Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 25:23 - ದೆವಾಚಿ ಖರಿ ಖಬರ್

23 ತನ್ನಾ ಮಾಲ್ಕಾನ್, ಶಬ್ಬಾಸ್, ಮಾಜ್ಯಾ ಬರ್‍ಯಾ ಅನಿ ವಿಶ್ವಾಸಾಚ್ಯಾ ಆಳಾ! ಬಾರಿಕ್ಲ್ಯಾ ಕಾಮಾತುಚ್ ತಿಯಾ ವಿಶ್ವಾಸಾಚೊ ಮನುನ್ ದಾಕ್ವುಲೆಯ್. ತಸೆಮನುನ್ ಮಿಯಾ ತುಕಾ ಮೊಟ್ಯಾ ಕಾಮಾಚಿ ಜವಾಬ್ದಾರಿ ದಿತಾ. ಯೆ ಅನಿ ಮಾಜ್ಯಾ ಕುಶಿತ್ ಭಾಗ್ ಘೆ! ಮನುನ್ ಸಾಂಗ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಅವನ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ; ನೀನು ಸ್ವಲ್ಪ ಕೆಲಸದಲ್ಲಿ ಪ್ರಾಮಾಣಿಕನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಒಡೆಯನ ಸಂತೋಷದಲ್ಲಿ ಸೇರು’ ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 ಧಣಿ ಅವನಿಗೂ, ‘ಭಲಾ, ನೆಚ್ಚಿನ ಸೇವಕ, ನೀನು ಪ್ರಾಮಾಣಿಕ. ಈ ಚಿಕ್ಕ ಕಾರ್ಯದಲ್ಲಿ ಪ್ರಾಮಾಣಿಕನಾಗಿದ್ದ ನಿನಗೂ ದೊಡ್ಡ ಜವಾಬ್ದಾರಿಯನ್ನೇ ವಹಿಸುತ್ತೇನೆ. ಬಾ, ನಿನ್ನ ಧಣಿಯ ಸೌಭಾಗ್ಯದಲ್ಲಿ ನೀನೂ ಭಾಗಿಯಾಗು,’ ಎಂದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಅವನ ಧಣಿಯು ಅವನಿಗೆ - ಭಲಾ, ನಂಬಿಗಸ್ತನಾದ ಒಳ್ಳೇ ಆಳು ನೀನು; ಸ್ವಲ್ಪ ಕೆಲಸದಲ್ಲಿ ನಂಬಿಗಸ್ತನಾಗಿದ್ದಿ, ದೊಡ್ಡ ಕೆಲಸದಲ್ಲಿ ನಿನ್ನನ್ನು ಇಡುತ್ತೇನೆ; ನಿನ್ನ ಧಣಿಯ ಸೌಭಾಗ್ಯದಲ್ಲಿ ಸೇರು ಎಂದು ಹೇಳಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 “ಯಜಮಾನನು, ‘ನೀನು ನಂಬಿಗಸ್ತನಾದ ಒಳ್ಳೆಯ ಸೇವಕ. ನೀನು ಆ ಸ್ವಲ್ಪ ಹಣವನ್ನು ಒಳ್ಳೆಯ ರೀತಿಯಲ್ಲಿ ಉಪಯೋಗಿಸಿದೆ. ಆದ್ದರಿಂದ ನಾನು ನಿನಗೆ ಇದಕ್ಕಿಂತಲೂ ದೊಡ್ಡ ಕೆಲಸವನ್ನು ಕೊಡುತ್ತೇನೆ. ಬಂದು, ನನ್ನ ಸೌಭಾಗ್ಯದಲ್ಲಿ ಸೇರು’ ಎಂದು ಉತ್ತರಕೊಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 “ಆಗ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ, ಒಳ್ಳೆಯದನ್ನು ಮಾಡಿದ್ದಿ. ಚಿಕ್ಕ ಕಾರ್ಯದಲ್ಲಿ ನೀನು ನಂಬಿಗಸ್ತನಾದದ್ದರಿಂದ, ನಾನು ನಿನ್ನನ್ನು ದೊಡ್ಡ ಕಾರ್ಯಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು. ನೀನು ನಿನ್ನ ಯಜಮಾನನ ಸಂತೋಷದಲ್ಲಿ ಭಾಗಿಯಾಗು,’ ಎಂದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 25:23
7 ತಿಳಿವುಗಳ ಹೋಲಿಕೆ  

ತನ್ನಾ ಮಾಲ್ಕಾನ್, ಶಬ್ಬಾಸ್, ಮಾಜ್ಯಾ ಬರ್‍ಯಾ ಅನಿ ವಿಶ್ವಾಸಾಚ್ಯಾ ಆಳಾ! ಬಾರಿಕ್ಲ್ಯಾ ಕಾಮಾತುಚ್ ತಿಯಾ ವಿಸ್ವಾಸಾಚೊ ಮನುನ್ ದಾಕ್ವುನ್ ದಿಲೆಯ್. ತಸೆಮನುನ್ ಮಿಯಾ ತುಕಾ ಲೈ ಮೊಟ್ಯಾ ಜವಾಬ್ದಾರಿಚೆ ಕಾಮ್ ದಿತಾ. ಯೆ ಅನಿ ಮಾಜ್ಯಾ ಕುಶಿತ್ ಭಾಗ್ ಘೆ! ಮಟ್ಲ್ಯಾನ್.


ತಸೆ ಜಾಲ್ಯಾರ್ ಮಾಲ್ಕಾನ್ ಅಪ್ನಾಚ್ಯಾ ಹುರಲ್ಲ್ಯಾ ಆಳಾಂಚಿ ಜವಾಬ್ದಾರಿ ಘೆವ್ಕ್ ಅನಿ ತೆಂಕಾ ಎಳಾ-ಎಳಾರ್ ತೆಂಚೆ ಜೆವಾನ್ ವಾಟುನ್ ದಿವ್ಕ್ ಮನುನ್ ನೆಮಸಲ್ಲೊ ವಿಶ್ವಾಸಾಚೊ, ಅನಿ ಶಾನೊ ಸೆವಕ್ ಕೊನ್ ತೊ?


ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ತೊ ಮಾಲಿಕ್ ಅಪ್ನಾಚ್ಯಾ ಸಗ್ಳ್ಯಾ ಅಸ್ತಿಚಿ ಅನಿ ಬದ್‍ಕಾಚಿ ಜವಾಬ್ದಾರಿ ತೆಚ್ಯಾ ವರ್‍ತಿ ಸೊಡ್ತಾ.


ಜೆ ಕೊನ್ ಬಾರಿಕ್ಲ್ಯಾ ವಿಶಯಾತ್ನಿ ವಿಶ್ವಾಸಾನ್ ರ್‍ಹಾತಾ; ತೊ ಮೊಟ್ಯಾ ವಿಶಯಾತ್ನಿಬಿ ವಿಶ್ವಾಸಾನ್ ರ್‍ಹಾತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು