Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 26:18 - ದೆವಾಚಿ ಖರಿ ಖಬರ್

18 ತನ್ನಾ ಜೆಜುನ್ ತೆಂಕಾ,“ಶಾರಾತ್ಲ್ಯಾ ಅಮುಕ್‌ ಹ್ಯಾ ಮಾನ್ಸಾಕ್ಡೆ ಜಾವಾ, ಅನಿ,‘ಗುರುಜಿ, ಮಾಜೊ ಎಳ್ ಜಗ್ಗೊಳ್ ಯೆಲಾ; ಮಿಯಾ ಮಾಜ್ಯಾ ಶಿಸಾಂಚ್ಯಾ ವಾಂಗ್ಡಾ ತುಜ್ಯಾ ಘರಾತ್ ಪಾಸ್ಕಾಚ್ಯಾ ಸನಾಚೆ ಜೆವಾನ್ ಕರ್‍ತಾ,’ ಮನುಲಾ ಮನುನ್ ಸಾಂಗಾ.” ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಆತನು, “ನೀವು ಪಟ್ಟಣದೊಳಕ್ಕೆ ನಾನು ಸೂಚಿಸಿದವನ ಬಳಿಗೆ ಹೋಗಿ ಅವನಿಗೆ, ‘ನನ್ನ ಕಾಲ ಸಮೀಪವಾಯಿತು, ನಾನು ನಿನ್ನ ಮನೆಯಲ್ಲಿ ನನ್ನ ಶಿಷ್ಯರ ಸಂಗಡ ಪಸ್ಕಹಬ್ಬ ಮಾಡುತ್ತೇನೆ’ ಎಂಬುದಾಗಿ ಗುರುವು ಹೇಳುತ್ತಿದ್ದಾನೆ ಎಂದು ಹೇಳಿರಿ” ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಅದಕ್ಕೆ ಅವರು, “ಪಟ್ಟಣದಲ್ಲಿ ನಾನು ಸೂಚಿಸುವಂಥವನ ಬಳಿಗೆ ಹೋಗಿರಿ. ‘ನನ್ನ ಕಾಲ ಸಮೀಪಿಸಿತು. ಪಾಸ್ಕವನ್ನು ನನ್ನ ಶಿಷ್ಯರ ಸಮೇತ ನಿನ್ನ ಮನೆಯಲ್ಲಿಯೇ ಆಚರಿಸಬೇಕೆಂದಿದ್ದೇನೆ’; ಇದನ್ನು ನಮ್ಮ ಗುರುವೇ ಹೇಳಿಕಳುಹಿಸಿದ್ದಾರೆ ಎಂದು ಅವನಿಗೆ ತಿಳಿಸಿರಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಆತನು - ನೀವು ಪಟ್ಟಣದೊಳಕ್ಕೆ ಇಂಥವನ ಬಳಿಗೆ ಹೋಗಿ ಅವನಿಗೆ - ನನ್ನ ಕಾಲ ಸಮೀಪವಾಯಿತು, ನಿನ್ನ ಮನೆಯಲ್ಲಿ ನನ್ನ ಶಿಷ್ಯರ ಸಂಗಡ ಪಸ್ಕಹಬ್ಬಮಾಡುತ್ತೇನೆಂದು ಬೋಧಕನು ಹೇಳುತ್ತಾನೆ ಎಂಬದಾಗಿ ಹೇಳಿರಿ ಅಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಅದಕ್ಕೆ ಯೇಸು, “ನೀವು ನಗರಕ್ಕೆ ಹೋಗಿ ನಾನು ಸೂಚಿಸುವ ವ್ಯಕ್ತಿಯನ್ನು ಭೇಟಿಮಾಡಿ ಅವನಿಗೆ, ‘ಆರಿಸಿಕೊಂಡ ಸಮಯ ಸಮೀಪಿಸಿತು. ನಾನು ಪಸ್ಕಹಬ್ಬದ ಊಟವನ್ನು ನಿನ್ನ ಮನೆಯಲ್ಲಿ ನನ್ನ ಶಿಷ್ಯರೊಂದಿಗೆ ಮಾಡುತ್ತೇನೆ ಎಂದು ಉಪದೇಶಕನು ಹೇಳುತ್ತಾನೆ’ ಎಂಬುದಾಗಿ ತಿಳಿಸಿರಿ” ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಅದಕ್ಕೆ ಯೇಸು, “ನೀವು ಪಟ್ಟಣದೊಳಕ್ಕೆ ಇಂಥವನ ಬಳಿಗೆ ಹೋಗಿ, ‘ನನ್ನ ಸಮಯವು ಸಮೀಪವಾಗಿದೆ. ನನ್ನ ಶಿಷ್ಯರ ಜೊತೆಗೆ ನಿನ್ನ ಮನೆಯಲ್ಲಿ ಪಸ್ಕವನ್ನು ಆಚರಿಸುತ್ತೇನೆಂದು ಬೋಧಕರು ಕೇಳುತ್ತಾರೆ’ ಎಂಬುದಾಗಿ ಅವನಿಗೆ ಹೇಳಿರಿ,” ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 26:18
18 ತಿಳಿವುಗಳ ಹೋಲಿಕೆ  

ಜೆಜುನ್ ತೆಂಕಾ, “ಅಜುನ್ ಮಾಜೊ ಸಮಾ ಎಳ್ ಯೆವ್ಕ್ ನಾ. ತುಮ್ಕಾ ಸಗ್ಳೊ ಎಳ್‍ಬಿ ಸಮಾಚ್.


ಹೆ ಸಗ್ಳೆ ಸಾಂಗುನ್ ಹೊಲ್ಲ್ಯಾ ತನ್ನಾ ಜೆಜುನ್ ವೈರ್ ಸರ್ಗಾಕ್ಡೆ ಬಗಟ್ಲ್ಯಾನ್. ಅನಿ, ಬಾಬಾ ಎಳ್ ಯೆಲೊ, ಲೊಕಾನ್ ತುಕಾ ಮಹಿಮಾ ದಿವಸಾಟ್ನಿ ಲೆಕಾಕ್ ತಿಯಾ ತುಜಿ ಮಹಿಮಾ ದಿ.


ಪಾಸ್ಕಾಚ್ಯಾ ಸನಾಚ್ಯಾ ಅದ್ಲೊ ದಿಸ್ ತೊ, ಜೆಜುಕ್ ಅನಿ ಜುವಾಂವ್ ಅಪ್ನಿ ಹ್ಯೊ ಜಗ್ ಸೊಡುನ್ ಬಾಬಾಕ್ಡೆ ಜಾತಲೊ ಎಳ್ ಯೆಲೊ ಮನುನ್ ಗೊತ್ತ್ ಹೊತ್ತೆ, ಹ್ಯಾ ಜಗಾತ್ ಅಪ್ನಾಚೆ ಸ್ವತಾಚೆ ಮನುನ್ ಹೊತ್ತ್ಯಾಂಚೊ ತೆನಿ ಲೈ ಪ್ರೆಮ್ ಕರ್‍ತಲೊ ತೆನಿ ಸೊಡುಕ್ನಾ.


ತನ್ನಾ ತೆನಿ ತೆಕಾ ಧರುಕ್ ಬಗಟ್ಲ್ಯಾನಿ, ಖರೆ ಕೊನಾಕ್ಬಿ ತೆಕಾ ಹಾತ್ ಲಾವುಕ್ ಹೊವುಕ್ನಾ, ಕಶ್ಯಾಕ್ ಮಟ್ಲ್ಯಾರ್ ಅಜುನ್ ತೆಚೊ ಎಳ್ ಯೆವ್ಕ್ ನತ್ತೊ.


ತುಮಿ ಸನಾಕ್ ಜಾವಾ ಮಿಯಾ ಹ್ಯಾ ಸನಾಕ್ ಜಾಯ್ನಾ ಹೊಲಾ. ಕಶ್ಯಾಕ್ ಮಟ್ಲ್ಯಾರ್ ಮಾಜೊ ಸಮಾ ಎಳ್ ಅಜುನ್ ಯೆವ್ಕ್ ನಾ” ಮನುನ್ ಸಾಂಗಟ್ಲ್ಯಾನ್.


ಜೆಜುನ್ ತೆಂಕಾ ಜವಾಬ್ ದಿಲ್ಲ್ಯಾನ್, “ಮಾನ್ಸಾಚೊ ಲೆಕ್ ಮೊಟಿ ಮಹಿಮಾ ಜೊಡುನ್ ಘೆತಲೊ ಎಳ್ ಅತ್ತಾ ಯೆವ್ನ್ ಪಾವ್ಲಾ.


ಮಿಯಾ ಸದ್ದಿಚ್ ದೆವಾಚಿ ಗುಡಿ ತುಮ್ಚ್ಯಾ ವಾಂಗ್ಡಾಚ್ ರ್‍ಹಾಯ್, ಖರೆ ತುಮಿ ಮಾಕಾ ಧರುಕ್‍ನ್ಯಾಶಿ. ಖರೆ ಕಾಳೊಕ್ ಅಪ್ನಾಚೊ ರಾಜ್ ಚಾಲ್ವುತಲೊ ಎಳ್ ಹ್ಯೊ, ತುಮ್ಚೊ ಎಳ್ ಹ್ಯೊ”, ಮಟ್ಲ್ಯಾನ್.


ಮಾರ್ಥಾನ್ ಹೆ ಸಾಂಗುನ್ ಹೊಲ್ಲ್ಯಾ ಮಾನಾ ಅಪ್ನಾಚ್ಯಾ ಭೆನಿಕ್ಡೆ ಮರಿಕ್ಡೆ ಗೆಲಿ ಅನಿ ಕೊನಾಕ್ಬಿ ಗೊತ್ತ್ ನಸ್ತಾನಾ ಬಲ್ವುಲಿನ್ ಅನಿ ತೆನಿ ತಿಕಾ “ಗುರುಜಿ ಹಿತ್ತೆ ಯೆವ್ನ್ ಪಾವ್ಲಾ ಅನಿ ತೊ ತುಕಾ ಇಚಾರುಲಾಲಾ” ಮನುನ್ ಸಾಂಗ್ಲಿನ್.


ಅಶೆ ಜೆಜು ಬೊಲುನ್ಗೆತ್ ರಾತಾನಾ ಜಾಯಿರಾಚ್ಯಾ ಘರಾಕ್ನಾ ಥೊಡ್ಯಾ ಲೊಕಾನಿ ಯೆವ್ನ್ ಜಾಯಿರಾಕ್ “ಅತ್ತಾ ತುಜಿ ಲೆಕ್ ಮರ್ಲಿ ಅನಿ ತಿಯಾ ಗುರುಜಿಕ್ ತರಾಸ್ ಕರುಕ್ ನಕ್ಕೊ” ಮಟ್ಲ್ಯಾನಿ.


“ತುಮ್ಕಾ ಗೊತ್ತ್ ಹೊತ್ತ್ಯಾ ಸರ್ಕೆ ದೊನ್ ದಿಸಾಂಚ್ಯಾ ಮಾನಾ ಪಾಸ್ಕಾಚೊ ಸನ್ ಹಾಯ್ ಅನಿ ಮಾನ್ಸಾಚ್ಯಾ ಲೆಕಾಕ್ ಕುರ್ಸಾರ್ ಮಾರುಕ್ ಮನುನ್ ಧರುನ್ ದಿವ್ನ್ ಹೊತಾ.” ಮನುನ್ ಸಾಂಗಟ್ಲ್ಯಾನ್.


ತುಮಿ ಮುಖಂಡ್ ಮನುನ್ ಬಲ್ವುನ್ ಘೆತಲೆಬಿ ನಕ್ಕೊ, ಕಶ್ಯಾಕ್ ಮಟ್ಲ್ಯಾರ್ ಕ್ರಿಸ್ತ್ ಎಕ್ಲೊಚ್ ತುಮ್ಚೊ ಮುಖಂಡ್.


ತುಮಿ ಗುರು ಮನುನ್ ಕೊನಾಕ್‍ಬಿ ಬಲ್ವುತಲೆ ನಕ್ಕೊ. ತುಮಿ ಸಗ್ಳೆ ಜಾನಾ ಎಕಾಮೆಕಾಚೆ ಭಾವ್- ಭೆನಿಯಾ ಅನಿ ತುಮ್ಚೊ ಗುರು ಎಕ್ಲೊಚ್.


ಅನಿ ತುಮ್ಕಾ ಕೊನ್‍ಬಿ ಕಾಯ್ಬಿ ಇಚಾರ್ಲ್ಯಾರ್ ತೆಂಚ್ಯಾ ಧನಿಯಾಕ್ ತಿ ಪಾಜೆ ಹೊಲ್ಯಾತ್ ಅನಿ ಮಾನಾ ಲಗ್ಗುನಾಚ್ ತೊ ತೆಂಕಾ ಧಾಡುನ್ ದಿತಾ. ಮನುನ್ ಸಾಂಗಾ.” ಮನುನ್ ಸಾಂಗಟ್ಲ್ಯಾನ್


ಜೆಜುನ್ ತಿಕಾ,“ಮರಿ” ಮಟ್ಲ್ಯಾನ್. ತನ್ನಾ ತಿ ತೆಚೆಕ್ಡೆ ಪರತ್ಲಿ, ಅನಿ, ಹೆಬ್ರೆವ್ ಬಾಶೆತ್, “ರಬ್ಬೊನಿ” ಮಟ್ಲಿನ್. ಅಶೆ ಮಟ್ಲ್ಯಾರ್ ಗುರುಜಿ ಮನುನ್.


ಜುದಾಸ್ ಯೆಲ್ಲೊಚ್ ನಿಟ್ ಜೆಜುಕ್ಡೆ ಗೆಲೊ, ಅನಿ “ಗುರುಜಿ ಶಾಂತಿ ತುಮ್ಕಾ,” ಮಟ್ಲ್ಯಾನ್ ಅನಿ ಜೆಜುಚಿ ಉಪ್ಪಾ ಘೆಟ್ಲ್ಯಾನ್.


ಶಿಸಾನಿ ಜೆಜುನ್ ಸಾಂಗಲ್ಲ್ಯಾ ಸರ್ಕೆಚ್ ಕರ್‍ಲ್ಯಾನಿ ಅನಿ ಪಾಸ್ಕಾಚ್ಯಾ ಸನಾಚೆ ಜೆವಾನ್ ತಯಾರ್ ಕರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು