Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 26:3 - ದೆವಾಚಿ ಖರಿ ಖಬರ್

3 ತನ್ನಾ ಮುಖ್ಯ ಯಾಜಕಾ ಅನಿ ಜಾನ್ತಿ ಲೊಕಾ ಕಾಯಿಫಾಸ್ ಮನ್ತಲ್ಯಾ ಮಹಾಯಾಜಕಾಚ್ಯಾ ಘರಾಕ್ಡೆ ಜಮ್ಲೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಆ ಕಾಲದಲ್ಲಿ ಮುಖ್ಯಯಾಜಕರೂ, ಜನರ ಹಿರಿಯರೂ ಕಾಯಫನೆಂಬ ಮಹಾಯಾಜಕನ ಭವನದಲ್ಲಿ ಕೂಡಿಬಂದು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಇತ್ತ ಮುಖ್ಯಯಾಜಕರು ಮತ್ತು ಪ್ರಜಾಪ್ರಮುಖರು ‘ಕಾಯಫ’ ಎಂಬ ಪ್ರಧಾನ ಯಾಜಕನ ಭವನದಲ್ಲಿ ಒಟ್ಟುಗೂಡಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಆ ಕಾಲದಲ್ಲಿ ಮಹಾಯಾಜಕರೂ ಪ್ರಜೆಯ ಹಿರಿಯರೂ ಕಾಯಫನೆಂಬ ಮಹಾಯಾಜಕನ ಮಠಕ್ಕೆ ಕೂಡಿಬಂದು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಇತ್ತ ಮಹಾಯಾಜಕರು ಮತ್ತು ಹಿರಿಯ ಯೆಹೂದ್ಯ ನಾಯಕರು, ಪ್ರಧಾನಯಾಜಕನ ಭವನದಲ್ಲಿ ಸಭೆ ಸೇರಿದರು. ಪ್ರಧಾನಯಾಜಕನ ಹೆಸರು ಕಾಯಫ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಆಗ ಮುಖ್ಯಯಾಜಕರೂ ಜನರ ಹಿರಿಯರೂ ಒಟ್ಟಾಗಿ ಸೇರಿ, ಕಾಯಫನೆಂಬ ಮಹಾಯಾಜಕನ ಅರಮನೆಗೆ ಬಂದು

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 26:3
23 ತಿಳಿವುಗಳ ಹೋಲಿಕೆ  

ತನ್ನಾ ಅನ್ನಾಸಾನ್ ಭಾಂದಲ್ಲೆ ಹೊತ್ತೆ ತಶೆಚ್ ಜೆಜುಕ್ ಮೊಟೊ ಯಾಜಕ್ ಹೊವ್ನ್ ಹೊತ್ತ್ಯಾ ಕಾಯಿಫಾಸಾಕ್ಡೆ ಧಾಡುನ್ ದಿಲ್ಯಾನ್.


ಪೆದ್ರು ಧುರ್-ಧುರ್ನಾಚ್ ಜೆಜುಚ್ಯಾ ಫಾಟ್ನಾ -ಫಾಟ್ನಾ ಮಹಾಯಾಜಕಾಚ್ಯಾ ಘರಾಚ್ಯಾ ದಾರಾತ್ ಸಗೊಳ್ ಯೆಲೊ, ಥೈ ರಾಕ್ವಾಲ್ಯಾಂಚ್ಯಾ ವಾಂಗ್ಡಾ ಬಸುನ್ ಆಗ್ ಶೆಕುಲಾಗಲ್ಲೊ.


ಸಕ್ಕಾಳಿ ಫಿಡೆ ನಸ್ಕಾತ್ ಜೆಜುಕ್ ಕಾಯಿಫಾಸಾಚ್ಯಾ ಘರಾತ್ನಾ ಮೊಟ್ಯಾ ಅದಿಕಾರ್‍ಯಾಚ್ಯಾ ಪಿಲಾತಾಚ್ಯಾ ಘರಾಕ್ಡೆ ಘೆವ್ನ್ ಜಾವ್ನ್ ಹೊಲೆ. ಬ‍ಸ್ಟಗಾರ್ ಹೊವ್ನ್ ಪಾಸ್ಕಾಚ್ಯಾ ಸನಾಚೆ ಬೊಕ್ಡಾಚೆ ಜೆವಾನ್ ಜೆವ್ಕ್ ಸಮಸ್ಯೆ ಹೊಯ್ಲ್ ಮನುನ್ ಜುದೆವ್ ಲೊಕಾಂಚೆ ಅದಿಕಾರಿ ರಾಜಾಚ್ಯಾ ಘರಾತ್ ಭುತ್ತುರ್ ಗುಸುಕ್‍ನ್ಯಾತ್.


ಜೆಜುಕ್ ಧರುಸಾಟ್ನಿ ಮನುನ್ ಮುಖ್ಯ ಯಾಜಕಾಂಚ್ಯಾ ಮುಖಂಡಾನಿ ಹುಕುಮ್ ದಿಲ್ಲ್ಯಾನಿ ಅನಿ ಫಾರಿಜೆವಾನಿ ಕೊನಾಕ್ಬಿ ಜೆಜು ಖೈ ಹಾಯ್ ಮನುನ್ ಕಳ್ಳ್ಯಾರ್ ತೆನಿ ಯೆವ್ನ್ ಸಾಂಗುಚೆ ಮನುನ್ ಸಗ್ಳ್ಯಾಕ್ನಿ ತಾಕಿತ್ ದಿಲ್ಲ್ಯಾನಿ.


ಅನ್ನಾಸ್ ಅನಿ ಕಾಯಿಫಾಸ್ ಮನ್ತಲೆ ತನ್ನಾ ಮೊಟೆ ಯಾಜಕ್ ಹೊವ್ನ್ ಹೊತ್ತೆ. ಹ್ಯಾ ಎಳಾರ್ ಎಕ್ ಹಾಳ್ ಪಡಲ್ಲ್ಯಾ ಡಂಗ್ಳಿತ್ ಜೆಕರಿಯಾಚ್ಯಾ ಲೆಕಾಕ್, ಜುವಾಂವಾಕ್, ಎಕ್ ದೆವಾಚಿ ಗೊಸ್ಟ್ ಗಾವ್ಲಿ.


ಹಿಕ್ಡಿನ್ ಪೆದ್ರು, ಭಾಯ್ರ್ ದಾರಾತ್ ಬಸಲ್ಲೊ ಹೊತ್ತೊ, ತನ್ನಾ ಮಹಾಯಾಜಕಾಚ್ಯಾ ಘರಾತ್ ಕಾಮ್ ಕರ್‍ತಲಿ ಎಕ್ ಬಾಯ್ಕೊಮನುಸ್ ತೆಚೆಕ್ಡೆ ಯೆಲಿ, ಅನಿ,“ತಿಯಾಬಿ ಗಾಲಿಲಿಯಾಚ್ಯಾ ಜೆಜುಚ್ಯಾ ವಾಂಗ್ಡಾ ಹೊತ್ತೆ ನ್ಹಯ್!” ಮಟ್ಲಿನ್.


ತನ್ನಾ ಪಿಲಾತಾಚ್ಯಾ ಸೈನಿಕಾನಿ ಜೆಜುಕ್ ಪಿಲಾತಾಚ್ಯಾ ಘರಾತ್ ಘೆವ್ನ್ ಗೆಲ್ಯಾನಿ, ಸೈನಿಕಾಂಚೊ ಸಗ್ಳೊ ತಾಂಡೊ ತೆಚ್ಯಾ ಭೊತ್ಯಾನಿ ಗೊಳಾ ಹೊಲೊ.


ಅತ್ತಾ ಪೆದ್ರು ದಾರಾತ್ ಹೊತ್ತ್ಯಾ ತನ್ನಾ ಮಹಾಯಾಜಕಾಚ್ಯಾ ಘರಾತ್ ಕಾಮ್ ಕರ್‍ತಲೆ ಎಕ್ ಚೆಡು ಥೈ ಯೆಲೆ.


ಪಿಲಾತಾಚ್ಯಾ ಸಯ್ನಿಕಾನಿ ಜೆಜುಕ್ ರಾಜ್ ಭವನಾಚ್ಯಾ ಭುತ್ತುರ್ ಘೆವ್ನ್ ಗೆಲ್ಯಾನಿ. ಮೊಟೆ-ಮೊಟೆ ಅದಿಕಾರಿ ಜಮ್ತಲೊ ಜಾಗೊ ತೊ ಅನಿ ಸಗ್ಳ್ಯಾ ಸಯ್ನಿಕಾಕ್ನಿ ಥೈ ಬಲ್ವುಲ್ಯಾನಿ.


ಥೈ ದಾರಾತ್ ಮಟ್‍ಮದ್ದಿ, ಎಕ್ ಧುಮಿ ಘಾಟಲ್ಲಿ ಹೊತ್ತಿ, ಅನಿ ಪೆದ್ರು ತ್ಯಾ ಧುಮಿಚ್ಯಾ ಭೊತ್ಯಾನಿ ಹೊತ್ತ್ಯಾ ಲೊಕಾತ್ನಿ ಜಾವ್ನ್ ಬಸ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು