Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 26:50 - ದೆವಾಚಿ ಖರಿ ಖಬರ್

50 ಜೆಜುನ್ ತೆಕಾ, “ಮಾಜ್ಯಾ ದೊಸ್ತಾ, ತಿಯಾ ಕಾಯ್ ಕರುಚೆ ಮನುನ್ ಯೆಲೆ ತೆ ಕಾಮ್ ಲಗ್ಗುನಾಚ್ ಕರುನ್ ಸಾರ್,” ಮಟ್ಲ್ಯಾನ್. ತವ್ಡ್ಯಾಕ್ ಮಟ್ಲ್ಯಾರ್ ತ್ಯಾ ಲೊಕಾನಿ ಯೆವ್ನ್ ಜೆಜುಕ್ ಧರುನ್ ಘೆಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

50 ಯೇಸು ಅವನಿಗೆ, “ಗೆಳೆಯನೇ, ನೀನು ಯಾಕೆ ಬಂದಿರುವೇ” ಎಂದು ಹೇಳಿದನು. ಅವರು ಹತ್ತಿರಕ್ಕೆ ಬಂದು ಯೇಸುವಿನ ಮೇಲೆ ಕೈಹಾಕಿ ಆತನನ್ನು ಹಿಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

50 ಯೇಸು ಅವನಿಗೆ, “ಮಿತ್ರಾ, ನೀನು ಮಾಡಬಂದ ಕಾರ್ಯವನ್ನು ಮಾಡಿಮುಗಿಸು,” ಎಂದರು. ಆಗ ಆ ಜನರು ಹತ್ತಿರಕ್ಕೆ ಬಂದು, ಯೇಸುವನ್ನು ಹಿಡಿದು ಬಂಧಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

50 ಯೇಸು ಅವನಿಗೆ - ಗೆಳೆಯನೇ, ನೀನು ಬಂದ ಕೆಲಸ ಇದೇಯೋ? ಎಂದು ಹೇಳಲು ಅವರು ಹತ್ತರಕ್ಕೆ ಬಂದು ಯೇಸುವಿನ ಮೇಲೆ ಕೈ ಹಾಕಿ ಆತನನ್ನು ಹಿಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

50 ಆಗ ಯೇಸು, “ಸ್ನೇಹಿತನೇ, ನೀನು ಮಾಡಲು ಬಂದ ಕೆಲಸ ಇದೆಯೋ?” ಎಂದನು. ಕೂಡಲೇ ಆ ಜನರು ಬಂದು ಯೇಸುವನ್ನು ಹಿಡಿದು, ಬಂಧಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

50 ಅದಕ್ಕೆ ಯೇಸು ಅವನಿಗೆ, “ಸ್ನೇಹಿತನೇ, ನೀನು ಮಾಡಲು ಬಂದ ಕೆಲಸವನ್ನು ಮುಗಿಸು,” ಎಂದು ಹೇಳಿದರು. ಕೂಡಲೇ ಆ ಜನರು ಮುಂದೆ ಬಂದು, ಯೇಸುವನ್ನು ಹಿಡಿದು ಬಂಧಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 26:50
6 ತಿಳಿವುಗಳ ಹೋಲಿಕೆ  

ತನ್ನಾ ತ್ಯಾ ಮಾಲ್ಕಾನ್, ತೆಂಚ್ಯಾತ್ಲ್ಯಾ ಎಕ್ಲ್ಯಾಕ್, ಮಾಜ್ಯಾ ದೊಸ್ತಾ, ಮಿಯಾ ತುಕಾ ಅನ್ನ್ಯಾಯ್ ಕರುಕ್ ನಾ. ಎಕ್ ದಿಸಾಚಿ ಮಜುರಿ ಎಕ್ ಚಾಂದಿಚೊ ಪೈಸೊ ಮನುನ್ ಮಿಯಾ ತುಕಾ ಸಾಂಗಟಲ್ಲೊ.


ರಾಜಾನ್ ತೆಕಾ “ದೊಸ್ತಾ, ಲಗ್ನಾಕ್ ನೆಸ್ತಲೆ ಕಪ್ಡೆ ನೆಸಿನಸ್ತಾನಾ ತಿಯಾ ಹಿತ್ತೆ ಕಸೊ ಭುತ್ತುರ್ ಯೆಲೆ?” ಮನುನ್ ಇಚಾರ್‍ಲ್ಯಾನ್. ಖರೆ ತ್ಯಾ ಮಾನ್ಸಾನ್ ತೆಕಾ ಕಾಯ್ಬಿ ಸಾಂಗುಕ್‍ನಾ.


ಖರೆ, ಜೆಜುನ್ ತೆಕಾ " ಜುದಾಸ್ , ಎಕ್ ಉಪ್ಪಾ ದಿವ್ನ್ ತಿಯಾ ಮಾನ್ಸಾಚ್ಯಾ ಲೆಕಾಕ್ ಧರುನ್ ದಿತೆ ಕಾಯ್? " ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು