ಮತ್ತಾಯ 25:1 - ದೆವಾಚಿ ಖರಿ ಖಬರ್1 ತನ್ನಾ ಸರ್ಗಾಚೊ ರಾಜ್ ಮಟ್ಲ್ಯಾರ್ ಅಸೊ. ಎಕ್ದಾ ಧಾ ಧೆಡ್ನಿಯಾ ಅರ್‍ತಿಯಾ ಘೆವ್ನ್ ನ್ಹವ್ರ್ಯಾಕ್ ಭೆಟುಕ್ ಗೆಲ್ಯಾನಿ. ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20191 “ಪರಲೋಕ ರಾಜ್ಯವು ತಮ್ಮ ದೀಪಾರತಿಗಳನ್ನು ತೆಗೆದುಕೊಂಡು ಮದಲಿಂಗನನ್ನು ಸಂಧಿಸುವುದಕ್ಕೆ ಹೊರಟಂತಹ ಹತ್ತು ಮಂದಿ ಕನ್ನಿಕೆಯರಿಗೆ ಹೋಲಿಕೆಯಾಗಿದೆ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)1 “ಆ ದಿನಗಳಲ್ಲಿ ಸ್ವರ್ಗಸಾಮ್ರಾಜ್ಯ ಹೇಗಿರುವುದು ಎನ್ನುವುದಕ್ಕೆ ಈ ಸಾಮತಿಯನ್ನು ಕೊಡಬಹುದು: ಹತ್ತುಮಂದಿ ಕನ್ಯೆಯರು ದೀಪಾರತಿ ಹಿಡಿದು ಮದುವಣಿಗನನ್ನು ಎದುರುಗೊಳ್ಳಲು ಹೋದರು. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)1 ಆಗ ಪರಲೋಕರಾಜ್ಯವು ಆರತಿಗಳನ್ನು ತೆಗೆದುಕೊಂಡು ಮದಲಿಂಗನನ್ನು ಎದುರುಗೊಳ್ಳುವದಕ್ಕೆ ಹೊರಟಂಥ ಹತ್ತು ಮಂದಿ ಕನ್ಯೆಯರಿಗೆ ಹೋಲಿಕೆಯಾಗಿರುವದು. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್1 “ಆ ದಿನಗಳಲ್ಲಿ ಪರಲೋಕರಾಜ್ಯವು ಹೇಗಿರುತ್ತದೆ ಎನ್ನುವುದಕ್ಕೆ ಈ ಸಾಮ್ಯವು ಉದಾಹರಣೆಯಾಗಿದೆ. ಹತ್ತು ಮಂದಿ ಕನ್ನಿಕೆಯರು ತಮ್ಮ ದೀಪಗಳನ್ನು ತೆಗೆದುಕೊಂಡು ಮದುಮಗನನ್ನು ಎದುರುಗೊಳ್ಳಲು ಹೊರಟರು. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ1 “ಪರಲೋಕ ರಾಜ್ಯವು ತಮ್ಮ ದೀಪಗಳನ್ನು ತೆಗೆದುಕೊಂಡು ಮದುಮಗನನ್ನು ಎದುರುಗೊಳ್ಳುವುದಕ್ಕಾಗಿ ಹೊರಟುಹೋದ ಹತ್ತು ಮಂದಿ ಕನ್ಯೆಯರಿಗೆ ಹೋಲಿಕೆಯಾಗಿರುವುದು. ಅಧ್ಯಾಯವನ್ನು ನೋಡಿ |
ತೆನಿ ಬಾಯ್ಕಾಮನ್ಸಾನಿಕ್ನಾ ಆಂಗಾಚೊ ಸಮಂದ್ ಕರಿನಸ್ತಾನಾ ಅಪ್ನಾಕುಚ್ ಪವಿತ್ರ್ ಕರುನ್ ಥವ್ನ್ ಘೆವ್ನ್ ಹಾತ್. ತೆನಿ ಲಗಿನ್ ಹೊಲ್ಲೆನಾತ್. ತೆನಿ ಬೊಕ್ಡು ಖೈಯ್ ಜಾತಾ ಥೈ ತ್ಯೆಚ್ಯಾ ಫಾಟ್ನಾ ಜಾತ್ಯಾತ್. ತೆಂಕಾ ಸಗ್ಳ್ಯಾ ಮಾನ್ಸಾಚ್ಯಾಕ್ನಾ ಘೆಟಲ್ಲೆ ಹಾಯ್ ಕುಳಿಯಾನಿತ್ನಾ ಎಚುನ್ ಕಾಡುನ್ ಸುಟ್ಕಾ ಹೊಲ್ಲೆ ಹಾಯ್.ಅಸೆ ತೆಂಕಾ ದೆವಾಕ್ ಅನಿ ಬೊಕ್ಡಾಕ್ ಅದ್ದಿಚೆ ಫಳ್ ಕರುನ್ ಒಪ್ಸುನ್ ದಿಲ್ಲೆ ಹಾಯ್.