Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 26:26 - ದೆವಾಚಿ ಖರಿ ಖಬರ್

26 ತೆನಿ ಜೆವಾನ್ ಕರ್‍ತಾನಾ ಜೆಜುನ್ ಎಕ್ ಭಾಕ್ರಿ ಘೆವ್ನ್ ದೆವಾಕ್ ಧನ್ಯವಾದ್ ದಿಲ್ಯಾನ್, ಅನಿ ಮೊಡುನ್ ಅಪ್ನಾಚ್ಯಾ ಶಿಸಾಕ್ನಿ ದಿವ್ನ್. “ಹೆ ಘೆವಾ ಅನಿ ಖಾವಾ. ಹೆ ಮಾಜೆ ಆಂಗ್.” ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರ ಮಾಡಿ ಅದನ್ನು ಮುರಿದು ಶಿಷ್ಯರಿಗೆ ಕೊಟ್ಟು, “ತೆಗೆದುಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಅವರೆಲ್ಲರೂ ಊಟಮಾಡುತ್ತಿರುವಾಗ ಯೇಸುಸ್ವಾಮಿ ರೊಟ್ಟಿಯನ್ನು ತೆಗೆದುಕೊಂಡು ದೈವಸ್ತುತಿಮಾಡಿ, ಅದನ್ನು ಮುರಿದು, ಶಿಷ್ಯರಿಗೆ ಕೊಡುತ್ತಾ, “ಇದನ್ನು ತೆಗೆದುಕೊಂಡು ಭುಜಿಸಿರಿ, ಇದು ನನ್ನ ಶರೀರ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಅವರು ಊಟಮಾಡುತ್ತಿರುವಾಗ ಯೇಸು ರೊಟ್ಟಿಯನ್ನು ತೆಗೆದುಕೊಂಡು ದೇವರ ಸ್ತೋತ್ರಮಾಡಿ ಮುರಿದು ಶಿಷ್ಯರಿಗೆ ಕೊಟ್ಟು - ತಕ್ಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಅವರು ಊಟಮಾಡುತ್ತಿದ್ದಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು ಅದಕ್ಕಾಗಿ ದೇವರಿಗೆ ಸ್ತೋತ್ರ ಸಲ್ಲಿಸಿ, ಅದನ್ನು ಮುರಿದು, “ತೆಗೆದುಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ” ಎಂದು ಹೇಳಿ ತನ್ನ ಶಿಷ್ಯರಿಗೆ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಅವರು ಊಟಮಾಡುತ್ತಿರುವಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು ಅದನ್ನು ಆಶೀರ್ವದಿಸಿ, ಮುರಿದು ತಮ್ಮ ಶಿಷ್ಯರಿಗೆ ಕೊಟ್ಟು, “ತೆಗೆದುಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 26:26
16 ತಿಳಿವುಗಳ ಹೋಲಿಕೆ  

ಸಬ್ಬತಾಚ್ಯಾ ದಿಸಿ, ಅಮಿ ಸಗ್ಳ್ಯೆ ಭಾಕ್ರಿ ಮೊಡುಕ್ ಎಕ್ ಹೊವ್ನ್ ಮಿಳುನ್ ಯೆಲ್ಲ್ಯಾಂವ್, ಪಾವ್ಲು ಲೊಕಾಂಚ್ಯಾ ವಾಂಗ್ಡಾ ಬೊಲಲ್ಯಾ ದುಸ್ರ್ಯಾಂದಿಸಿ ತೊ ಥೈತ್ನಾ ಸೊಡುನ್ ಜಾನಾರ್ ಹೊತ್ತೊ, ತಸೆ ಹೊವ್ನ್ ತೆನಿ ತೆಂಚ್ಯಾ ವಾಂಗ್ಡಾ ಅರ್ದ್ಯಾ ರಾತ್ತಿನ್ ಪಾತರ್ಬಿ ಬೊಲ್ಯಾನ್.


ಅನಿ ಸಗ್ಳ್ಯಾನಿ ಎಕುಚ್ ಆತ್ಮಿಕ್ ಫಿವನ್ ಫಿಲ್ಯಾನಿ. ಅಪ್ನಾಚ್ಯಾ ವಾಂಗ್ಡಾ ವಾಟೆಕ್ ಜಾತಲ್ಯಾ ಮೊಟ್ಯಾ ಗುಂಡ್ಯಾತ್ಲೆ ಪಾನಿ ತೆನಿ ಫಿಲ್ಯಾನಿ. ತೊ ಗುಂಡೊ ಮಟ್ಲ್ಯಾರ್ ಕ್ರಿಸ್ತುಚ್.


ಸದ್ದಿಚ್ ತೆನಿ ಜಮಾ ಹೊವ್ನ್ ದೆವಾಚ್ಯಾ ಗುಡಿತ್ ಎಕ್ವಟ್ಟಾನಿ ಯೆಯ್ತ್ ಅನಿ ಅಪ್ಲ್ಯಾ ಘರಾತ್ನಿ ಎಕುಚ್ ಕಡೆ ಮಿಳುನ್ ಜೆವಾನ್ ಕರಿತ್, ಕುಶಿನ್ ಅನಿ ಖಾಲ್ತಿ ಹೊವ್ನ್ ಚಲ್ತಲ್ಯಾ ಮನಾನಿ ಜೆವಾನ್ ಕರಿತ್,


ತೊ ತೆಂಚ್ಯಾ ವಾಂಗ್ಡಾ ಜೆವ್ನಾಕ್ ಬಸ್ಲೊ, ಅನಿ ಭಾಕ್ರಿ ಘೆಟ್ಲ್ಯಾನ್, ಅನಿ ಧನ್ಯವಾದ್ ದಿವ್ನ್ ಮೊಡ್ಲ್ಯಾನ್, ಅನಿ ತೆಂಕಾ ದಿಲ್ಯಾನ್.


ಮಾಗಿರ್ ಜೆಜುನ್ ಪಾಂಚ್ ಭಾಕ್ರಿಯಾ ಅನಿ ದೊನ್ ಮಾಸೊಳ್ಲ್ಯಾ ಘೆವ್ನ್ ವೈರ್ ಬಗ್ಲ್ಯಾನ್ ಅನಿ ದೆವಾಕ್ ಧನ್ಯವಾದ್ ದಿಲ್ಲ್ಯಾನ್ ಅನಿ ಮೊಡುನ್ ವಾಟಾ ಮನುನ್ ಶಿಸಾಂಚ್ಯಾ ಹಾತಾತ್ನಿ ದಿಲ್ಲ್ಯಾನ್, ಅನಿ ದೊನ್ ಮಾಸೊಳ್ಯಾಬಿ ಸಗ್ಳ್ಯಾಂಚ್ಯಾ ಸಾಟ್ನಿ ಮೊಡುನ್ ದಿಲ್ಲ್ಯಾನ್,


ತೆನಿ ಲೊಕಾಕ್ನಿ ಜಿಮ್ನಿರ್ ಗವ್ತಾ ವರ್‍ತಿ ಬಸುಕ್ ಸಾಂಗ್ಲ್ಯಾನ್; ತನ್ನಾ ತೆನಿ ಪಾಚ್ ಭಾಕ್ರಿಯಾ ಅನಿ ದೊನ್ ಮೊಸೊಳ್ಯಾ ಹಾತಿತ್ ಘೆಟ್ಲ್ಯಾನ್ ಅನಿ ವೈರ್ ಸರ್‍ಗಾಕ್ ಅಪ್ನಾಚಿ ನದರ್ ಲಾವ್ಲ್ಯಾನ್ ಅನಿ ದೆವಾಕ್ ಧನ್ಯವಾದ್ ದಿವ್ನ್ ಭಾಕ್ರಿಯಾ ಮೊಡ್ಲ್ಯಾನ್ ಅನಿ ಶಿಸಾನಿಕ್ಡೆ ದಿಲ್ಯಾನ್ ತನ್ನಾ ಶಿಸಾನಿ ಲೊಕಾಕ್ನಿ ವಾಟ್ಲ್ಯಾನಿ.


ಮಾನಾ ತೆನಿ ಕಟೊರೊ ಘೆಟ್ಲ್ಯಾನ್ ಅನಿ ಅನಿಎಗ್ದಾ ದೆವಾಕ್ ಧನ್ಯವಾದ್ ದಿಲ್ಯಾನ್, ಅನಿ ಶಿಸಾಕ್ನಿ ದಿವ್ನ್, “ಹೆ ಘೆವಾ ಅನಿ ತುಮಿ ಸಗ್ಳೆ ಜಾನಾ ಫಿವಾ.”


ಮಾನಾ ಜೆಜುನ್ ಎಕ್ ವಾಯ್ನಾನ್ ಭರಲ್ಲೆ ಆಯ್ದಾನ್ ಘೆಟ್ಲ್ಯಾನ್, ಅನಿ ದೆವಾಕ್ ಧನ್ಯವಾದ್ ದಿಲ್ಯಾನ್, ಅನಿ “ಹೆ ಘೆವಾ, ಅನಿ ತುಮ್ಚ್ಯಾ ಮದ್ದಿ ವಾಟುನ್ ಘೆವ್ನ್ ಫಿವಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು