Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 24:31 - ದೆವಾಚಿ ಖರಿ ಖಬರ್

31 ಮೊಟ್ಯಾ ಪಂವ್ಯಾಚ್ಯಾ ವಾಜ್ಪಾಚ್ಯಾ ವಾಂಗ್ಡಾಚ್ ತೊ ಅಪ್ನಾಚ್ಯಾ ದುತಾಕ್ನಿ ಧಾಡುನ್ ದಿತಾ, ಅನಿ ತೆನಿ ಜಗಾಚ್ಯಾ ಚಾರಿ ದಿಕ್ಕಾಕ್ನಿ ಪತರ್ ಜಾವ್ನ್ ಮಾನ್ಸಾಚ್ಯಾ ಲೆಕಾನ್ ಎಚುನ್ ಕಾಡಲ್ಲ್ಯಾಕ್ನಿ ಗೊಳಾ ಕರ್‍ತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

31 ಆತನು ತನ್ನ ದೂತರನ್ನು ತುತ್ತೂರಿಯ ಮಹಾ ಶಬ್ದದೊಂದಿಗೆ ಕಳುಹಿಸುವನು. ಅವರು ಆತನು ಆರಿಸಿಕೊಂಡವರನ್ನು ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ನಾಲ್ಕು ದಿಕ್ಕುಗಳಿಂದ ಒಟ್ಟುಗೂಡಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

31 ತುತೂರಿಯ ಘೋಷಣೆಯೊಂದಿಗೆ ಆತನು ತನ್ನ ದೂತರನ್ನು ನಾಲ್ಕು ದಿಕ್ಕುಗಳಿಗೂ ಕಳುಹಿಸುವನು. ಅವರು ಹೋಗಿ ಆತನಿಂದ ಆಯ್ಕೆಯಾದ ಜನರನ್ನು ವಿಶ್ವದ ಅಷ್ಟದಿಕ್ಕುಗಳಿಂದ ಒಟ್ಟುಗೂಡಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

31 ಮತ್ತು ಆತನು ತುತೂರಿಯ ಮಹಾ ಶಬ್ದದಿಂದ ತನ್ನ ದೂತರನ್ನು ಕಳುಹಿಸುವನು. ಅವರು ಆತನು ಆದುಕೊಂಡವರನ್ನು ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೆ ನಾಲ್ಕೂ ದಿಕ್ಕುಗಳಿಂದ ಒಟ್ಟುಗೂಡಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

31 ಮಹಾಶಬ್ದದ ತುತ್ತೂರಿಯ ಘೋಷಣೆಯೊಡನೆ ಮನುಷ್ಯಕುಮಾರನು ತನ್ನ ದೂತರನ್ನು ಭೂಮಿಯ ಎಲ್ಲಾ ಕಡೆಗೆ ಕಳುಹಿಸುವನು. ಆತನು ಆರಿಸಿಕೊಂಡವರನ್ನು ದೇವದೂತರು ಭೂಲೋಕದ ಎಲ್ಲಾ ಕಡೆಗಳಿಂದಲೂ ಒಟ್ಟುಗೂಡಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

31 ಆತನು ತನ್ನ ದೂತರನ್ನು ತುತೂರಿಯ ಮಹಾಶಬ್ದದೊಂದಿಗೆ ಕಳುಹಿಸುವನು. ಆಗ ಅವರು ಆತನಿಂದ ಆಯ್ಕೆಯಾದವರನ್ನು ನಾಲ್ಕು ದಿಕ್ಕುಗಳಿಂದಲೂ ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಒಟ್ಟುಗೂಡಿಸುವರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 24:31
44 ತಿಳಿವುಗಳ ಹೋಲಿಕೆ  

ಹುಕುಮಾಚಿ ಗಜ್ನಿ, ಪ್ರದಾನ್ ದೆವಾಚ್ಯಾ ದುತಾಂಚ್ಯಾ ಬಲ್ವನಿಕ್ ಅನಿ ದೆವಾಚ್ಯಾ ಪಂವ್ಯಾಚ್ಯಾ ಆವಾಜಾಕ್, ಧನಿ ಸ್ವತಾ ಸರ್‍ಗಾ ವೈನಾ ಉತ್ರುನ್ ಯೆತಾ, ತನ್ನಾ ಕ್ರಿಸ್ತಾಚ್ಯಾ ವರ್‍ತಿ ವಿಶ್ವಾಸ್ ಥವ್ನ್ ಮರಲ್ಲಿ ಲೊಕಾ ಅದ್ದಿ ಝಿತ್ತಿ ಹೊವ್ನ್ ಉಟ್ತಾತ್.


ಮಾನಾ ಮಾನ್ಸಾಚೊ ಲೆಕ್ ಅಪ್ನಾಚ್ಯಾ ದುತಾಕ್ನಿ ಧಾಡುನ್ ಅಪ್ನಿ ಯೆಚುನ್ ಘೆಟಲ್ಲ್ಯಾ ಲೊಕಾಕ್ನಿ ದುನಿಯಾಚ್ಯಾ ಸಗ್ಳ್ಯಾ ಭಾಗಾನಿತ್ನಾ ಅನಿ ಸರ್‍ಗಾಚ್ಯಾ ಸಗ್ಳ್ಯಾ ಭಾಗಾನಿತ್ನಾ ಗೊಳಾ ಕರುಕ್ ಲಾವ್ತಾ.


ಎಗ್ದಮ್ ಡೊಳೆ ಧಾಪುನ್ ಉಗ್ಡುಚ್ಯಾ ಭುತ್ತುರ್ ಮಟ್ಲ್ಯಾ ಬಾಸೆನ್, ಆಕ್ರಿಚ್ಯಾ ಮೊಟ್ಯಾ ಪಂವ್ಯಾಚ್ಯಾ ಅವಾಜಾಕ್ ಹೆ ಘಡ್ತಾ. ಪಂವೊ ವಾಜ್ತಾ ಅನಿ ಮರಲ್ಲಿ ಲೊಕಾ ನಾಸ್ ಹೊವ್ನ್ ಜಾಯ್ನಸಲ್ಲಿ ಹೊವ್ನ್ ಉಟ್ತ್ಯಾತ್ ಅನಿ ಅಮಿ ಸಗ್ಳೆ ಜಾನಾ ನ್ಹವ್ಯಾ ರುಪಾತ್ ಬದಲ್ತಾವ್.


ಮಾನ್ಸಾಚೊ ಲೆಕ್ ಅಪ್ನಾಚ್ಯಾ ದುತಾಕ್ನಿ ಧಾಡುನ್ ಅಪ್ನಾಚ್ಯಾ ರಾಜಾತ್ಲ್ಯಾ ಪಾಪಾಕ್ ಕಾರನ್ ಹೊಲ್ಲ್ಯಾ ಅನಿ ಬುರ್ಶಿ ಕಾಮಾ ಕರಲ್ಲ್ಯಾ ಲೊಕಾಕ್ನಿ ಗೊಳಾ ಕರುಕ್ ಲಾವ್ತಾ.


ಮಾಜ್ಯಾ ಭಾವಾ- ಭೆನಿಯಾನು, ಅಮ್ಚ್ಯಾ ಧನಿಯಾ ಜೆಜು ಕ್ರಿಸ್ತಾಚ್ಯಾ ಯೆತಲ್ಯಾ ವಿಶಯಾತ್ ಅನಿ ಅಮಿ ತೆಚ್ಯಾ ಭೊತ್ಯಾನಿ ಗೊಳಾ ಹೊತಲ್ಯಾ ವಿಶಯಾತ್ ಅಮ್ಕಾ ತುಮ್ಚ್ಯಾಕ್ಡೆ ಬೊಲ್ತಲೆ ಹಾಯ್. ಹೆಚ್ಯಾ ವಿಶಯಾತ್ ಅಮಿ ತುಮ್ಚ್ಯಾ ಕಡೆ ಅಶೆ ಮಾಗ್ತಾಂವ್.


ರಚನಾಕ್ನಿ ಅನಿ ಸರ್‍ಗಾತ್ ಅನಿ ಜಗಾತ್ಲೆ ಸಗ್ಳೆ ಎಕಾಕ್ಡೆ ಗೊಳಾ ಕರುನ್ ಕ್ರಿಸ್ತಾಚ್ಯಾ ಅದಿಕಾರಾಚ್ಯಾ ಖಾಯ್ಲ್ ಕರುಚೆ ಮನ್ತಲೊ ತೆಜೊ ಉದ್ದೆಶ್ ಹೊತ್ತೊ, ಹಿ ಯವ್ಜನ್ ದೆವ್ ಸಮಾ ಯೆಳ್ ಯೆಲ್ಲ್ಯಾ ತನ್ನಾ ಫುರಾ ಕರ್ತಾ.


ಅನಿ ಖಾಲಿ ತೆಂಕಾ ಎವ್ಡೆಚ್ ನ್ಹಯ್, ಮಾಳ್ಬರ್ ಹೊವ್ನಗೆಲ್ಲ್ಯಾ ದೆವಾಚ್ಯಾ ಲೊಕಾಕ್ನಿ ಗೊಳಾ ಕರುನ್ ಎಕ್ ಕರುಕಸಾಟ್ನಿ ತೊ ಮರ್‍ತಾ.


ಮಾನ್ಸಾಚೊ ಲೆಕ್ ರಾಜಾಚಿ ಪದ್ವಿ ಘೆವ್ನ್ ಯೆತಾನಾ, ಸಗ್ಳಿ ದೆವಾಚಿ ದುತಾ ತೆಚ್ಯಾ ವಾಂಗ್ಡಾ ರ್‍ಹಾತ್ಯಾತ್ ಅನಿ ತೊ ಅಪ್ನಾಚ್ಯಾ ಮಹಿಮೆಚ್ಯಾ ಸಿವಾಸನಾ ವರ್‍ತಿ ಬಸ್ತಾ.


ಹೆ ಹೊಲ್ಲ್ಯಾ ಮಾನಾ ಚಾರ್ ಜಾನಾ ದೆವ್‍ದುತಾ ಜಿಮ್ನಿಚ್ಯಾ ಚಾರ್ ದಿಕ್ಕಾಕ್ನಿ ಇಬೆ ರ್‍ಹಾವ್ನ್ ಜಿಮ್ನಿ ವರ್ತಿ ಹೊಂವ್ದಿತ್, ಸಮುಂದರಾತ್ ಹೊಂವ್ದಿತ್, ಝಾಡಾಕ್ನಿ ಹೊಂವ್ದಿತ್ ವಾರೊ ಯೆವ್ನ್ ಮಾರುಚೆ ನ್ಹಯ್ ಮನುನ್ ವಾರ್‍ಯಾಕ್ ಆಡ್ವುನ್ ಘೆವ್ನ್ ಇಬೆ ಹೊತ್ತೆ ಮಿಯಾ ಬಗಟ್ಲೊ.


ತನ್ನಾ ಸಾತ್ ದೆವ್‍ದುತಾ ದೆವಾಚ್ಯಾ ಇದ್ರಾಕ್ ಇಬೆ ಹೊತ್ತೆ ಮಿಯಾ ಬಗಟ್ಲೊ, ತೆಂಕಾ ಸಾತ್ ಪಂವೆ ದಿವ್ನ್ ಹೊಲ್ಲೆ.


ಖರೆ ಮಿಯಾ ಇಚಾರ್ತಾ: ತೆನಿ ಬಾತ್ಮಿ ಆಯ್ಕಿನಸಲ್ಲೆ ಖರೆ ಹಾಯ್? ಹೊಯ್ ತೆನಿ ಖರೆ ಹೊತ್ತೆ ಕರ್‍ಲ್ಯಾನಿ. ಕಶ್ಯಾಕ್ ಮಟ್ಲ್ಯಾರ್ ಪವಿತ್ರ್ ಪುಸ್ತಕ್ ಮನ್ತಾ, ತೆಂಚ್ಯಾ ಧನಾಚೊ ಅವಾಜ್ ಸಗ್ಳ್ಯಾ ಜಗಾವರ್ತಿ ಜಾವ್ನ್ ಪಾವ್ಲೊ: ತೆಂಚ್ಯಾ ಗೊಸ್ಟಿಯಾ ಜಿಮ್ನಿಚ್ಯಾ ಆಕ್ರಿ ಪತರ್ ಜಾವ್ನ್ ಪಾವ್ಲ್ಯಾತ್:


ತನ್ನಾ ಜೆಜುನ್ ಜಗ್ಗೊಳ್ ಯೆವ್ನ್, “ಸಗ್ಳ್ಯಾ ಸರ್‍ಗಾ ವರ್‍ತಿ ಅನಿ ಜಿಮ್ನಿ ವರ್‍ತಿ ಸಗ್ಳೊ ಅದಿಕಾರ್ ಮಾಕಾ ದಿಲ್ಲೊ ಹಾಯ್.


ಅನಿ ಹೆ ಸಂಕಟಾಚೆ ದಿಸ್ ಕಮಿ ಕರಿನಸ್ಲ್ಯಾರ್ ಎಕ್ ಸೈತ್ ಮಾನುಸ್ ವಾಚುನ್ ಹುರಿನಸಿ ಹೊತ್ತೊ. ಖರೆ ಅಪ್ನಾಚ್ಯಾ ಎಚುನ್ ಕಾಡಲ್ಲ್ಯಾ ಲೊಕಾಂಚ್ಯಾ ಸಾಟ್ನಿ ದೆವ್ ತಿ ದಿಸಾ ಕಮಿ ಕರ್‍ತಾ.


ತನ್ನಾ ಸತ್ವ್ಯಾ ದೆವಾಚ್ಯಾ ದುತಾನ್ ಅಪ್ನಾಚೊ ಪಂವೊ ವಾಜ್ವುಲ್ಯಾನ್, ಅನಿ “ಸರ್ಗಾತ್, ಜಗಾಚೊ ಅಧಿಕಾರ್ ಅಮ್ಚ್ಯಾ ಧನಿಯಾಕ್, ಅನಿ ತೆಚ್ಯಾ ಕ್ರಿಸ್ತಾಕ್ ದಿಲ್ಲೊ ಹಾಯ್, ತೊ ಸದಾ ಸರ್ವತಾಕ್ ಅದಿಕಾರ್ ಚಾಲ್ವುತಾ!” ಮನ್ತಲಿ ಮೊಟಿ-ಮೊಟಿ ಧನಾ ಆಯ್ಕೊ ಯೆಲಿ.


ಅನಿ ತೆಚ್ಯಾ ನಾವಾನ್ ಸಗ್ಳ್ಯಾ ದೆಶಾಕ್ನಿ ಪಾಪಾಚೆ ಜಿವನ್ ಬದ್ಲುಕ್,ಅನಿ ಪಾಪಾಂಚಿ ಮಾಪಿ ಗಳ್ಸುನ್ ಘೆವ್ಕ್, ಬರಿ ಖಬರ್ ಸಾಂಗುಕ್ ಪಾಜೆ, ಹೆ ಕಾಮ್ ಜೆರುಜಲೆಮಾತ್ನಾ ಚಾಲು ಹೊತಾ.”ಮನುನ್ ಲಿವಲ್ಲೆ ಹಾಯ್.


ಮಾಜ್ಯಾ ಉಜ್ವ್ಯಾ ಹಾತಿತ್ ಅಸಲ್ಲ್ಯಾ ಸಾತ್ ಚಿಕ್ಕಿಯಾಂಚೊ ಅನಿ ಸಾತ್ ಸೊನ್ಯಾಚ್ಯಾ ದಿವ್ಯಾಂಚ್ಯಾ ಖಾಂಬ್ಯಾಂಚೊ ಖರೊ ಅರ್ತ್ ಕಾಯ್ ಮಟ್ಲ್ಯಾರ್, ಸಾತ್ ಚಿಕ್ಕಿಯಾ ಸಾತ್ ದೆವಾಚ್ಯಾ ಲೊಕಾಂಚ್ಯಾ ತಾಂಡ್ಯಾಂಚಿ ದೆವ್‍ದುತಾ, ಅನಿ ಸಾತ್ ದಿವೆ ಮಟ್ಲ್ಯಾರ್ ಸಾತ್ ದೆವಾಚ್ಯಾ ಲೊಕಾಂಚ್ಯಾ ತಾಂಡೆ. ಮನುನ್ ಸಾಂಗಟ್ಲ್ಯಾನ್.


ಕಶ್ಯಾಕ್ ಮಟ್ಲ್ಯಾರ್, ಝುಟಿ ಮಾನ್ಸಾ ಯೆವ್ನ್ ಅಪ್ನಿಚ್ ಕ್ರಿಸ್ತ್ ನಾಹೊಲ್ಯಾರ್ ಪ್ರವಾದಿ ಮನುನ್ ಸಾಂಗ್ತ್ಯಾತ್ ಅನಿ ಅಪ್ನಾಚ್ಯಾನ್ ಸಾದ್ಯ್ ಹೊಲ್ಯಾರ್ ದೆವಾನ್ ಎಚುನ್ ಕಾಡಲ್ಲ್ಯಾ ಲೊಕಾಕ್ನಿ ಸೈತ್ ಮೊಟಿ ವಿಚಿತ್ರ್ ಕಾಮಾ ಕರುನ್ ದಾಕ್ವುನ್ ಪಸ್ವುಕ್ ಬಗ್ತ್ಯಾತ್.


ಅಂಜುರಾಚ್ಯಾ ಝಾಡಾ ವೈನಾ ಹ್ಯೊ ಪಾಠ್ ಶಿಕಾ; ತೆಚ್ಯಾ ಟಾಳಿಯಾ ಮ್ಹವ್ ಹೊವ್ನ್ ಚಿಗುರ್ ಫುಟುಕ್ ಚಾಲು ಹೊಲೊ ತರ್ ನಿಂಬ್ರಾಚಿ ದಿಸಾ ಜಗ್ಗೊಳ್ ಯೆಲಿ ಮನುನ್ ತುಮಿ ಕಳ್ವುನ್ ಘೆತ್ಯಾಶಿ.


ತೊ ತುತ್ತುರಿಚೊ ನಾದ್ ನಾ ತರ್ ತಸ್ಲ್ಯಾ ಬೊಲ್ನ್ಯಾಚಿ ಗೊಸ್ಟಿಯಾ ಆಯ್ಕಲ್ಯಾನಿ , ಅನಿ ಫಿಡೆ ತಸ್ಲ್ಯಾ ಗೊಸ್ಟಿಯಾ ಬೊಲ್ತಲೆ ನಕ್ಕೊ ಮನುನ್ ಮಾಗ್ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು