Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 25:9 - ದೆವಾಚಿ ಖರಿ ಖಬರ್

9 ತನ್ನಾ ಬುದ್ದ್ ಅಸಲ್ಲ್ಯಾ ಧೆಡ್ನಿಯಾನಿ, ನಾ ನಾ, ಅಮ್ಚೆಕ್ಡೆ ಹೊತ್ತೆ ತೆಲ್ ತುಮ್ಕಾ ದಿಲ್ಯಾರ್ ಅಮ್ಕಾಬಿ ಪಾವಿನಾ ಹೊಯ್ಲ್. ತುಮಿ ಇಕ್ತಲ್ಯಾಂಚ್ಯಾಕ್ಡೆ ಜಾವ್ನ್ ಇಕಾತ್ ಘೆಟಲ್ಲೆ ಬರೆ. ಮಟ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

9 ಏಕೆಂದರೆ ನಮ್ಮ ದೀಪಗಳು ಆರಿಹೋಗುತ್ತವೆ’ ಎಂದು ಕೇಳಿದರು. ಅದಕ್ಕೆ ಆ ಬುದ್ಧಿವಂತರಾದ ಕನ್ನಿಕೆಯರು, ಆಗುವುದಿಲ್ಲ ‘ನಿಮಗೆ ಕೊಟ್ಟರೆ ನಮಗೂ ನಿಮಗೂ ಸಾಲದೆ ಹೋದೀತು; ನೀವು ಮಾರುವವರ ಬಳಿಗೆ ಹೋಗಿ ಕೊಂಡುಕೊಂಡರೆ ಒಳ್ಳೆಯದು’ ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

9 ಅದಕ್ಕೆ ಅವರು, ‘ನಿಮಗೆ ಕೊಟ್ಟರೆ ನಮಗೂ ನಿಮಗೂ ಸಾಲದೆಹೋದೀತು, ನೀವು ಅಂಗಡಿಗೆ ಹೋಗಿ ಕೊಂಡುಕೊಂಡರೆ ಒಳ್ಳೆಯದು,’ ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

9 ನಮ್ಮ ಆರತಿಗಳು ಆರಿಹೋಗುತ್ತವೆ ಎಂದು ಹೇಳಿದರು. ಅದಕ್ಕೆ ಆ ಬುದ್ಧಿವಂತೆಯರು - ನಿಮಗೆ ಕೊಟ್ಟರೆ ನಮಗೂ ನಿಮಗೂ ಕೂಡ ಸಾಲದೆ ಹೋದೀತು; ನೀವು ಮಾರುವವರ ಬಳಿಗೆ ಹೋಗಿ ಕೊಂಡುಕೊಂಡರೆ ಒಳ್ಳೇದು ಅಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

9 “ಬುದ್ಧಿವಂತೆಯರು, ‘ಇಲ್ಲ! ನಮ್ಮಲ್ಲಿರುವ ಎಣ್ಣೆ ನಮಗೇ ಸಾಕಾಗದಿರಬಹುದು. ಅಂಗಡಿಗೆ ಹೋಗಿ ಕೊಂಡುಕೊಳ್ಳಿರಿ’ ಎಂದು ಉತ್ತರಕೊಟ್ಟರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

9 “ಆದರೆ ಬುದ್ಧಿವಂತೆಯರು ಉತ್ತರವಾಗಿ, ‘ಹಾಗಲ್ಲ, ಅದು ನಮಗೂ ಸಾಲದೆ ಹೋದೀತು. ಆದ್ದರಿಂದ ನೀವು ಮಾರುವವರ ಬಳಿಗೆ ಹೋಗಿ ನಿಮಗೋಸ್ಕರ ಕೊಂಡುಕೊಳ್ಳಿರಿ,’ ಎಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 25:9
12 ತಿಳಿವುಗಳ ಹೋಲಿಕೆ  

ತಸೆ ಹೊವ್ನ್ ತುಜೊ ಮನ್ ಬದ್ಲುನ್ ಘೆ! ತಿಯಾ ಕರಲಿ ಬುರ್ಶಿ ಕಾಮಾ ಸೊಡುನ್ ದೆವಾಕ್ಡೆ ಪರತ್, ಧನಿಯಾಕ್ಡೆ ಮಾಗ್ನಿ ಕರ ತಿಯಾ ಅಸ್ಲಿ ಯವ್ಜನ್ ಕರಲ್ಯಾಕ್ ತೊ ತುಕಾ ಮಾಪಿ ಕರ್ಲ್ಯಾರ್ ಬಿ ಕರ್‍ತಲೊ.


“ಜೆ ಕೊನ್ ಹಿ ಮಾಜಿ ಗೊಸ್ಟಿಯಾ ಆಯಿಕ್ತಾ ಅನಿ ತೆಚ್ಯಾ ಸರ್ಕೆ ಚಲ್ತಾ ತೊ ಗುಂಡ್ಯಾ ವರ್‍ತಿ ಘರ್ ಭಾಂದ್ತಲ್ಯಾ ಎಕ್ ಶಾನ್ಯಾ ಮಾನ್ಸಾ ಸರ್ಕೊ.


“ಆಯ್ಕಾ! ಝುಲ್ ಕುತ್ರ್ಯಾಂಚ್ಯಾ ಮದ್ದಿ ಬಕ್ರ್ಯಾಕ್ನಿ ಧಾಡಲ್ಲ್ಯಾ ಸರ್ಕೆ ಮಿಯಾ ತುಮ್ಕಾ ಧಾಡ್ತಾ. ತುಮಿ ಸಾಪಾ ಸರ್ಕೆ ಉಶಾರ್ ಅನಿ ಪಾರಿವಾಳಾಂಚ್ಯಾ ಸರ್ಕೆ ಭೊಳೆ ಹೊವ್ನ್ ರ್‍ಹಾವಾ”.


ತ್ಯಾತುರ್ ಪಾಂಚ್ ಜಾನಾ ಬುದ್ದ್ ಅಸಲ್ಲ್ಯಾ ಅನಿ ಪಾಂಚ್ ಜಾನಾ ಬುದ್ದ್ ನಸಲ್ಲ್ಯಾ ಧೆಡ್ನಿಯಾ ಹೊತ್ತ್ಯಾ.


ತನ್ನಾ ಬುದ್ದ್ ನಸಲ್ಲ್ಯಾ ಧೆಡ್ನಿಯಾನಿ ಬುದ್ದ್ ಅಸಲ್ಲ್ಯಾ ಧೆಡ್ನಿಯಾಕ್ನಿ ಜಾವ್ನ್, ತುಮ್ಚ್ಯಾಕ್ಡೆ ಹೊತ್ತ್ಯಾ ತೆಲಾತ್ಲೆ ಉಲ್ಲೆ ತೆಲ್ ಅಮ್ಕಾಬಿ ದಿವಾ, ಅಮ್ಚ್ಯಾ ಆರ್‍ತಿಯಾ ಇಜುನ್ ಜಾವ್ಲ್ಯಾತ್. ಮನುನ್ ಸಾಂಗ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು