Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 25:28 - ದೆವಾಚಿ ಖರಿ ಖಬರ್

28 ತೆಚೆಕ್ಡೆ ಹೊತ್ತೆ ಪೈಸೆ ಕಾಡುನ್ ಘೆವಾ, ಅನಿ ಧಾ ಹಜಾರ್ ಸೊನ್ಯಾಚ್ಯಾ ಗಾಲಿಯಾ ಹೊತ್ತ್ಯಾಕ್ ದಿವಾ. ಮಟ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

28 ಅವನಿಂದ ಆ ತಲಾಂತನ್ನು ತೆಗೆದು ಹತ್ತು ತಲಾಂತು ಇರುವ ಸೇವಕನಿಗೆ ಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

28 ಅನಂತರ ಪರಿಚಾರಕರಿಗೆ, ‘ಇವನಿಂದ ಆ ತಲೆಂತು ನಾಣ್ಯವನ್ನು ಕಿತ್ತು ಹತ್ತು ತಲೆಂತು ಇರುವವನಿಗೆ ಕೊಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

28 ತನ್ನ ಸೇವಕರಿಗೆ - ಅವನಿಂದ ಆ ತಲಾಂತು ತೆಗೆದು ಹತ್ತು ತಲಾಂತು ಇದ್ದವನಿಗೆ ಕೊಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

28 “ಬಳಿಕ ಯಜಮಾನನು ತನ್ನ ಬೇರೆ ಸೇವಕರಿಗೆ, ‘ಅವನ ಒಂದು ತಲಾಂತನ್ನು ತೆಗೆದುಕೊಂಡು ಐದು ತಲಾಂತು ಹೊಂದಿರುವ ಸೇವಕನಿಗೆ ಕೊಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

28 “ತನ್ನ ಸೇವಕರಿಗೆ, ‘ಅವನಿಂದ ಆ ಚಿನ್ನದ ನಾಣ್ಯವನ್ನು ತೆಗೆದುಕೊಂಡು ಹತ್ತು ಚಿನ್ನದ ನಾಣ್ಯಗಳು ಇದ್ದವನಿಗೆ ಕೊಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 25:28
4 ತಿಳಿವುಗಳ ಹೋಲಿಕೆ  

“ತನ್ನಾ ತೆನಿ ಥೈ ಇಬೆ ಹೊತ್ತ್ಯಾಕ್ನಿ ತೊ ಸೊನ್ಯಾಚೊ ಪೈಸೊ ತೆಚ್ಯೆಕ್ನಾ ಕಾಡುನ್ ಘೆವಾ, ಅನಿ ಧಾ ಸೊನ್ಯಾಚೆ ಪೈಸೆ ಹೊತ್ತ್ಯಾಕ್ ದಿವಾ”. ಮಟ್ಲ್ಯಾನ್.


ಖರೆ, ಮರಿನ್ ಲೈ ಬರೆ ಹೊತ್ತೆ ಎಚುನ್ ಕಾಡ್ಲಿನಾಯ್, ಅನಿ ತೆ ಕೊನಾಕ್ಬಿ ತಿಚೆಕ್ನಾ ಕಾಡುನ್ ಘೆವ್ಕ್ ಹೊಯ್ನಾ” ಮಟ್ಲ್ಯಾನ್.


ತಸೆಹೊಲ್ಯಾರ್, ತಿಯಾ ಮಾಜೆ ಪೈಸೆ ಪೈಸ್ಯಾಂಚೊ ಯಾವಾರ್ ಕರ್‍ತಲ್ಯಾಕ್ನಿ ಬಡ್ಡಿನ್ ಕಶ್ಯಾಕ್ ದಿವ್ಕ್‌ನೆಯ್, ಮಿಯಾ ಪರ್ತುನ್ ಯೆಲ್ಲ್ಯಾತನ್ನಾ ಸಗ್ಳೆ ಬಡ್ಡಿ ಸಮೆತ್ ತೆಂಚ್ಯಾಕ್ನಾ ಕಾಡುನ್ ಘೆಯ್‍ ಹೊತ್ತೊ.


ಕೊನಾಕ್ಡೆ ಉಲ್ಲೆಸೆ ಹಾಯ್ ತೆಂಕಾ ಅನಿ ಜಾಸ್ತಿಚೆ ದಿವ್ನ್ ಹೊತಾ ಅನಿ ತೆಚೆಕ್ಡೆ ಭರ್‍ಪುರ್ ರ್‍ಹಾತಾ. ಖರೆ ಜೆ ಕೊನಾಕ್ಡೆ ಕಾಯ್ಬಿ ನಾ. ತೆಂಚ್ಯಾಕ್ಡೆ ಹೊತ್ತೆ ಉಲ್ಲೆಸೆಬಿ ಕಾಡುನ್ ಘೆವ್ನ್ ಹೊತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು