ಮತ್ತಾಯ 24:4 - ದೆವಾಚಿ ಖರಿ ಖಬರ್4 ಜೆಜುನ್ ತೆಂಕಾ,“ಕೊನ್ಬಿ ತುಮ್ಕಾ ಚುಕ್ ವಾಟೆಕ್ ನ್ಹೆಯ್ ನಸಿ ಸರ್ಕೆ ಉಶಾರ್ಕಿನ್ ರ್‍ಹಾವಾ.” ಅಧ್ಯಾಯವನ್ನು ನೋಡಿಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 20194 ಯೇಸು ಅವರಿಗೆ ಉತ್ತರವಾಗಿ ಹೇಳಿದ್ದೇನೆಂದರೆ, “ಯಾರೊಬ್ಬರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಿಂದಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು C.L. Bible (BSI)4 ಅದಕ್ಕೆ ಪ್ರತ್ಯುತ್ತರವಾಗಿ ಯೇಸು, “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಜಾಗರೂಕರಾಗಿರಿ. ಅಧ್ಯಾಯವನ್ನು ನೋಡಿಕನ್ನಡ ಸತ್ಯವೇದವು J.V. (BSI)4 ಯೇಸು ಅವರಿಗೆ ಉತ್ತರವಾಗಿ ಹೇಳಿದ್ದೇನಂದರೆ - ಯಾರಾದರೂ ನಿಮ್ಮನ್ನು ಮೋಸಗೊಳಿಸಾರು ನೋಡಿಕೊಳ್ಳಿರಿ. ಅಧ್ಯಾಯವನ್ನು ನೋಡಿಪರಿಶುದ್ದ ಬೈಬಲ್4 ಯೇಸು ಅವರಿಗೆ ಕೊಟ್ಟ ಉತ್ತರವಿದು: “ಎಚ್ಚರವಾಗಿರಿ! ನಿಮ್ಮನ್ನು ಮೋಸಗೊಳಿಸಲು ಯಾರಿಗೂ ಅವಕಾಶ ಕೊಡಬೇಡಿ. ಅಧ್ಯಾಯವನ್ನು ನೋಡಿಕನ್ನಡ ಸಮಕಾಲಿಕ ಅನುವಾದ4 ಆಗ ಯೇಸು ಉತ್ತರವಾಗಿ ಅವರಿಗೆ, “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಾಗಿರಿ. ಅಧ್ಯಾಯವನ್ನು ನೋಡಿ |
ಉಲ್ಲಿ ಲೊಕಾ ದೆವ್ ದುತಾಕ್ನಿ ಪುಜಾ ಕರ್‍ತಲೆ ಅನಿ ಲೈ ಶಾಂತ್ಪಾನಾಚೆ ಸಾರ್ಕೆ ನಾಟಕ್ ಕರುನ್ ದಾಕ್ವುತಲ್ಯಾತ್ ಬುಡುನ್ ಹಾತ್. ತಿ ಲೊಕಾ ಅಪ್ನಾಕ್ ದಿಸಲ್ಲ್ಯಾ ದರ್ಶನಾಚ್ಯಾ ವಿಶಯಾತ್ ಕನ್ನಾಬಿ ಬೊಲಿತ್ ರಾತಾನಾ “ತುಮಿ ಅಸ್ಲಿ ಕಾಮಾ ಕರ್‍ತಲ್ಯಾಸಾಟ್ನಿ ಚುಕಿದಾರ್ ಹೊಲ್ಯಾಸಿ” ಮನುನ್ ಲೊಕಾನಿ ತುಮ್ಚ್ಯಾ ವಿಶಯಾತ್ ಸಾಂಗುಕ್ ದಿವ್ನಕಾಸಿ. ತೆಂಚಿ ಜಗಾಚಿ ಯವ್ಜನ್ ತೆಂಕಾ ಕಾರನ್ ಸಾಂಗ್ತಾನಾ ಬಡಾಯಿನ್ ಫುಗಿ ಸಾರ್ಕೆ ಕರ್‍ತಾ.