Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 26:34 - ದೆವಾಚಿ ಖರಿ ಖಬರ್

34 ತನ್ನಾ ಜೆಜುನ್ ಪೆದ್ರುಕ್,“ಮಿಯಾ ತುಕಾ ಸಾಂಗ್ತಾ ಆಜ್ ರಾಚ್ಚೆ ಕೊಂಬೊ ಭೊಕುಚ್ಯಾ ಅದ್ದಿ ತಿಯಾ ತಿನ್ ದಾ ಮಾಜಿ ತುಕಾ ವಳಕುಚ್ ನಾ ಮನುನ್ ಸಾಂಗ್ತೆಯ್.” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

34 ಯೇಸು ಪೇತ್ರನಿಗೆ, “ನಿನಗೆ ಸತ್ಯವಾಗಿ ಹೇಳುತ್ತೇನೆ, ಇದೇ ರಾತ್ರಿಯಲ್ಲಿ ಕೋಳಿ ಕೂಗುವುದಕ್ಕಿಂತ ಮೊದಲೇ ನೀನು ನನ್ನನ್ನು ಮೂರು ಸಾರಿ ನಿರಾಕರಿಸುವಿ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

34 ಅದಕ್ಕೆ ಯೇಸು, “ಇದೇ ರಾತ್ರಿ ಕೋಳಿ ಕೂಗುವ ಮೊದಲೇ ‘ಆತನನ್ನು ನಾನರಿಯೆ’ ಎಂದು ನೀನು ಮೂರು ಬಾರಿ ನನ್ನನ್ನು ನಿರಾಕರಿಸುವೆ; ಇದು ಖಂಡಿತ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

34 ಯೇಸು - ನಿನಗೆ ಸತ್ಯವಾಗಿ ಹೇಳುತ್ತೇನೆ. ಇದೇ ರಾತ್ರಿಯಲ್ಲಿ ಕೋಳಿಕೂಗುವದಕ್ಕಿಂತ ಮುಂಚೆ ನೀನು ನನ್ನ ವಿಷಯದಲ್ಲಿ - ಅವನನ್ನು ಅರಿಯೆನೆಂಬದಾಗಿ ಮೂರು ಸಾರಿ ಹೇಳುವಿ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

34 ಯೇಸು, “ನಾನು ನಿನಗೆ ಸತ್ಯವನ್ನು ಹೇಳುತ್ತೇನೆ. ಇಂದು ರಾತ್ರಿ ಕೋಳಿ ಕೂಗುವುದಕ್ಕಿಂತ ಮೊದಲು ನೀನು ನನ್ನ ವಿಷಯದಲ್ಲಿ ಆತನು ನನಗೆ ಗೊತ್ತೇ ಇಲ್ಲ ಎಂಬುದಾಗಿ ಮೂರು ಸಲ ಹೇಳುವೆ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

34 ಯೇಸು ಅವನಿಗೆ, “ಈ ರಾತ್ರಿಯಲ್ಲಿ ಹುಂಜ ಕೂಗುವುದಕ್ಕಿಂತ ಮುಂಚೆ, ನೀನು ಮೂರು ಸಾರಿ ನನ್ನನ್ನು ನಿರಾಕರಿಸುವೆ ಎಂದು ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 26:34
7 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್ ತೆಕಾ, ತಿಯಾ ಖರೆಚ್! ಮಾಜೆಸಾಟಿ ಮರುಕ್ ತಯಾರ್ ಹಾಸ್ ಕಾಯ್? ಮಿಯಾ ತುಕಾ ಖರೆ ಹೊತ್ತೆ ಸಾಂಗುಕ್ ಲಾಗ್ಲಾ, ಕೊಂಬೊ ಭೊಕುಚ್ಯಾ ಅದ್ದಿ ತಿಯಾ ತಿನ್ದಾ ತುಕಾ ಮಾಜಿ ವಳಕುಚ್ ನಾ ಮನುನ್ ಸಾಂಗ್ತೆಯ್, ಮನುನ್ ಜಬಾಬ್ ದಿಲ್ಯಾನ್.


ತನ್ನಾ ಜೆಜುನ್ ಪೆದ್ರುಕ್, ಮಿಯಾ ತುಕಾ ಸಾಂಗ್ತಾ, ಆಜ್ ರಾಚ್ಚೆ ತಿಯಾ, ಮಿಯಾ ಕೊನ್ ಮನುನುಚ್ ತುಕಾ ಗೊತ್ತ್ ನಾ, ಮನುನ್ ತಿನ್‍ದಾ ಸಾಂಗಿ ಪತರ್ ಕೊಂಬೊ ಭೊಕಿನಾ ಮನುನ್ ಸಾಂಗಟ್ಲ್ಯಾನ್.


ತನ್ನಾ ಪೆದ್ರುಕ್ ಜೆಜುನ್ “ಕೊಂಬೊ ಭೊಕುಚ್ಯಾ ಅದ್ದಿ ತಿನ್‍ದಾ ತಿಯಾ ಮಾಜಿ ವಳಕುಚ್‍ ನಾ ಮನುನ್ ಸಾಂಗ್ತೆಯ್.” ಮನುನ್ ಸಾಂಗಲ್ಲಿ ಯಾದ್ ಯೆಲಿ. ತನ್ನಾ ತೊ ಭಾಯ್ರ್ ಗೆಲೊ ಅನಿ ಗಳ್ಗಳುನ್ ರಡ್ಲೊ.


ತನ್ನಾ ಪೆದ್ರು ಜೆಜುಕ್, “ಸಗ್ಳೆ ಜಾನಾ ತುಕಾ ಸೊಡುನ್ ಗೆಲ್ಯಾರ್‍ಬಿ, ಮಿಯಾ ತರ್ ತುಕಾ ಸೊಡುನ್ ಜಾಯ್ನಾ.” ಮನುನ್ ಸಾಂಗುಕ್ ಲಾಗ್ಲೊ.


ಪೆದ್ರು ಅಶೆ ಮನುನ್ ಸಾಂಗ್ತಾನಾ ಕೊಂಬ್ಯಾನ್ ದೊನ್ವೆ ಪಟಿ ಭೊಕ್ಲ್ಯಾನ್, ಜೆಜುನ್ ತೆಕಾ “ದೊನ್ದಾ ಕೊಂಬೊ ಭೊಕುಚ್ಯಾ ಅದ್ದಿ ತಿಯಾ ತುಕಾ ಮಾಜಿ ಒಳಕುಚ್ ನಾ ಮನುನ್ ತಿನ್ದಾ ಸಾಂಗ್ತೆ” ಮನುನ್ ಸಾಂಗಲ್ಲ್ಯಾ ಗೊಸ್ಟಿಯಾಂಚಿ ಪೆದ್ರುಕ್ ಯಾದ್ ಯೆಲಿ, ತನ್ನಾ ತೊ ಕೊಸಳ್ಳೊ ಅನಿ ಗಳ್ಗಳುನ್ ರಡ್ಲೊ.


ತನ್ನಾ ಜೆಜು ಪರತ್ಲೊ, ಅನಿ ಸಿದಾ ಪೆದ್ರುಕ್ ಬಗಟ್ಲ್ಯಾನ್, ಅನಿ ಪೆದ್ರುಕ್, ಧನಿಯಾನ್ “ಆಜ್ ರಾಚ್ಚೆ ಕೊಂಬೊ ಭೊಕುಚ್ಯಾ ಅದ್ದಿ ತಿನ್ ದಾ ತಿಯಾ ಮಾಕಾ ವಳ್ಕಿಚ್‍ ನೈ, ಮನುನ್ ಸಾಂಗ್ತೆ” ಮನುನ್ ಸಾಂಗಟಲ್ಲ್ಯಾ ಗೊಸ್ಟಿಚಿ ಯಾದ್ ಯೆಲಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು