Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 26:44 - ದೆವಾಚಿ ಖರಿ ಖಬರ್

44 ಅನಿ ಪರ್ತುನ್ ಜೆಜು ತೆಂಕಾ ಸೊಡುನ್ ಫಿಡೆ ಗೆಲೊ ಅನಿ ತಿನ್ವೆಪಟಿಬಿ ತೆನಿ ತಸೆಚ್ ಮನುನ್ ಮಾಗ್ನಿ ಕರ್‍ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

44 ಅನಂತರ ಮತ್ತೆ ಅವರನ್ನು ಬಿಟ್ಟು ಹೊರಟುಹೋಗಿ ತಿರುಗಿ ಅದೇ ಮಾತುಗಳನ್ನು ಹೇಳುತ್ತಾ ಮೂರನೆಯ ಸಾರಿಯೂ ಪ್ರಾರ್ಥಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

44 ಪುನಃ ಅವರನ್ನು ಬಿಟ್ಟು ಹಿಂದಿರುಗಿ ಮೂರನೆಯ ಬಾರಿ ಅದೇ ಮಾತುಗಳನ್ನು ಹೇಳಿ ಪ್ರಾರ್ಥಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

44 ಆಮೇಲೆ ತಿರಿಗಿ ಅವರನ್ನು ಬಿಟ್ಟುಹೋಗಿ ತಿರಿಗಿ ಅದೇ ಮಾತನ್ನು ಹೇಳುತ್ತಾ ಮೂರನೆಯ ಸಾರಿ ಪ್ರಾರ್ಥಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

44 ಆದ್ದರಿಂದ ಯೇಸು ಮತ್ತೊಮ್ಮೆ ಅವರನ್ನು ಬಿಟ್ಟು ಸ್ವಲ್ಪ ದೂರ ಹೋಗಿ ಮೂರನೆಯ ಸಾರಿ ಅದೇ ರೀತಿ ಪ್ರಾರ್ಥಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

44 ಯೇಸು ಅವರನ್ನು ಬಿಟ್ಟು ಹೊರಟುಹೋಗಿ ಮೂರನೆಯ ಸಾರಿ ಅದೇ ಮಾತುಗಳನ್ನು ಪುನಃ ಹೇಳಿ ಪ್ರಾರ್ಥಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 26:44
6 ತಿಳಿವುಗಳ ಹೋಲಿಕೆ  

ಹ್ಯೊ ದುಸ್ಮಾನ್ ಮಾಜೆಕ್ನಾ ಧುರ್ ಜಾಂವ್ದಿತ್ ಮನುನ್ ತಿನ್‍ದಾ ಧನಿಯಾಕ್ಡೆ ಮಿಯಾ ಮಾಗ್ಲೊ.


ತನ್ನಾ ಜೆಜುನ್ ಅಪ್ನಾಚ್ಯಾ ಶಿಸಾಕ್ನಿ, ಕನ್ನಾಬಿ ಕಂಟಾಳಿನಸ್ತನಾ ಮಾಗ್ನಿ ಕರುನ್ಗೆತ್ ರ್‍ಹಾತಲೆ ಶಿಕ್ವುಸಾಟ್ನಿ ಮನುನ್, ಹಿ ಕಾನಿ ಸಾಂಗ್ಲ್ಯಾನ್.


ತುಮಿ ಮಾಗ್ನಿ ಕರ್‍ತಾನಾ, ತ್ಯಾ ದೆವಾಕ್ ವಳ್ಕಿನಸಲ್ಲ್ಯಾ ಲೊಕಾಂಚ್ಯಾ ಸರ್ಕೆ ಅರ್ತ್‍ ನಸಲ್ಲಿ ಲೈ-ಲೈ ಶಬ್ದಾ ವಾಪ್ರುನಕಾಶಿ, ಲಾಂಬ್-ಲಾಂಬ್ಲ್ಯಾ ಮಾಗ್ನಿಯಾ ಕರ್ಲ್ಯಾರ್ ದೆವ್ ತೆಂಚ್ಯಾ ಮಾಗ್ನಿಯಾ ಆಯಿಕ್ತಾ ಮನುನ್ ತೆನಿ ಯವಜ್ತ್ಯಾತ್.


ತೊ ಅನಿ ಪರ್ತುನ್ ಶಿಸಾನಿಕ್ಡೆ ಗೆಲೊ ತನ್ನಾ ತೆಂಕಾ ಭರ್‍ತಿ ನಿಜ್‍ ಯೆಲ್ಲಿ; ನಿಜೆನ್ ತೆಂಚೆ ಡೊಳೆ ಉಗ್ಡಿನಸಿತ್.


ತನ್ನಾ ತೊ ಅಪ್ನಾಚ್ಯಾ ಶಿಸಾನಿಕ್ಡೆ ಪರ್ತುನ್ ಯೆಲೊ, ಅನಿ. “ಅಜುನ್‍ಬಿ ತುಮಿ ನಿಜುನ್ ಅರಾಮ್ ಕರುಕ್ ಲಾಗ್ಲ್ಯಾಶಿ? ಅಬಕಾ! ಮಾನ್ಸಾಚ್ಯಾ ಲೆಕಾಕ್ ಧರುನ್ ಪಾಪಿ ಲೊಕಾಂಚ್ಯಾ ಹಾತಿತ್ ಒಪಸ್ತಲೊ ಎಳ್ ಯೆಲೊ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು