Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 25:37 - ದೆವಾಚಿ ಖರಿ ಖಬರ್

37 ತನ್ನಾ ತ್ಯಾ ಬರ್‍ಯಾ ವಾಟೆನ್ ಚಲಲ್ಲ್ಯಾ ಲೊಕಾನಿ, ಧನಿಯಾ ಅಮಿ ಕನ್ನಾ ತುಕಾ ತಿಯಾ ಭುಕೆನ್ ಹೊತ್ತೆ ಬಗುನ್ ಜೆವಾನ್ ದಿಲಾವ್ ಅನಿ ಸೊಸೆನ್ ಹೊತ್ತೆ ಬಗುನ್ ಫಿವ್ಕ್ ದಿಲಾವ್?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

37 ಅದಕ್ಕೆ ಉತ್ತರವಾಗಿ ನೀತಿವಂತರು, ‘ಕರ್ತನೇ, ಯಾವಾಗ ನೀನು ಹಸಿದಿದ್ದನ್ನು ಕಂಡು ನಿನಗೆ ಊಟ ಕೊಟ್ಟೆವು? ಇಲ್ಲವೆ ನೀನು ಬಾಯಾರಿದ್ದನ್ನು ಕಂಡು ಕುಡಿಯುವುದಕ್ಕೆ ಕೊಟ್ಟೆವು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

37 ಅದಕ್ಕೆ ಆ ಸಜ್ಜನರು, ‘ಸ್ವಾಮೀ, ತಾವು ಯಾವಾಗ ಹಸಿದಿದ್ದನ್ನು ಕಂಡು ನಾವು ಆಹಾರ ಕೊಟ್ಟೆವು? ಬಾಯಾರಿದ್ದನ್ನು ಕಂಡು ಕುಡಿಯಲು ಕೊಟ್ಟೆವು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

37 ಅದಕ್ಕೆ ನೀತಿವಂತರು - ಸ್ವಾಮೀ, ಯಾವಾಗ ನೀನು ಹಸಿದದ್ದನ್ನು ಕಂಡು ನಿನಗೆ ಊಟಕ್ಕೆ ಕೊಟ್ಟೆವು? ಇಲ್ಲವೆ ನೀನು ಬಾಯಾರಿದ್ದನ್ನು ಕಂಡು ಕುಡಿಯುವದಕ್ಕೆ ಕೊಟ್ಟೆವು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

37 “ಆಗ ಒಳ್ಳೆಯ ಜನರು, ‘ಪ್ರಭುವೇ, ನೀನು ಹಸಿದಿದ್ದನ್ನು ನೋಡಿ ಯಾವಾಗ ನಿನಗೆ ಆಹಾರ ಕೊಟ್ಟೆವು? ನೀನು ಬಾಯಾರಿದ್ದನ್ನು ನೋಡಿ ಯಾವಾಗ ಕುಡಿಯುವುದಕ್ಕೆ ಕೊಟ್ಟೆವು?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

37 “ಆಗ ಆ ನೀತಿವಂತರು ಉತ್ತರವಾಗಿ ನನಗೆ, ‘ಕರ್ತನೇ, ನೀನು ಯಾವಾಗ ಹಸಿದದ್ದನ್ನು ನೋಡಿ ನಾವು ನಿನಗೆ ಉಣಿಸಿದೆವು? ಇಲ್ಲವೆ ಬಾಯಾರಿದ್ದಾಗ ನಿನಗೆ ಕುಡಿಯುವುದಕ್ಕೆ ಕೊಟ್ಟೆವು?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 25:37
9 ತಿಳಿವುಗಳ ಹೋಲಿಕೆ  

ಖರೆ ತುಮಿ ಎಕ್ ಗರ್ಜೆತ್ ಹೊತ್ತ್ಯಾ ಮಾನ್ಸಾಕ್ ಮಜತ್ ಕರ್‍ತಾನಾ, ತುಮ್ಚ್ಯಾ ಉಜ್ವ್ಯಾ ಹಾತಾನ್ ದಿಲ್ಲೆ ರೊಡ್ಡ್ಯಾ ಹಾತಿಕ್ ಸೈತ್ ಕಳುಕ್ ದಿ ನಸ್ತಾನಾ ಕರಾ.


ಹೊಲ್ಯಾರ್ಬಿ ಮಿಯಾ ಅತ್ತಾ ಕಾಯ್ ತರ್ ಹೊವ್ನ್ ಹಾವ್ ಮಟ್ಲ್ಯಾರ್ ತೆ ದೆವಾಚ್ಯಾ ಕುರ್ಪೆಚ್ಯಾ ವೈನಾಚ್ ಹೊಲಾ. ತೆನಿ ದಿಲ್ಲಿ ತಿ ಕುರ್ಪಾ ಮಾಜ್ಯಾ ಭುತ್ತುರ್ ಕಾಯ್ಬಿ ಫಾಯ್ದ್ಯಾಕ್ ಪಡಿನಸಲ್ಲಿ ಹೊವ್ನ್ ಜಾವ್ಕ್ ನಾ. ಖರೆಚ್ ಸಾಂಗುಚೆ ಹೊಲ್ಯಾರ್, ಹುರಲ್ಲ್ಯಾ ಅಪೊಸ್ತಲಾಂಚ್ಯಾನ್ಕಿ ಜಾಸ್ತಿ ಮಿಯಾ ಮ್ಹಿನತ್ ಕರುನ್ ರಾಬ್ಲಾ.


ದೆವಾಕ್ ಕಾಯ್ ಪಾಜೆ ತೆ ಕರ್‍ತಲೆಚ್ ಅಪ್ನಾಚಿ ಮೊಟಿ ಆಶಾ ಕರುನ್ ಘೆಟಲ್ಲಿ ಲೊಕಾ ಕವ್ಡಿ ಸುಖಿ; ದೆವ್ ತೆಂಚಿ ಸಗ್ಳಿ ಆಶಾ ಪುರಾ ಹೊಯ್ ಸರ್ಕೆ ಕರ್‍ತಾ!


ಮಿಯಾ ನಾಗ್ಡೊ ಹೊತ್ತೊ ತುಮಿ ಮಾಕಾ ನೆಸುಕ್ ದಿಲ್ಯಾಶಿ, ಮಿಯಾ ಶಿಕ್ ಪಡಲ್ಲೊ ತನ್ನಾ ಮಾಜಿ ಕಾಳ್ಜಿ ಕರ್‍ಲ್ಯಾಶಿ, ಮಿಯಾ ಬಂದಿಖಾನ್ಯಾತ್ ಹೊತ್ತೊ, ತನ್ನಾ ತುಮಿ ಮಾಕಾ ಭೆಟುಕ್ ಯೆಲ್ಲ್ಯಾಶಿ. ಮನುನ್ ಸಾಂಗ್ತಾ.


ಕನ್ನಾ ಅಮಿ ತುಕಾ ಪರ್‌ದೆಶಿ ಹೊತ್ತೆ ಬಗುನ್ ಅಮ್ಚ್ಯಾ ಘರಾತ್ನಿ ಅಸ್ರೊ ದಿಲಾವ್, ಅನಿ ನಾಗ್ಡೊ ಹೊತ್ತೊ ಬಗುನ್ ನೆಸುಕ್ ದಿಲಾವ್?


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು