Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 25:27 - ದೆವಾಚಿ ಖರಿ ಖಬರ್

27 ತಸೆಹೊಲ್ಯಾರ್, ತಿಯಾ ಮಾಜೆ ಪೈಸೆ ಪೈಸ್ಯಾಂಚೊ ಯಾವಾರ್ ಕರ್‍ತಲ್ಯಾಕ್ನಿ ಬಡ್ಡಿನ್ ಕಶ್ಯಾಕ್ ದಿವ್ಕ್‌ನೆಯ್, ಮಿಯಾ ಪರ್ತುನ್ ಯೆಲ್ಲ್ಯಾತನ್ನಾ ಸಗ್ಳೆ ಬಡ್ಡಿ ಸಮೆತ್ ತೆಂಚ್ಯಾಕ್ನಾ ಕಾಡುನ್ ಘೆಯ್‍ ಹೊತ್ತೊ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಹಾಗಾದರೆ, ನೀನು ನನ್ನ ಹಣವನ್ನು ಸಾಹುಕಾರರಲ್ಲಿ ಬಡ್ಡಿಗೆ ಹಾಕಬೇಕಾಗಿತ್ತು; ನಾನು ಬಂದು ನನ್ನದನ್ನು ಬಡ್ಡಿ ಸಹಿತ ಪಡೆದುಕೊಳ್ಳುತ್ತಿದ್ದೆನು ಎಂದು ಹೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಹಾಗಾದರೆ ನನ್ನ ಹಣವನ್ನು ನೀನು ಬಡ್ಡಿ ಅಂಗಡಿಯಲ್ಲಿ ಹಾಕಿಡಬೇಕಿತ್ತು; ನಾನು ಬಂದು ಬಡ್ಡಿಸಮೇತ ನನ್ನ ಅಸಲನ್ನು ಪಡೆಯುತ್ತಿದ್ದೆ,’ ಎಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಹಾಗಾದರೆ, ನೀನು ನನ್ನ ಹಣವನ್ನು ಸಾಹುಕಾರರಲ್ಲಿ ಬಡ್ಡಿಗೆ ಹಾಕಬೇಕಾಗಿತ್ತು; ನಾನು ಬಂದು ನನ್ನದನ್ನು ಬಡ್ಡಿಸಹಿತ ಪಡಕೊಳ್ಳುತ್ತಿದ್ದೆನು ಎಂದು ಹೇಳಿ

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಹಾಗಿದ್ದರೆ ನೀನು ನನ್ನ ಹಣವನ್ನು ಬಡ್ಡಿಗೆ ಕೊಡಬೇಕಿತ್ತು. ಆಗ ನಾನು ಅಸಲಿನೊಡನೆ ಬಡ್ಡಿಯನ್ನೂ ಪಡೆದುಕೊಳ್ಳುತ್ತಿದ್ದೆನು’ ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಹಾಗಿದ್ದರೆ, ನೀನು ನನ್ನ ಹಣವನ್ನು ಬಡ್ಡಿ ಅಂಗಡಿಯಲ್ಲಿ ಕೊಡಬೇಕಾಗಿತ್ತು; ನಾನು ಬಂದಾಗ ಹಣವನ್ನು ಬಡ್ಡಿ ಸಮೇತವಾಗಿ ಪಡೆದುಕೊಳ್ಳುತ್ತಿದ್ದೆನು,’ ಎಂದು ಹೇಳಿ,

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 25:27
6 ತಿಳಿವುಗಳ ಹೋಲಿಕೆ  

ದೆವಸ್ಪಾನ್ ನಸಲ್ಲ್ಯಾ ವಾಟೆನ್ ಜಾವ್ನ್ ದೆವಸ್ಪಾನಾನ್ ನಸಲ್ಲಿ ಕಾಮಾ ಕರಲ್ಲ್ಯಾ ಹರ್ ಎಕ್ಲ್ಯಾಕ್, ಅನಿ ಅಪ್ನಾಚ್ಯಾ ವಿರೊದ್ ಬೊಲುನ್ ಕರಲ್ಲ್ಯಾ ಖಟೊರ್ ಕಾಮಾಚ್ಯಾ ಸಾಟ್ನಿ ತೊ ತೆಂಕಾ ಚುಕಿದಾರ್ ಮನುನ್ ಕರ್ತಾ.


ಖಾಯ್ದ್ಯಾತ್ನಿ ಹೊತ್ತೆ ಸಗ್ಳೆ ಖಾಯ್ದ್ಯಾಂಚ್ಯಾ ಪರ್‍ಕಾರ್ ಚಲ್ತಲ್ಯಾ ಸಗ್ಳ್ಯಾಕ್ನಿ ಸಮಂದ್ ಪಡ್ತಾ ಮನುನ್ ಅಮ್ಕಾ ಕಳುನ್ ಯೆಲಾ, ಅಶೆ ಮಾನ್ಸಾನಿ ದಿತಲಿ ಸಗ್ಳಿ ನೆವಾನಾ ಸೊಡುನ್, ಸಗ್ಳ್ಯಾ ಜಗಾಕುಚ್ ದೆವಾಚ್ಯಾ ಇದ್ರಾಕ್ ಝಡ್ತಿಕ್ ಹಾನುನ್ ಹೊತಾ.


ತನ್ನಾ ತೆಚ್ಯಾ ಧನಿಯಾನ್ ಆಳ್ಸಿ ಅನಿ ಬುರ್ಶ್ಯಾ ಆಳಾ! ಮಿಯಾ ಪೆರಿನಸಲ್ಯಾಕ್ಡೆ ಕಾತರ್‍ತಾ ಅನಿ ಸಿಪ್ಡುನಸಲ್ಲ್ಯಾಕ್ಡೆ ರಾಸ್ ಘಾಲ್ತಾ ಮನುನ್ ತುಕಾ ಗೊತ್ತ್ ಹೊತ್ತೆ ನ್ಹಯ್?


ತೆಚೆಕ್ಡೆ ಹೊತ್ತೆ ಪೈಸೆ ಕಾಡುನ್ ಘೆವಾ, ಅನಿ ಧಾ ಹಜಾರ್ ಸೊನ್ಯಾಚ್ಯಾ ಗಾಲಿಯಾ ಹೊತ್ತ್ಯಾಕ್ ದಿವಾ. ಮಟ್ಲ್ಯಾನ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು