Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 24:46 - ದೆವಾಚಿ ಖರಿ ಖಬರ್

46 ಅಪ್ನಾಚೊ ಮಾಲಕ್ ಪರ್ತುನ್ ಘರಾಕ್ ಯೆಲ್ಲ್ಯಾ ತನ್ನಾ ಅಪ್ನಾಚೆ ಕಾಮ್ ಕರುಂಗೆತ್ ಹೊತ್ತ್ಯಾ ಸೆವಕಾಚೆ ಕವ್ಡೆ ಬರೆ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

46 ಯಜಮಾನನು ಬರುವಾಗ ಯಾವ ಆಳು ಹೀಗೆ ಮಾಡುತ್ತಿರುವುದನ್ನು ಕಾಣುವನೋ ಆ ಆಳು ಧನ್ಯನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

46 ಯಜಮಾನನು ಮನೆಗೆ ಹಿಂದಿರುಗಿಬಂದಾಗ ಆ ಮೇಸ್ತ್ರಿ ತನ್ನ ಕರ್ತವ್ಯವನ್ನು ನಿಷ್ಠೆಯಿಂದ ನೆರವೇರಿಸುತ್ತಿದ್ದರೆ ಅವನು ಧನ್ಯನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

46 ಯಜಮಾನನು ಬಂದು ಯಾವ ಆಳು ಹೀಗೆ ಮಾಡುವದನ್ನು ಕಾಣುವನೋ ಆ ಆಳು ಧನ್ಯನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

46 ತನಗೆ ಕೊಟ್ಟ ಕೆಲಸವನ್ನು ಮಾಡುತ್ತಿರುವಾಗ ಯಜಮಾನನು ಬಂದರೆ ಆ ಸೇವಕನಿಗೆ ಬಹಳ ಸಂತೋಷವಾಗುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

46 ತನ್ನ ಯಜಮಾನನು ಬಂದಾಗ ಯಾವ ಸೇವಕನು ಸೇವೆ ಮಾಡುವುದನ್ನು ಕಾಣುವನೋ ಆ ಸೇವಕನು ಧನ್ಯನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 24:46
10 ತಿಳಿವುಗಳ ಹೋಲಿಕೆ  

“ಆಯ್ಕಾ! ಮಿಯಾ ಎಕ್ ಚೊರಾಚ್ಯಾ ಸರ್ಕೆ ಯೆವ್‍ಲಾಲಾ ಅಪ್ನಿ ಲೊಕಾತ್ನಿ ನಾಗ್ಡೆ ಫಿರುನ್ ಅಪ್ನಾಚಿ ಮರ್‍ಯಾದ್ ಕಾಡುನ್ ಘೆಯ್‍ನಸ್ತಾನಾ ರ್‍ಹಾವ್‍ಸಾಟ್ನಿ ಮನುನ್ ಜಾಗೆ ರಾವ್ನ್ ಅಪ್ನಾಚೆ ಕಪ್ಡೆ ರಾಕುಂಗೆತ್ ರ್‍ಹಾತಲಿ ಲೊಕಾ ಕವ್ಡಿ ಸುಖಿ”.


ಧನಿ ಯೆಲ್ಲ್ಯಾ ತನ್ನಾ ಅಪ್ನಾಚಿ ಸಗ್ಳಿ ಜವಾಬ್ದಾರಿ ಸಂಬಾಳುನ್ ಘೆವ್ನ್ ತೊ ಆಳ್ ರ್‍ಹಾಲ್ಯಾರ್ ತ್ಯಾ ಆಳಾಚೆ ಕವ್ಡೆ ಬರೆ!


ಧನಿ ಪರ್‍ತುನ್ ಯೆಲ್ಲ್ಯಾ ತನ್ನಾ ಜಾಗೆ ರ್‍ಹಾವ್ನ್, ತಯಾರ್ ಹೊತ್ತ್ಯಾ ಆಳಾಂಚೆ ಕವ್ಡೆ ಬರೆ! ಮಿಯಾ ತುಮ್ಕಾ ಖರೆಚ್ ಸಾಂಗ್ತಾ. ತೊ ಅಪ್ನಾಚಿ ವೈಲಿ ಆಂಗಿ ಕಾಡುನ್ ಥವ್ತಾ, ಅನಿ ತೆಂಕಾ ಬಸುಕ್ ಲಾವ್ತಾ. ಅನಿ ತೆಂಕಾ ಅಪ್ನಿಚ್ ಜೆವಾನ್ ವಾಡ್ತಾ.


ತುಮಿ ಕಾಯ್ ಕರ್ತ್ಯಾಶಿ ಮನುನ್ ಮಾಕಾ ಗೊತ್ತ್ ಹಾಯ್. ತುಮ್ಚೊ ಪ್ರೆಮ್, ತುಮ್ಚೊ ವಿಶ್ವಾಸ್, ತುಮ್ಚಿ ಸೆವಾ, ಅನಿ ತುಮಿ ಸೊಸುನ್ ಘೆವ್ನ್ ಜಾತಲೆ ತೆ ಸಗ್ಳೆ ಮಾಕಾ ಗೊತ್ತ್ ಹಾಯ್. ಪಯ್ಲೆಚ್ಯಾನ್ಕಿಬಿ ಜಾಸ್ತಿಚೆಚ್ ತುಮಿ ಹೆ ಸಗ್ಳೆ ಕರುಕ್ ಲಾಗ್ಲ್ಯಾಶಿ ಮನುನ್ ಮಾಕಾ ಗೊತ್ತ್ ಹಾಯ್.


ತನ್ನಾ ರಾಜಾ ಅಪ್ನಾಚ್ಯಾ ಉಜ್ವ್ಯಾ ಬಾಜುಕ್ ಹೊತ್ತ್ಯಾಕ್ನಿ,ಮಾಜ್ಯಾ ಬಾಬಾಚೊ ಆಶಿರ್ವಾದ್ ಹೊತ್ತ್ಯಾನು ಯೆವಾ! ಜಗ್ ರಚುಚ್ಯಾ ಅದ್ದಿಚ್ಯಾನ್ ತುಮ್ಚ್ಯಾಸಾಟ್ನಿ ತಯಾರ್ ಕರುನ್ ಥವಲ್ಲೊ ರಾಜ್ ತುಮ್ಚಿ ಆಸ್ತಿ ಕರುನ್ ಘೆವಾ.


ತಸೆ ಜಾಲ್ಯಾರ್ ಮಾಲ್ಕಾನ್ ಅಪ್ನಾಚ್ಯಾ ಹುರಲ್ಲ್ಯಾ ಆಳಾಂಚಿ ಜವಾಬ್ದಾರಿ ಘೆವ್ಕ್ ಅನಿ ತೆಂಕಾ ಎಳಾ-ಎಳಾರ್ ತೆಂಚೆ ಜೆವಾನ್ ವಾಟುನ್ ದಿವ್ಕ್ ಮನುನ್ ನೆಮಸಲ್ಲೊ ವಿಶ್ವಾಸಾಚೊ, ಅನಿ ಶಾನೊ ಸೆವಕ್ ಕೊನ್ ತೊ?


ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ತೊ ಮಾಲಿಕ್ ಅಪ್ನಾಚ್ಯಾ ಸಗ್ಳ್ಯಾ ಅಸ್ತಿಚಿ ಅನಿ ಬದ್‍ಕಾಚಿ ಜವಾಬ್ದಾರಿ ತೆಚ್ಯಾ ವರ್‍ತಿ ಸೊಡ್ತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು