Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 25:43 - ದೆವಾಚಿ ಖರಿ ಖಬರ್

43 ಮಿಯಾ ಪರ್‌ದೆಶಿ ಹೊತ್ತೊ ತನ್ನಾ ತುಮಿ ಮಾಕಾ ತುಮ್ಚ್ಯಾ ಘರಾತ್ನಿ ಅಸ್ರೊ ದಿವ್ಕನ್ಯಾಶಿ, ಮಿಯಾ ನಾಗ್ಡೊ ಹೊತ್ತೊ ತನ್ನಾ ತುಮಿ ಮಾಕಾ ನೆಸುಕ್ ಕಪ್ಡೆ ದಿವ್ಕನ್ಯಾಶಿ. ಶಿಕ್ ಹೊತ್ತೊ ಅನಿ ಬಂದಿಖಾನ್ಯಾತ್ ಹೊತ್ತೊ ತನ್ನಾ ತುಮಿ ಮಾಜಿ ಕಾಳ್ಜಿ ಕರುಕ್‍ನ್ಯಾಶಿ. ಮನುನ್ ಸಾಂಗ್ತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

43 ಪರದೇಶಿಯಾಗಿದ್ದೆನು, ನೀವು ನನಗೆ ಆಶ್ರಯ ಕೊಡಲಿಲ್ಲ; ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ; ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಆರೈಕೆಮಾಡುವುದಕ್ಕೆ ಬರಲಿಲ್ಲವೆಂದು’ ಹೇಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

43 ಬಟ್ಟೆಬರೆಯಿಲ್ಲದೆ ಇದ್ದೆ, ನನಗೆ ಉಡಲು ಕೊಡಲಿಲ್ಲ; ರೋಗಿಯಾಗಿದ್ದೆ, ಬಂಧಿಯಾಗಿದ್ದೆ, ನೀವು ನನ್ನನ್ನು ಸಂಧಿಸಲಿಲ್ಲ,’ ಎಂದು ಹೇಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

43 ಪರದೇಶಿಯಾಗಿದ್ದೆನು, ನೀವು ನನ್ನನ್ನು ಸೇರಿಸಿಕೊಳ್ಳಲಿಲ್ಲ; ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡುವದಕ್ಕೆ ಕೊಡಲಿಲ್ಲ; ರೋಗದಲ್ಲಿ ಬಿದ್ದಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಆರೈಕೆಮಾಡುವದಕ್ಕೆ ಬರಲಿಲ್ಲವೆಂದು ಹೇಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

43 ನಾನು ಪರದೇಶಿಯಾಗಿದ್ದೆನು, ನೀವು ನನ್ನನ್ನು ನಿಮ್ಮ ಮನೆಯೊಳಕ್ಕೆ ಸೇರಿಸಿಕೊಳ್ಳಲಿಲ್ಲ. ನಾನು ಬಟ್ಟೆಯಿಲ್ಲದವನಾಗಿದ್ದೆನು. ನೀವು ನನಗೆ ಉಡುವುದಕ್ಕೆ ಕೊಡಲಿಲ್ಲ. ನಾನು ಕಾಯಿಲೆಯಲ್ಲಿ ಬಿದ್ದಿದ್ದೆನು ಮತ್ತು ಸೆರೆಯಲ್ಲಿದ್ದೆನು, ನೀವು ನನ್ನನ್ನು ನೋಡಿಕೊಳ್ಳಲಿಲ್ಲ’ ಎಂದು ಹೇಳುವನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

43 ನಾನು ಪರದೇಶಿಯಾಗಿದ್ದೆನು, ನೀವು ನನ್ನನ್ನು ಒಳಕ್ಕೆ ಸೇರಿಸಿಕೊಳ್ಳಲಿಲ್ಲ. ಬಟ್ಟೆಯಿಲ್ಲದವನಾಗಿದ್ದಾಗ ನೀವು ನನಗೆ ಉಡಿಸಲಿಲ್ಲ. ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಸಂದರ್ಶಿಸಲಿಲ್ಲ,’ ಎಂದು ಹೇಳುವೆನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 25:43
10 ತಿಳಿವುಗಳ ಹೋಲಿಕೆ  

ಮಿಯಾ ನಾಗ್ಡೊ ಹೊತ್ತೊ ತುಮಿ ಮಾಕಾ ನೆಸುಕ್ ದಿಲ್ಯಾಶಿ, ಮಿಯಾ ಶಿಕ್ ಪಡಲ್ಲೊ ತನ್ನಾ ಮಾಜಿ ಕಾಳ್ಜಿ ಕರ್‍ಲ್ಯಾಶಿ, ಮಿಯಾ ಬಂದಿಖಾನ್ಯಾತ್ ಹೊತ್ತೊ, ತನ್ನಾ ತುಮಿ ಮಾಕಾ ಭೆಟುಕ್ ಯೆಲ್ಲ್ಯಾಶಿ. ಮನುನ್ ಸಾಂಗ್ತಾ.


ಕಶ್ಯಾಕ್ ಮಟ್ಲ್ಯಾರ್ ಮಿಯಾ ಭುಕೆನ್ ಹೊತ್ತೊ ತನ್ನಾ ತುಮಿ ಮಾಕಾ ಜೆವ್ಕ್ ದಿವ್ಕನ್ಯಾಶಿ, ಮಿಯಾ ಸೊಸೆನ್ ಹೊತ್ತೊ ತನ್ನಾ ತುಮಿ ಮಾಕಾ ಫಿವ್ಕ್ ದಿವ್ಕನ್ಯಾಶಿ;


ತನ್ನಾ ತೆನಿ, ಧನಿಯಾ, ಕನ್ನಾ ಅಮಿ ತುಕಾ ಭುಕೆನ್ ಹೊತ್ತೊ ನಾಹೊಲ್ಯಾರ್ ಸೊಸೆನ್ ಹೊತ್ತೊ. ಪರ್‌ದೆಶಿ ಹೊತ್ತೊ ನಾಹೊಲ್ಯಾರ್ ನಾಗ್ಡೊ ಹೊತ್ತೊ. ಶಿಕ್ ಹೊತ್ತೊ ನಾಹೊಲ್ಯಾರ್ ಬಂದಿಖಾನ್ಯಾತ್ ಹೊತ್ತೊ ಬಗಟ್ಲಾವ್. ಅನಿ ತುಕಾ ಮಜತ್ ಕರಿನಸ್ತಾನಾ ರ್‍ಹಾಲಾವ್? ಮನುನ್ ಜಬಾಬ್ ದಿತ್ಯಾತ್.


ಉಲ್ಲಿ ದಿಸಾ ಹೊಲ್ಲ್ಯಾ ತನ್ನಾ ಪಾವ್ಲುನ್ ಬಾರ್ನಾಬಾಕ್, ಅಮಿ ದೆವಾಚಿ ಗೊಸ್ಟಿಯಾ ಸಾಂಗಲ್ಲ್ಯಾ ಲೈ ಶಾರಾತ್ನಿ ಭಾವಾಕ್ನಿ ಅನಿ ಭೆನಿಯಾಕ್ನಿ ಭೆಟುನ್ ತೆನಿ ಕಶೆ ಹಾತ್ ಮನುನ್ ಬಗುನ್ ಯೆಂವ್ವಾ ಮನುನ್ ಸಾಂಗ್ಲ್ಯಾನ್.


ತುಮ್ಚ್ಯಾ ದಾರಾಕ್ನಿ ಬಡ್ವುತಲ್ಯಾಕ್ನಿ ಸ್ವಾಗತ್ ಕರುಕ್ ಇಸ್ರುನಕಾಶಿ, ಕಶ್ಯಾಕ್ ಮಟ್ಲ್ಯಾರ್, ಅಶೆ ಸ್ವಾಗತ್ ಕರುನ್ ಲೈ ಲೊಕಾನಿ ಗೊತ್ತ್ ನಸ್ತಾನಾ ದೆವಾಚ್ಯಾ ದುತಾಂಚಿಚ್ ಸೆವಾ ಕರ್‍ಲ್ಯಾನಾತ್.


ಬಂಧಿಖಾನ್ಯಾತ್ ಹೊತ್ತ್ಯಾಂಚಿ ಯಾದ್ ಥವಾ; ತೆಂಚ್ಯಾ ವಾಂಗ್ಡಾ ತುಮಿಬಿ ಬಂಧಿಖಾನ್ಯಾತ್ ಹಾಶಿ ಮನುನ್ ಚಿಂತಾ, ತರಾಸಾತ್ ಪಡಲ್ಲ್ಯಾಂಚಿ ಯಾದ್ ಕರಾ, ತೆಂಚೆ ವರ್ತಿ ಯೆಲ್ಲ್ಯಾ ಸಾರ್ಕೆ ಕಸ್ಟಾ ಸಂಕಟಾ ತುಮ್ಚ್ಯಾ ವರ್‍ತಿಬಿ ಯೆತಿಲ್ ಮನುನ್ ಚಿಂತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು