾ ಮಹಾಯಾಜಕ್ ಇಬೆ ರ್‍ಹಾಲೊ ಅನಿ,“ ಹೆನಿ ತುಜೆ ವರ್‍ತಿ ಘಾಲ್ತಲ್ಯಾ ಹ್ಯಾ ಅಪ್ವಾದಾಚ್ಯಾ ವಿಶಯಾತ್ ತಿಯಾ ಕಾಯ್ಬಿ ಸಾಂಗಿನೆಯ್ ಕಾಯ್?” ಮನುನ್ ಇಚಾರ್‍ಲ್ಯಾನ್.


ಅಮಿ ಮಟ್ಲ್ಯಾರ್ ಸಿಲ್ವಾನಾನ್, ತಿಮೊತಿನ್, ಅನಿ ಮಿಯಾ ದೆವಾಚೊ ಲೆಕ್ ಮನುನ್ ಪರ್ಗಟ್ ಕರಲ್ಲೊ ಜೆಜು ಕ್ರಿಸ್ತ್ ತುಮ್ಚ್ಯಾ ಮದ್ದಿ “ಹೊಯ್” ಅನಿ ತನ್ನಾಚ್ “ನ್ಹಯ್” ಹೊವುಕ್ನಾ; ತೊ ಕನ್ನಾಬಿ ಹೊಯ್ಚ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು