Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 25:44 - ದೆವಾಚಿ ಖರಿ ಖಬರ್

44 ತನ್ನಾ ತೆನಿ, ಧನಿಯಾ, ಕನ್ನಾ ಅಮಿ ತುಕಾ ಭುಕೆನ್ ಹೊತ್ತೊ ನಾಹೊಲ್ಯಾರ್ ಸೊಸೆನ್ ಹೊತ್ತೊ. ಪರ್‌ದೆಶಿ ಹೊತ್ತೊ ನಾಹೊಲ್ಯಾರ್ ನಾಗ್ಡೊ ಹೊತ್ತೊ. ಶಿಕ್ ಹೊತ್ತೊ ನಾಹೊಲ್ಯಾರ್ ಬಂದಿಖಾನ್ಯಾತ್ ಹೊತ್ತೊ ಬಗಟ್ಲಾವ್. ಅನಿ ತುಕಾ ಮಜತ್ ಕರಿನಸ್ತಾನಾ ರ್‍ಹಾಲಾವ್? ಮನುನ್ ಜಬಾಬ್ ದಿತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

44 ಅದಕ್ಕೆ ಉತ್ತರವಾಗಿ ಅವರೂ ಸಹ, ‘ಕರ್ತನೇ, ಯಾವಾಗ ನೀನು ಹಸಿದಿದ್ದನ್ನೂ, ನೀನು ಬಾಯಾರಿದ್ದನ್ನೂ, ನೀನು ಪರದೇಶಿಯಾಗಿದ್ದನ್ನೂ, ಬಟ್ಟೆಯಿಲ್ಲದವನಾಗಿದ್ದನ್ನೂ, ಅಸ್ವಸ್ಥನಾಗಿದ್ದುದನ್ನೂ, ಸೆರೆಮನೆಯಲ್ಲಿದ್ದುದನ್ನೂ ಕಂಡು ನಿನಗೆ ಉಪಚಾರಮಾಡದೆ ಹೋದೆವು?’ ಅನ್ನುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

44 ಅದಕ್ಕೆ ಅವರು ಕೂಡ, ‘ಸ್ವಾಮೀ, ತಾವು ಯಾವಾಗ ಹಸಿದಿದ್ದಿರಿ, ಬಾಯಾರಿದ್ದಿರಿ, ಅಪರಿಚಿತರಾಗಿದ್ದಿರಿ, ಯಾವಾಗ ಬಟ್ಟೆಬರೆ ಇಲ್ಲದೆ ಇದ್ದಿರಿ, ರೋಗಿಯಾಗಿದ್ದಿರಿ, ಮತ್ತು ಬಂಧಿಯಾಗಿ ಇದ್ದಿರಿ ಮತ್ತು ನಾವು ಅವನ್ನು ಕಂಡು ನಿಮಗೆ ಉಪಚಾರಮಾಡದೆಹೋದೆವು? ಎಂದು ಪ್ರಶ್ನಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

44 ಅದಕ್ಕೆ ಅವರು ಸಹ - ಸ್ವಾಮೀ, ಯಾವಾಗ ನೀನು ಹಸಿದದ್ದನ್ನೂ ನೀನು ಬಾಯಾರಿದ್ದನ್ನೂ ನೀನು ಪರದೇಶಿಯಾದದ್ದನ್ನೂ ಬಟ್ಟೆಯಿಲ್ಲದವನಾಗಿದ್ದದ್ದನ್ನೂ ರೋಗದಲ್ಲಿ ಬಿದ್ದದ್ದನ್ನೂ ಸೆರೆಮನೆಯಲ್ಲಿದ್ದದ್ದನ್ನೂ ಕಂಡು ನಿನಗೆ ಉಪಚಾರಮಾಡದೆ ಹೋದೆವು? ಅನ್ನುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

44 “ಅವರು, ‘ಪ್ರಭುವೇ, ನೀನು ಯಾವಾಗ ಹಸಿದಿದ್ದೆ ಮತ್ತು ಬಾಯಾರಿದ್ದೆ? ನೀನು ಯಾವಾಗ ಆಶ್ರಯವಿಲ್ಲದವನಾಗಿದ್ದೆ? ನಿನಗೆ ಯಾವಾಗ ಬಟ್ಟೆಯಿರಲಿಲ್ಲ? ನೀನು ಯಾವಾಗ ಕಾಯಿಲೆ ಬಿದ್ದಿದ್ದೆ ಮತ್ತು ಸೆರೆವಾಸದಲ್ಲಿದ್ದೆ? ಇವೆಲ್ಲವನ್ನು ನಾವು ನೋಡಿಯೂ ನಿನಗೆ ಸಹಾಯ ಮಾಡದೆ ಹೋದದ್ದು ಯಾವಾಗ?’ ಎಂದು ಉತ್ತರಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

44 “ಆಗ ಅವರು ಸಹ ಉತ್ತರವಾಗಿ ನನಗೆ, ‘ಕರ್ತನೇ, ನೀನು ಹಸಿದಿದ್ದನ್ನೂ ಬಾಯಾರಿದ್ದನ್ನೂ ಪರದೇಶಿಯಾದದ್ದನ್ನೂ ಬಟ್ಟೆಯಿಲ್ಲದವನಾಗಿದ್ದದ್ದನ್ನೂ ಅಸ್ವಸ್ಥನಾಗಿದ್ದದ್ದನ್ನೂ ಸೆರೆಯಲ್ಲಿದ್ದದ್ದನ್ನೂ ನಾವು ಯಾವಾಗ ನೋಡಿ ನಿನಗೆ ಉಪಚಾರಮಾಡಲಿಲ್ಲ?’ ಎಂದು ಕೇಳುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 25:44
14 ತಿಳಿವುಗಳ ಹೋಲಿಕೆ  

ಖರೆ ತೊ ಮಾನುಸ್ ಅಪ್ನಿಚ್ ಖರೊ ಮನುನ್ ದಾಕ್ವುಸಾಟ್ನಿ “ಮಾಜೊ ಸೆಜಾರಿ ಮಟ್ಲ್ಯಾರ್ ಕೊನ್?” ಮನುನ್ ಜೆಜುಕ್ ಇಚಾರುಲಾಲೊ.


ಝಡ್ತಿ ದಿತಲೊ ದಿಸ್ ಯೆಲ್ಲ್ಯಾ ತನ್ನಾ ಲೈ ಜಾನಾ, ಧನಿಯಾ, ಧನಿಯಾ, ತುಜ್ಯಾ ನಾವಾನ್ ಅಮಿ ದೆವಾಚಿ ಬರಿ ಖಬರ್ ಸಾಂಗ್ಲಾಂವ್, ತುಜ್ಯಾ ನಾವಾನ್ ಅಮಿ ಗಿರೆ ಕಾಡ್ಲಾಂವ್ ಅನಿ ಲೈ ಅಜಾಪಾ ಕರ್ಲಾಂವ್! ಮನುನ್ ಸಾಂಗ್ತ್ಯಾತ್.


ದೆವಾಕ್ ಕಾಯ್ ಪಾಜೆ ತೆ ಕರ್‍ತಲೆಚ್ ಅಪ್ನಾಚಿ ಮೊಟಿ ಆಶಾ ಕರುನ್ ಘೆಟಲ್ಲಿ ಲೊಕಾ ಕವ್ಡಿ ಸುಖಿ; ದೆವ್ ತೆಂಚಿ ಸಗ್ಳಿ ಆಶಾ ಪುರಾ ಹೊಯ್ ಸರ್ಕೆ ಕರ್‍ತಾ!


ಜೊ ಕೊನ್ ದೆವಾಚಿ ಖಬರ್ ಸಾಂಗ್ತಲ್ಯಾಕ್ ತೊ ದೆವಾಚಿ ಖಬರ್ ಸಾಂಗ್ತಲೊಚ್ ಮನುನ್ ಸ್ವಾಗತ್ ಕರ್‍ತಾ ತೆಕಾ ತ್ಯಾ ದೆವಾಚಿ ಬರಿ ಖಬರ್ ಸಾಂಗ್ತಲ್ಯಾಚ್ಯಾ ಭೊಮಾನಾತ್ಲೊ ವಾಟೊ ಗಾವ್ತಾ. ಅನಿ ಕೊನ್ ತರ್ ಎಕಾ ಬರ್‍ಯಾ ಮಾನ್ಸಾಕ್ ತೊ ಬರೊ ಮಾನುಸ್ ಮನುನ್ ಸ್ವಾಗತ್ ಕರ್‍ತಾ ಹೊಲ್ಯಾರ್, ತ್ಯಾ ಬರ್‍ಯಾ ಮಾನ್ಸಾಚ್ಯಾ ಭೊಮಾನಾತ್ಲೊ ವಾಟೊ ತೆಕಾ ಗಾವ್ತಾ.


ಮಿಯಾ ಪರ್‌ದೆಶಿ ಹೊತ್ತೊ ತನ್ನಾ ತುಮಿ ಮಾಕಾ ತುಮ್ಚ್ಯಾ ಘರಾತ್ನಿ ಅಸ್ರೊ ದಿವ್ಕನ್ಯಾಶಿ, ಮಿಯಾ ನಾಗ್ಡೊ ಹೊತ್ತೊ ತನ್ನಾ ತುಮಿ ಮಾಕಾ ನೆಸುಕ್ ಕಪ್ಡೆ ದಿವ್ಕನ್ಯಾಶಿ. ಶಿಕ್ ಹೊತ್ತೊ ಅನಿ ಬಂದಿಖಾನ್ಯಾತ್ ಹೊತ್ತೊ ತನ್ನಾ ತುಮಿ ಮಾಜಿ ಕಾಳ್ಜಿ ಕರುಕ್‍ನ್ಯಾಶಿ. ಮನುನ್ ಸಾಂಗ್ತಾ.


ತನ್ನಾ ರಾಜಾ, ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಕನ್ನಾ ತುಮಿ ಮಾಜ್ಯಾ ಹ್ಯಾ ಭಾವಾನಿತ್ಲ್ಯಾ ಎಕ್ ಬಾರಿಕ್ಲ್ಯಾ ಭಾವಾಕ್ ಮಜತ್ ಕರಿನಸ್ತಾನಾ ರ್‍ಹಾಲ್ಯಾಶಿ, ತನ್ನಾ ಮಾಕಾಚ್ ಮಜತ್ ಕರಿನಸ್ತಾನಾ ರ್‍ಹಾಲ್ಯಾಶಿ. ಮನುನ್ ಮನ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು