Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 26:35 - ದೆವಾಚಿ ಖರಿ ಖಬರ್

35 ತನ್ನಾ ಪೆದ್ರುನ್, “ಮಾಕಾ ತುಜ್ಯಾ ವಾಂಗ್ಡಾ ಮರ್‍ತಲಿ ಪರಿಸ್ತಿತಿ ಯೆಲ್ಯಾರ್‍ಬಿ, ಅಶೆ ಕನ್ನಾಚ್ ಮನಿ ನಾ!” ಮನುನ್ ಜಬಾಬ್ ದಿಲ್ಯಾನ್. ಅನಿ ಹುರಲ್ಲ್ಯಾ ಶಿಸಾನಿಬಿ ಅಸೆಚ್ ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

35 ಪೇತ್ರನು ಆತನಿಗೆ, “ನಾನು ನಿನ್ನ ಸಂಗಡ ಸಾಯಬೇಕಾಗಿಬಂದರೂ ನಿನ್ನನ್ನು ನಿರಾಕರಿಸುವುದಿಲ್ಲ” ಎಂದು ಹೇಳಿದನು. ಅದರಂತೆ ಶಿಷ್ಯರೆಲ್ಲರೂ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

35 ಆದರೆ ಪೇತ್ರನು, “ನಾನು ತಮ್ಮೊಡನೆ ಸಾಯಬೇಕಾಗಿ ಬಂದರೂ ಸರಿಯೆ, ತಮ್ಮನ್ನು ಮಾತ್ರ ನಿರಾಕರಿಸೆನು,” ಎಂದು ನುಡಿದನು. ಅದರಂತೆಯೇ ಉಳಿದ ಶಿಷ್ಯರೂ ದನಿಗೂಡಿಸಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

35 ಪೇತ್ರನು ಆತನಿಗೆ - ನಾನು ನಿನ್ನ ಸಂಗಡ ಸಾಯಬೇಕಾದರೂ ನಿನ್ನನ್ನು ಅರಿಯೆನೆಂಬದಾಗಿ ಹೇಳುವದೇ ಇಲ್ಲ ಎಂದು ಹೇಳಿದನು. ಅದರಂತೆ ಶಿಷ್ಯರೆಲ್ಲರೂ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

35 ಆದರೆ ಪೇತ್ರನು, “ನಾನು ನಿನ್ನೊಂದಿಗೆ ಸತ್ತರೂ ಸರಿ, ನಿನ್ನನ್ನು ನಿರಾಕರಿಸುವುದಿಲ್ಲ” ಅಂದನು. ಉಳಿದ ಶಿಷ್ಯರು ಸಹ ಅದೇ ರೀತಿ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

35 ಅದಕ್ಕೆ ಪೇತ್ರನು ಯೇಸುವಿಗೆ, “ನಾನು ನಿಮ್ಮೊಂದಿಗೆ ಸಾಯಬೇಕಾದರೂ ನಿಮ್ಮನ್ನು ನಿರಾಕರಿಸುವುದೇ ಇಲ್ಲ,” ಎಂದನು. ಅದರಂತೆಯೇ ಉಳಿದ ಶಿಷ್ಯರೆಲ್ಲರೂ ಹೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 26:35
10 ತಿಳಿವುಗಳ ಹೋಲಿಕೆ  

ತೆ ಖರೆ ತೆನಿ ವಿಶ್ವಾಸ್ ಕರುಕ್‍ನ್ಯಾತ್ ತೆಚೆಸಾಟ್ನಿ ತೆಂಕಾ ಕಾತ್ರುನ್ ಟಾಕುನ್ ಹೊಲ್ಲೆ , ತಿಯಾ ತ್ಯಾ ಜಾಗ್ಯಾರ್ ಹಾಸ್ ಕಶ್ಯಾಕ್ ತಿಯಾ ವಿಶ್ವಾಸ್ ಕರ್‍ಲೆಯ್ ಗರುಕಿ ಕರುನ್ ದಾಕ್ವುನಕ್ಕೊ; ತೆಚ್ಯಾ ಬದ್ಲಾಕ್ ತುಕಾ ಭಿಂಯೆ ರ್‍ಹಾಂವ್ದಿತ್.


ತನ್ನಾ ಪೆದ್ರುನ್ “ಧನಿಯಾ ಕಶ್ಯಾಕ್ ಮಿಯಾ ತುಜ್ಯಾ ಫಾಟ್ನಾ ಯೆವ್ಕ್ ಹೊಯ್ನಾ?” ಮನುನ್ ಇಚಾರ್‍ಲ್ಯಾನ್, ಅನಿ “ಮಿಯಾ ತುಜ್ಯಾಸಾಟಿ ಮರುಕ್ ಸೈತ್ ತಯಾರ್ ಹಾಂವ್” ಮಟ್ಲ್ಯಾನ್.


ತೆಂಚ್ಯಾ ತೆಂಚ್ಯಾ ಕರ್ನ್ಯಾಂಚ್ಯಾ ಸಾರ್ಕೆ ತಿರ್ಮಾನ್ ಕರ್ತಲ್ಯಾ ದೆವಾಕ್ ತುಮಿ ಬಾಬಾ ಮನುನ್ ಬಲ್ವುಲ್ಯಾಸಿ, ತಸೆ ಹೊಲ್ಯಾರ್, ಹ್ಯಾ ಭಾಯ್ಲ್ಯಾ ಗಾಂವಾತ್ ತುಮಿ ತುಮ್ಚೆ ಭಕ್ತಿಚೆ ಅನಿ ದೆವಸ್ಪಾನಾಚೆ ಜಿವನ್ ಕರಾ.


ಅಶೆ ರ್‍ಹಾತಾನಾ ಮಾಜ್ಯಾ ಪ್ರೆಮಾಚ್ಯಾ ವಾಂಗ್ಡಿಯಾನು, ತುಮಿ ಸಗ್ಳ್ಯಾ ಎಳಾರ್ ಖಾಲ್ತಿಹೊವ್ನ್ ಚಲ್ತಲ್ಯಾ ಸಾರ್ಕೆ ಅತ್ತಾಬಿ ಖಾಲ್ತಿ ಹೊವ್ನ್ ಚಲುನ್ಗೆತ್ ಮಿಯಾ ತುಮ್ಚ್ಯಾ ವಾಂಗ್ಡಾ ರ್‍ಹಾತಾನಾ ತವ್ಡೆಚ್ ನ್ಹಯ್, ಮಿಯಾ ನಸಲ್ಲ್ಯಾ ತನ್ನಾಬಿ ಲೈ ಭಿಂಯಾನ್ ಥರ್ತರುನ್ಗೆತ್ ತುಮ್ಚೆ ರಾಕ್ವನ್ ಪಾವುನ್ ಘೆವಾ.


ಹೆಚ್ಯಾಸಾಟ್ನಿ ಜೊ ಕೊನ್ ಅಪ್ನಿ ಘಟ್ ಇಬೆ ಹಾಂವ್ ಮನುನ್ ಚಿಂತಾ, ತೊ ಅಪ್ನಿ ಪಡಿನಸಿ ಸರ್ಕೆ ಬಗುನ್ ಘೆಂವ್ದಿತ್.


ಖರೆ ಜೆ ಕೊನ್ ಸಗ್ಳ್ಯಾ ಲೊಕಾಂಚ್ಯಾ ಇದ್ರಾಕ್ ಮಾಕಾ ಸ್ವಿಕಾರ್ ಕರಿನಾ, ತೆಕಾ ಮಿಯಾಬಿ ಸರ್‍ಗಾತ್ ಮಾಜ್ಯಾ ಬಾಬಾಚ್ಯಾ ಇದ್ರಾಕ್ ಸ್ವಿಕಾರ್ ಕರಿನಾ”.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು