Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 26:33 - ದೆವಾಚಿ ಖರಿ ಖಬರ್

33 ತನ್ನಾ ಪೆದ್ರು ಜೆಜುಕ್, “ಸಗ್ಳೆ ಜಾನಾ ತುಕಾ ಸೊಡುನ್ ಗೆಲ್ಯಾರ್‍ಬಿ, ಮಿಯಾ ತರ್ ತುಕಾ ಸೊಡುನ್ ಜಾಯ್ನಾ.” ಮನುನ್ ಸಾಂಗುಕ್ ಲಾಗ್ಲೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

33 ಆದರೆ ಪೇತ್ರನು ಆತನಿಗೆ, “ಎಲ್ಲರೂ ನಿನ್ನ ವಿಷಯದಲ್ಲಿ ದಿಗಿಲುಪಟ್ಟು ಹಿಂಜರಿದರೂ ನಾನು ಮಾತ್ರ ಎಂದಿಗೂ ಹಿಂಜರಿಯುವುದಿಲ್ಲ” ಎಂದು ಉತ್ತರ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

33 ಇದನ್ನು ಕೇಳಿದ ಪೇತ್ರನು, “ಎಲ್ಲರು ತಮ್ಮಲ್ಲಿ ವಿಶ್ವಾಸಕಳೆದುಕೊಂಡು ಹಿಮ್ಮೆಟ್ಟಿದರೂ ನಾನು ಮಾತ್ರ ಎಂದಿಗೂ ಹಾಗೆ ಮಾಡುವುದಿಲ್ಲ,” ಎಂದು ಸಾರಿ ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

33 ಪೇತ್ರನು ಆತನಿಗೆ - ಎಲ್ಲರೂ ನಿನ್ನ ವಿಷಯದಲ್ಲಿ ದಿಗಿಲುಪಟ್ಟು ಹಿಂಜರಿದರೂ ನಾನು ಎಂದಿಗೂ ಹಿಂಜರಿಯುವದಿಲ್ಲ ಎಂದು ಉತ್ತರಕೊಡಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

33 ಪೇತ್ರನು, “ಉಳಿದ ಶಿಷ್ಯರೆಲ್ಲರೂ ನಿನ್ನ ದೆಸೆಯಿಂದ ತಮ್ಮ ವಿಶ್ವಾಸವನ್ನು ಕಳೆದುಕೊಳ್ಳಬಹುದು. ಆದರೆ ನಾನು ಮಾತ್ರ ಹಾಗೆ ಮಾಡುವುದಿಲ್ಲ” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

33 ಆಗ ಪೇತ್ರನು ಯೇಸುವಿಗೆ, “ಎಲ್ಲರೂ ನಿಮ್ಮನ್ನು ಬಿಟ್ಟು ಹೋದರೂ ನಾನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ,” ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 26:33
15 ತಿಳಿವುಗಳ ಹೋಲಿಕೆ  

ತನ್ನಾ ಪೆದ್ರುನ್ “ಧನಿಯಾ, ಮಿಯಾ ತುಜ್ಯಾಸಾಟಿ, ಬಂದಿಖಾನ್ಯಾತ್ ಜವ್ಕ್, ಅನಿ ತುಜೆಸಾಟ್ನಿ ಮರುಕ್ ಸೈತ್ ತಯಾರ್ ಹಾಂವ್” ಮನುನ್ ಜಬಾಬ್ ದಿಲ್ಯಾನ್.


ಅಪ್ಲ್ಯಾ ಸ್ವತಾಚ್ಯಾ ಸಾಟ್ನಿ ಹೊಂವ್ದಿ ನಾ ತರ್ ಬಡಾಯಿನ್ ಹೊಂವ್ದಿ ಖಚ್ಚೆ ಕರಿಸ್ತಾನಾ ಹರ್ ಎಕ್ಲೊಬಿ ಎಕಾಮೆಕಾಕ್ ಖಾಲ್ತಿಹೊವ್ನ್ ಚಲ್ತಲ್ಯಾ ಮನಾನ್ ದುಸ್ರ್ಯಾಕ್ನಿ ಅಪ್ನಾಕಿಂತಾಬಿ ಮೊಟೆ ಮನುನ್ ಚಿಂತುಚೆ.


ಎಕಾಮೆಕಾತ್ನಿ ಕ್ರಿಸ್ತಾಂವ್ ಭಾವ್‍ ಭೆನಿಯಾಂಚ್ಯಾ ಸರ್ಕೆ ಪ್ರೆಮಾನ್ ರ್‍ಹಾವಾ. ಎಕಮೆಕಾಕ್ನಿ ಮಾನ್ ದಿತಲ್ಯಾತ್ ಎಕ್ಲ್ಯಾನ್ ಮೆಲ್ ಎಕ್ಲೊ ಹೊವ್ಚೆ.


ತನ್ನಾ ಪೆದ್ರು “ಹುರಲ್ಲೆ ಸಗ್ಳೆ ಜಾನಾ ತುಕಾ ಸೊಡುನ್ ಗೆಲ್ಯಾರ್ಬಿ ಮಿಯಾ ತುಕಾ ಸೊಡುನ್ ಜಾಯ್ನಾ” ಮಟ್ಲ್ಯಾನ್.


ತೆಂಚೆ ಖಾವ್ನ್ ಹೊಲ್ಲ್ಯಾ ತನ್ನಾ ಜೆಜುನ್ ಸಿಮಾವ್ ಪೆದ್ರುಕ್, “ಸಿಮಾವ್ ಜುವಾಂವಾಚ್ಯಾ ಲೆಕಾ ತಿಯಾ ಸಗ್ಳ್ಯಾಚ್ಯಾನ್ಕಿ ಜಾಸ್ತಿ ಮಾಜೊ ಪ್ರೆಮ್ ಕರ್‍ತೆ ಕಾಯ್?” ಮಟ್ಲ್ಯಾನ್. ತನ್ನಾ ಪೆದ್ರುನ್ “ಹೊಯ್ ಧನಿಯಾ, ಮಿಯಾ ತುಜೊ ಪ್ರೆಮ್ ಕರ್‍ತಾ ಮನುನ್ ತುಕಾಚ್ ಗೊತ್ತ್ ಹಾಯ್‍” ಮನುನ್ ಜಬಾಬ್ ದಿಲ್ಯಾನ್. ಜೆಜುನ್ ತೆಕಾ, “ಮಾಜ್ಯಾ ಬೊಕ್ಡಾಕ್ನಿ ಚಾರ್‍ವು” ಮಟ್ಲ್ಯಾನ್.


ಖರೆ ಮಿಯಾ ಝಿತ್ತೊ ಹೊವ್ನ್ ಉಟಲ್ಲ್ಯಾ ತನ್ನಾ ತುಮ್ಚ್ಯಾನ್ಕಿ ಅದ್ದಿ ಗಾಲಿಲಿಯಾ ಮನ್ತಲ್ಯಾ ಜಾಗ್ಯಾಕ್ ಜಾತಾ.” ಮನುನ್ ಸಾಂಗಟ್ಲ್ಯಾನ್.


ತನ್ನಾ ಜೆಜುನ್ ಪೆದ್ರುಕ್,“ಮಿಯಾ ತುಕಾ ಸಾಂಗ್ತಾ ಆಜ್ ರಾಚ್ಚೆ ಕೊಂಬೊ ಭೊಕುಚ್ಯಾ ಅದ್ದಿ ತಿಯಾ ತಿನ್ ದಾ ಮಾಜಿ ತುಕಾ ವಳಕುಚ್ ನಾ ಮನುನ್ ಸಾಂಗ್ತೆಯ್.” ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು