Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 26:40 - ದೆವಾಚಿ ಖರಿ ಖಬರ್

40 ಮಾನಾ ತೊ ಪರ್ತುನ್ ತಿಗ್ ಜಾನಾ ಶಿಸಾನಿಕ್ಡೆ ಯೆಲೊ. ತೆನಿ ನಿಜೆನ್ ಝೆಮುಲಾಗಲ್ಲೆ. ತನ್ನಾ ಜೆಜುನ್ ಪೆದ್ರುಕ್, “ತುಮ್ಕಾ ತಿಗ್ಯಾಕ್ನಿ ಮಾಜೆಸಾಟ್ನಿ ಎಕ್ ತಾಸ್‍ಬರ್ ಸೈತ್ ಜಾಗೆ ರ್‍ಹಾವ್ಕ್ ಹೊಯ್ನಾ ಕಾಯ್?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

40 ಅನಂತರ ಆತನು ಶಿಷ್ಯರ ಬಳಿಗೆ ಬರಲು ಅವರು ನಿದ್ದೆಮಾಡುವುದನ್ನು ಕಂಡು ಪೇತ್ರನಿಗೆ, “ಒಂದು ಗಳಿಗೆಯಾದರೂ ನನ್ನ ಸಂಗಡ ಎಚ್ಚರವಾಗಿರಲಾರಿರಾ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

40 ಅನಂತರ ಆ ಮೂವರು ಶಿಷ್ಯರ ಬಳಿಗೆ ಬಂದು, ಅವರು ನಿದ್ರಿಸುತ್ತಿರುವುದನ್ನು ಕಂಡರು. ಪೇತ್ರನನ್ನು ಉದ್ದೇಶಿಸಿ, “ಏನಿದು, ಒಂದು ಗಂಟೆಯಾದರೂ ನನ್ನೊಡನೆ ಎಚ್ಚರವಾಗಿರಲು ನಿಮ್ಮಿಂದ ಆಗದೇ ಹೋಯಿತೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

40 ಆಮೇಲೆ ಆ ಶಿಷ್ಯರ ಬಳಿಗೆ ಬಂದು ಅವರು ನಿದ್ದೆ ಮಾಡುವದನ್ನು ಕಂಡು ಪೇತ್ರನಿಗೆ - ಹೀಗೋ? ಒಂದು ಗಳಿಗೆಯಾದರೂ ನನ್ನ ಸಂಗಡ ಎಚ್ಚರವಾಗಿರಲಾರಿರಾ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

40 ನಂತರ ಯೇಸು ತನ್ನ ಶಿಷ್ಯರ ಬಳಿಗೆ ಹಿಂತಿರುಗಿದನು. ಅವರು ನಿದ್ರಿಸುತ್ತಿರುವುದನ್ನು ಕಂಡು ಆತನು ಪೇತ್ರನಿಗೆ, “ನೀವು ನನ್ನೊಂದಿಗೆ ಒಂದು ಗಂಟೆಯ ಕಾಲ ಎಚ್ಚರವಾಗಿರಲು ಸಾಧ್ಯವಿಲ್ಲವೇ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

40 ತರುವಾಯ ಯೇಸು ಬಂದು, ಶಿಷ್ಯರು ನಿದ್ರೆ ಮಾಡುವುದನ್ನು ಕಂಡು ಪೇತ್ರನಿಗೆ, “ಏನು, ನೀವು ಒಂದು ಗಳಿಗೆಯಾದರೂ ನನ್ನೊಡನೆ ಎಚ್ಚರವಾಗಿರಲಾರಿರಾ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 26:40
12 ತಿಳಿವುಗಳ ಹೋಲಿಕೆ  

ಮಾನಾ ಜೆಜು ಅಪ್ನಾಚ್ಯಾ ತಿನ್ ಶಿಸಾಂಚ್ಯಾಕ್ಡೆ ಯೆಲೊ ಅನಿ ತೆನಿ ತಿಗೆ ಜಾನಾಬಿ ನಿಜಲ್ಲೆ ಬಗುನ್ ತೆನಿ ಪೆದ್ರುಕ್ “ಸಿಮಾವ್, ತಿಯಾ ನಿದ್ಲೆ ಕಾಯ್? ಎಕ್ ತಾಸ್ಬರ್ ಸೈತ್ ಮಾಜ್ಯಾ ವಾಂಗ್ಡಾ ತುಕಾ ಜಾಗೆ ರಾವ್ಕ್ ಹೊಯ್ನಾ ಕಾಯ್?” ಮಟ್ಲ್ಯಾನ್.


ಅಪ್ನಾಚಿ ಮಾಗ್ನಿ ಕರುನ್ ಹೊಲ್ಲ್ಯಾ ತನ್ನಾ, ಉಟುನ್ ತೊ, ಶಿಸಾಂಚ್ಯಾಕ್ಡೆ ಗೆಲೊ, ಅನಿ ತೆನಿ ನಿಜುನ್ ಪಡಲ್ಲೆ , ಬಗುನ್ ತೆಕಾ ಬೆಜಾರ್ ಹೊಲೊ.


ತೊ ಅನಿ ಪರ್ತುನ್ ಶಿಸಾನಿಕ್ಡೆ ಗೆಲೊ ತನ್ನಾ ತೆಂಕಾ ಭರ್‍ತಿ ನಿಜ್‍ ಯೆಲ್ಲಿ; ನಿಜೆನ್ ತೆಂಚೆ ಡೊಳೆ ಉಗ್ಡಿನಸಿತ್.


ಪೆದ್ರುಕ್ ಅನಿ ತೆಚ್ಯಾ ವಾಂಗ್ಡಿಯಾಕ್ನಿ ನಿಜ್‍ ಲಾಗಲ್ಲಿ, ಖರೆ ತೆನಿ ಉಟಲ್ಲ್ಯಾ ತನ್ನಾ “ಜೆಜುಚಿ ಮಹಿಮಾ ಅನಿ ತೆಚ್ಯಾ ವಾಂಗ್ಡಾ ಹೊತ್ತ್ಯಾ ದೊಗೆ ಜಾನಾಕ್ನಿ ಬಗಟ್ಲ್ಯಾನಿ”.


ತನ್ನಾ ಪೆದ್ರುನ್, “ಮಾಕಾ ತುಜ್ಯಾ ವಾಂಗ್ಡಾ ಮರ್‍ತಲಿ ಪರಿಸ್ತಿತಿ ಯೆಲ್ಯಾರ್‍ಬಿ, ಅಶೆ ಕನ್ನಾಚ್ ಮನಿ ನಾ!” ಮನುನ್ ಜಬಾಬ್ ದಿಲ್ಯಾನ್. ಅನಿ ಹುರಲ್ಲ್ಯಾ ಶಿಸಾನಿಬಿ ಅಸೆಚ್ ಮಟ್ಲ್ಯಾನಿ.


ತೆನಿ ತೆಂಕಾ,“ಮಾಜ್ಯಾ ಜಿವಾಚೊ ಹ್ಯೊ ಮೊಟೊ ಸಂಕಟ್ ಮಾಕಾ ಚಿರ್ಡುನ್ ಮಾರುನ್ ಟಾಕ್ತಾ ಸರ್ಕೆ ಹೊವ್ಲಾ, ತುಮಿ ಹಿತ್ತೆ ಇಬೆ ರ್‍ಹಾವಾ ಅನಿ ಮಾಜ್ಯಾ ವಾಂಗ್ಡಾ ಜಾಗೆ ರ್‍ಹಾವಾ.” ಮಟ್ಲ್ಯಾನ್.


ನ್ಹವ್ರೊ ಯೆವ್ಕ್ ಎಳ್ ಹೊಲ್ಲ್ಯಾಕ್ ತೆನಿ ಸಗ್ಳೆ ಜಾನಾ ಝೆಮುನ್ಗೆತ್-ಝೆಮುನ್ಗೆತ್ ನಿಜುನ್ ಪಡ್ಲ್ಯಾನಿ.


ಜಾಗೆ ರ್‍ಹಾವಾ ಅನಿ ತುಮಿ ಪಾಪಾತ್ ಪಡ್ತಲ್ಯಾ ವಿಶಯಾತ್ನಿ ಪಡಿನಸ್ತಾನಾ ರ್‍ಹವ್‍ಸಾಟ್ನಿ ಮಾಗ್ನಿ ಕರಾ. ಅತ್ಮ್ಯಾಕ್ ಮನ್ ಹಾಯ್ ಹೊಯ್ ಖರೆ ಆಂಗಾಕ್ ತವ್ಡೊ ಬಳ್ ನಾ.” ಮನುನ್ ಸಾಂಗಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು