Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 24:3 - ದೆವಾಚಿ ಖರಿ ಖಬರ್

3 ಮಾನಾ ಜೆಜು ಒಲಿವ್ ಮನ್ತಲ್ಯಾ ಮಡ್ಡಿ ವರ್‍ತಿ ಬಸಲ್ಲೊ, ತನ್ನಾ ಶಿಸಾ ಎವ್ಡಿಚ್ ಕಡೆಕ್ ಜೆಜುಕ್ಡೆ ಯೆಲಿ ಅನಿ ತೆನಿ ಜೆಜುಕ್ “ಹೆ ಸಗ್ಳೆ ಕನ್ನಾ ಹೊತಾ, ಅನಿ ಹ್ಯೊಚ್ ಸರ್‍ತೊ ಕಾಲ್ ಅನಿ ತಿಯಾ ಯೆತಲೊ ಕಾಲ್ ಮನುನ್ ದಾಕ್ವುನ್ ದಿವ್ಕ್ ತನ್ನಾ ಕಾಯ್-ಕಾಯ್ ಹೊತಾ.” ಮನುನ್ ಇಚಾರ್‍ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

3 ಬಳಿಕ ಆತನು ಎಣ್ಣೆಯ ಮರಗಳ ಗುಡ್ಡದ ಮೇಲೆ ಕುಳಿತಿದ್ದಾಗ ಶಿಷ್ಯರು ಆತನ ಬಳಿಗೆ ಪ್ರತ್ಯೇಕವಾಗಿ ಬಂದು, “ಇವೆಲ್ಲವೂ ಯಾವಾಗ ಸಂಭವಿಸುವುದು? ನಿನ್ನ ಬರೋಣಕ್ಕೂ ಲೋಕದ ಸಮಾಪ್ತಿಗೂ ಸೂಚನೆಯೇನು?” ನಮಗೆ ಹೇಳು ಅನ್ನಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

3 ಬಳಿಕ ಯೇಸುಸ್ವಾಮಿ ಓಲಿವ್ ಗುಡ್ಡದ ಮೇಲೆ ಕುಳಿತರು. ಶಿಷ್ಯರು ಅವರ ಬಳಿಗೆ ಬಂದು, “ಇದೆಲ್ಲಾ ಸಂಭವಿಸುವುದು ಯಾವಾಗ? ನಿಮ್ಮ ಪುನರಾಗಮನದ ಹಾಗೂ ಕಾಲಾಂತ್ಯದ ಪೂರ್ವಸೂಚನೆ ಏನು? ನಮಗೆ ತಿಳಿಸಿ,” ಎಂದು ಪ್ರತ್ಯೇಕವಾಗಿ ಕೇಳಿಕೊಂಡರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

3 ಬಳಿಕ ಆತನು ಎಣ್ಣೆಯ ಮರಗಳ ಗುಡ್ಡದ ಮೇಲೆ ಕೂತಿದ್ದಾಗ ಶಿಷ್ಯರು ಆತನ ಬಳಿಗೆ ಪ್ರತ್ಯೇಕವಾಗಿ ಬಂದು - ಅದು ಯಾವಾಗ ಆಗುವದು? ನೀನು ಪ್ರತ್ಯಕ್ಷನಾಗುವದಕ್ಕೂ ಯುಗದ ಸಮಾಪ್ತಿಗೂ ಸೂಚನೆಯೇನು? ನಮಗೆ ಹೇಳು ಅನ್ನಲು

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

3 ಬಳಿಕ ಯೇಸು ಆಲಿವ್ ಗುಡ್ಡದ ಮೇಲೆ ಕುಳಿತುಕೊಂಡಿದ್ದಾಗ, ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಇವುಗಳೆಲ್ಲಾ ಯಾವಾಗ ಸಂಭವಿಸುತ್ತವೆ! ನೀನು ಈ ಲೋಕಕ್ಕೆ ಮತ್ತೊಮ್ಮೆ ಬರುವಾಗ ಮತ್ತು ಲೋಕದ ಸಮಾಪ್ತಿಯ ಸಮಯ ಬಂದಾಗ ಸೂಚನೆಗಾಗಿ ಏನು ಸಂಭವಿಸುವುದು? ನಮಗೆ ತಿಳಿಸು!” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

3 ಯೇಸು ಓಲಿವ್ ಗುಡ್ಡದ ಮೇಲೆ ಕುಳಿತುಕೊಂಡಾಗ, ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಈ ಸಂಗತಿಗಳು ಸಂಭವಿಸುವುದು ಯಾವಾಗ? ನಿನ್ನ ಆಗಮನದ ಹಾಗೂ ಲೋಕಾಂತ್ಯದ ಸೂಚನೆ ಏನು? ನಮಗೆ ತಿಳಿಸು,” ಎಂದು ಕೇಳಿದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 24:3
23 ತಿಳಿವುಗಳ ಹೋಲಿಕೆ  

ಖರೆ ತೆನಿ ತೆಂಕಾ ಜಬಾಬ್ ದಿವ್ನ್ ಮಟ್ಲ್ಯಾನ್ ಬಾಬಾನ್ ಅಪ್ಲ್ಯಾ ಸ್ವತಾಚ್ಯಾ ಅದಿಕಾರಾನ್ ನಿರ್ಧಾರ್ ಕರಲ್ಲೊ ಎಳ್ ಅನಿ ದಿಸ್ ಸಮ್ಜುನ್ ಘೆತಲೆ ಕಾಮ್ ತುಮ್ಚೆ ನ್ಹಯ್,


ನೊಯೆಚ್ಯಾ ಕಾಲಾತ್ ಕಶೆ ಘಡ್ಲೆ ತಸೆಚ್ ಮಾನ್ಸಾಚೊ ಲೆಕ್ ಯೆತಲ್ಯಾ ಕಾಲಾತ್‍ಬಿ ಘಡ್ತಾ.


ಜಗಾಚ್ಯಾ ಅಕ್ರಿಚ್ಯಾ ಕಾಲಾತ್ ಅಸೆಚ್ ಹೊತಾ. ದೆವಾಚಿ ದುತಾ ಯೆವ್ನ್ ಬರ್‍ಯಾ ಲೊಕಾಂಚ್ಯಾ ಮದ್ದಿ ಹೊತ್ತ್ಯಾ, ಬುರ್ಶ್ಯಾ ಲೊಕಾಕ್ನಿ ಎಚುನ್ ಕಾಡ್ತ್ಯಾತ್.


ತನ್ನಾ ಶಿಸಾನಿ “ಗುರುಜಿ, ಹೆ ಕನ್ನಾ ಘಡ್ತಾ, ಅನಿ ಹೆ ಸಗ್ಳೆ ಹೊನಾರ್ ಹಾಯ್ ,ಮನುನ್ ದಾಕ್ವುಕ್ ಹೆಚ್ಯಾ ಅದ್ದಿ ಕಾಯ್- ಕಾಯ್ ಹೊತಾ?” ಮನುನ್ ಇಚಾರ್‍ಲ್ಯಾನಿ.


ಜೆಜು ಅನಿ ಶಿಸಾ ಜೆರುಜಲೆಮಾಚ್ಯಾ ಜಗ್ಗೊಳ್ ಯೆವ್ನ್ ಭೆತ್ಪಗೆ ಮನ್ತಲ್ಯಾ ಗಾಂವಾತ್ ಒಲಿವ್ ಮಡ್ಡಿ ವರ್‍ತಿ ಯೆಲ್ಯಾನಿ. ಥೈ ಜೆಜುನ್ ಶಿಸಾನಿತ್ಲ್ಯಾ ದೊಗೆ ಜಾನಾಕ್ನಿ ಬಲ್ವುಲ್ಯಾನ್ ಅನಿ ಫಿಡೆ ಧಾಡುನ್,


ಅಶೆ ಸಗ್ಳ್ಯಾ ಜಿಮ್ನಿರ್ ಪಾನಿಭರುನ್ ಸಗ್ಳೆ ಹೊವ್ನ್ ಜಾಯ್ ಪತರ್‍ಬಿ ತೆಂಕಾ ಕಾಯ್ಬಿ ಕಳುಕ್ ನಾ. ತಸೆಚ್ ಮಾನ್ಸಾಚೊ ಲೆಕ್ ಯೆತಲ್ಯಾ ಎಳಾರ್‍ಬಿ ಘಡ್ತಾ.


ಮಾನ್ಸಾಚೊ ಲೆಕ್ ಎಗ್ದಮ್ ಎಕ್ ದಿಕ್ಕಾಕ್ನಾ ಅನಿ ಎಕ್ ದಿಕ್ಕಾ ಪತರ್ ಮಿಂಚ್ ಹೊಳ್‍ಹೊಳ್ತಾ ತಸೆ ಯೆತಾ.


ಕ್ರಿಸ್ತಾನ್ ಲೈಂದಾ ಅಪ್ನಾಕ್ ಒಪ್ಸುನ್ ಘೆಟಲ್ಲೆ ಹೊಲ್ಯಾರ್ ಹ್ಯೊ ಜಗ್ ತಯಾರ್ ಹೊಲ್ಲ್ಯಾಕ್ನಾ ತೊ ಲೈಂದಾ ತರಾಸ್ ಕರುನ್ ಘೆವ್ಚೊ ಹೊತ್ತೊ, ಖರೆ ಕ್ರಿಸ್ತಾನ್ ಜಗಾಚ್ಯಾ ಸರ್ತಲ್ಯಾ ದಿಸಾತ್ನಿ ಪಾಪ್ ನಾ ಕರುಚೆ ಮನುನ್ ಅಪ್ನಾಕ್ ಎಕುಚ್ ದಾ ಒಪ್ಸುನ್ ಘೆಟ್ಲ್ಯಾನ್.


ಅನಿ ತೆಂಕಾ ಮಿಯಾ ತುಮ್ಕಾ ಸಾಂಗಲ್ಲ್ಯಾ ಸಗ್ಳ್ಯಾ ಗೊಸ್ಟಿಯಾಕ್ನಿ ಖಾಲ್ತಿ ಹೊವ್ನ್ ಚಲುಕ್ ಶಿಕ್ವಾ, ಕನ್ನಾಬಿ ಮಿಯಾ ತುಮ್ಚ್ಯಾ ವಾಂಗ್ಡಾ ಹಾಂವ್. ಹ್ಯಾ ಜಗಾಚ್ಯಾ ಅಕ್ರಿ ಪತರ್‍ಬಿ ಮಿಯಾ ತುಮ್ಚ್ಯಾ ವಾಂಗ್ಡಾ ರ್‍ಹಾತಾ.” ಮನುನ್ ಸಾಂಗಟ್ಲ್ಯಾನ್.


ತನ್ನಾ ಶಿಸಾ ಕಡೆಕ್ ಯೆಲಿ ಅನಿ ಜೆಜುಕ್, “ಹ್ಯಾ ಗಿರ್‍ಯಾಕ್ ಅಮ್ಚ್ಯಾನ್ ಕಶ್ಯಾಕ್ ಸೊಡ್ವುಕ್ ಹೊವ್ಕ್ ನಾ?” ಮನುನ್ ಇಚಾರ್‍ಲ್ಯಾನಿ.


ಯಾದ್ ಥವ್ನ್ ಘೆವಾ, ಹ್ಯಾಚ್ ಎಳಾರ್ ಚೊರ್ ಯೆತಾ ಮನುನ್ ಘರಾಚ್ಯಾ ಮಾಲ್ಕಾಕ್ ಗೊತ್ತ್ ರ್‍ಹಾಲ್ಯಾರ್ ತೊ ಜಾಗೊ ರ್‍ಹಾವ್ನ್ ರಾಕುನ್ಗೆತ್ ರ್‍ಹಾತಾ ಅನಿ ಕನ್ನಾಬಿ ಅಪ್ನಾಚೆ ಘರ್ ಫೊಡುನ್ ಚೊರುನ್ ಘೆವ್ನ್ ಜಾವ್ಕ್ ದಿ ನಾ.


ತನ್ನಾ ಶಿಸಾ ತೆಚೆಕ್ಡೆ ಯೆಲಿ, ಅನಿ, “ತಿಯಾ ಸಾಂಗಲ್ಲ್ಯಾ ಗೊಸ್ಟಿನಿ ಫಾರಿಜೆವಾಂಚ್ಯಾ ಮನಾಕ್ ದುಕ್ತಾ ಮನುನ್ ತುಕಾ ಗೊತ್ತ್ ಹಾಯ್ ಕಾಯ್?” ಮಟ್ಲ್ಯಾನಿ.


ಜೆಜು ಲೊಕಾಂಚ್ಯಾ ತಾಂಡ್ಯಾಕ್ ಸೊಡುನ್ ಭುತ್ತುರ್ ಘರಾತ್ ಗೆಲೊ. ತನ್ನಾ ತೆಚಿ ಶಿಸಾ ತೆಚೆಕ್ಡೆ ಯೆಲಿ. ಅನಿ,“ಶೆತಾತ್ಲ್ಯಾ ಕಳ್ಯಾಂಚ್ಯಾ ಕಾನಿಚೊ ಅರ್ತ್‍ ಅಮ್ಕಾ ಸಾಂಗ್.” ಮನುನ್ ಇಚಾರ್‍ಲ್ಯಾನಿ.


ಮಾನ್ಸಾಚೊ ಲೆಕ್ ಅಪ್ನಾಚ್ಯಾ ಬಾಬಾಚ್ಯಾ ಮಹಿಮೆನ್ ಭರುನ್ ದೆವಾಚ್ಯಾ ದುತಾಂಚ್ಯಾ ವಾಂಗ್ಡಾ ಯೆತಲೊ ಹಾಯ್ ಅನಿ ತನ್ನಾ ತೊ ಸಗ್ಳ್ಯಾಕ್ನಿ ತೆಂಚ್ಯಾ ಕರ್ನಾಂಚ್ಯಾ ಪರ್‍ಕಾರ್ ತೆಂಕಾ-ತೆಂಕಾ ಭೊಮಾನ್ ದಿತಾ.


ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಹಿತ್ತೆ ಹೊತ್ತೆ ಉಲ್ಲೆ ಜಾನಾ ಮಾನ್ಸಾಚೊ ಲೆಕ್ ಸಗ್ಳ್ಯಾಂಚೊ ರಾಜಾ ಹೊವ್ನ್ ಯೆತಲೆ ಬಗಟ್ಲ್ಯಾ ಶಿವಾಯ್ ಮರಿನ್ಯಾತ್. ಮನುನ್ ಸಾಂಗಟ್ಲ್ಯಾನ್.


ತನ್ನಾ ಮಳ್ಬಾ ವರ್‍ತಿ ಮಾನ್ಸಾಚ್ಯಾ ಲೆಕಾಚಿ ಎಕ್ ವಳಕ್ ದಿಸುಕ್‍ ಲಾಗ್ತಾ, ತನ್ನಾ ಜಗಾತ್ಲಿ ಸಗ್ಳಿ ಲೊಕಾ ಭಿಂಯಾನ್ ರಡ್ತ್ಯಾತ್. ಅನಿ ಮಾನ್ಸಾಚೊ ಲೆಕ್ ಮೊಟ್ಯಾ ಪದ್ವಿನ್ ಅನಿ ಮಹಿಮೆನ್ ಮಳ್ಬಾ ವೈಲ್ಯಾ ಮೊಡಾಂಚ್ಯಾ ವರ್‍ತಿ ಯೆತಲೊ ಬಗ್ತ್ಯಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು