Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 24:29 - ದೆವಾಚಿ ಖರಿ ಖಬರ್

29 ತ್ಯಾ ದಿಸಾಂಚೊ ಕಸ್ಟ್ ಸರಲ್ಲ್ಯಾ ತನ್ನಾಚ್, ದಿಸಾ ವರ್‍ತಿ ಕಾಳೊಕ್ ಪಡ್ತಾ, ಅನಿ ಚಂದ್ರಾಮ್ ಉಡ್ವೊಡ್ ದಿ ನಾ, ಚಿಕಿಯಾ ಮಳ್ಬಾ ವೈನಾ ಖಾಲ್ತಿ ಪಡ್ತಾತ್, ಅನಿ ಮಳ್ಬಾ ವೈಲಿ ಸಗ್ಳಿ ಸಾಮಾನಾ ಹಾಲ್ತ್ಯಾತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

29 “ಆ ದಿನಗಳ ಸಂಕಟವು ಮುಗಿದಕೂಡಲೆ ಸೂರ್ಯನು ಕತ್ತಲಾಗಿ ಹೋಗುವನು, ಚಂದ್ರನು ಬೆಳಕು ಕೊಡದೆ ಇರುವನು, ನಕ್ಷತ್ರಗಳು ಆಕಾಶದಿಂದ ಉದುರುವವು, ಆಕಾಶದ ಶಕ್ತಿಗಳು ಕದಲುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

29 “ಆ ದಿನಗಳ ಸಂಕಷ್ಟಗಳು ಮುಗಿದ ಕೂಡಲೇ ಸೂರ್ಯನು ಅಂಧಕಾರಮಯನಾಗುವನು; ಚಂದ್ರನು ಕಾಂತಿಹೀನನಾಗುವನು; ಅಂತರಿಕ್ಷದಿಂದ ನಕ್ಷತ್ರಗಳು ಕಳಚಿ ಬೀಳುವುವು; ಗ್ರಹಶಕ್ತಿಗಳು ಕಂಪಿಸುವುವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

29 ಆ ದಿನಗಳ ಸಂಕಟವು ತೀರಿದಕೂಡಲೆ ಸೂರ್ಯನು ಕತ್ತಲಾಗಿಹೋಗುವನು, ಚಂದ್ರನು ಬೆಳಕುಕೊಡದೆ ಇರುವನು, ನಕ್ಷತ್ರಗಳು ಆಕಾಶದಿಂದ ಉದುರುವವು, ಆಕಾಶದ ಶಕ್ತಿಗಳು ಕದಲುವವು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

29 “ಆ ದಿನಗಳ ಸಂಕಟವು ತೀರಿದ ಕೂಡಲೇ, ‘ಸೂರ್ಯನು ಕತ್ತಲಾಗುವನು. ಚಂದ್ರನು ಕಾಂತಿಹೀನನಾಗುವನು. ನಕ್ಷತ್ರಗಳು ಆಕಾಶದಿಂದ ಕಳಚಿಬೀಳುವವು. ಆಕಾಶಮಂಡಲವು ಕಂಪಿಸುವುದು.’

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

29 “ಆ ಸಂಕಟದ ದಿವಸಗಳು ಮುಗಿದ ತಕ್ಷಣವೇ, “ ‘ಸೂರ್ಯನು ಕತ್ತಲಾಗುವನು; ಚಂದ್ರನು ಕಾಂತಿಹೀನನಾಗುವನು. ಆಕಾಶದಿಂದ ನಕ್ಷತ್ರಗಳು ಬೀಳುವವು; ಮತ್ತು ಆಕಾಶದ ಶಕ್ತಿಗಳು ಕದಲುವವು.’

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 24:29
21 ತಿಳಿವುಗಳ ಹೋಲಿಕೆ  

ಖರೆ ಧನಿಯಾಚೊ ದಿಸ್ ಚೊರಾ ಸಾರ್ಕೊ ಯೆತಾ, ತ್ಯಾ ದಿಸಿ ಮಳ್ಬಾ ಮೊಟ್ಯಾ ಅವಾಜ್ಯಾ ವಾಂಗ್ಡಾ ನಾ ಪತ್ತೊ ಹೊವ್ನ್ ಜಾತಾ, ಅನಿ ಮುಳ್ ಆಗಿನ್ ಕಡುನ್ ಜಾತಾತ್ ಅನಿ ಜಿಮ್ನಿ ವರ್ತಿ ಹೊತ್ತಿ ಸಗ್ಳಿ ಸಾಮಾನಾ ಜಳುನ್ ಜಾತಾ.


ಮಾನಾ ಚಾರ್‍ವ್ಯಾ ದೆವಾಚ್ಯಾ ದುತಾನ್ ಅಪ್ನಾಚೊ ಪಂವೊ ವಾಜ್ವುಲ್ಯಾನ್, ತನ್ನಾ ದಿಸಾಚ್ಯಾ ತಿನಾತ್ಲ್ಯಾ ಎಕ್ ಭಾಗಾಕ್ ಮಾರ್ ಹೊಲೊ ಅನಿ ತೊ ಭಾಗ್ ಕಾಳೊಕ್ ಹೊಲೊ. ಅನಿ ಚಂದ್ರಾಮಾಚೊ ಅನಿ ಚಿಕ್ಕಿಯಾಂಚೊ ತಿನಾತ್ಲೊ ಎಕ್ ಭಾಗ್‍ಬಿ ಕಾಳೊಕ್ ಹೊಲೊ, ಅಸೆ ತೆಂಚೊ ಸಗ್ಳ್ಯಾಂಚೊ ತಿನಾತ್ಲ್ಯಾ ಎಕ್ ಭಾಗಾ ಎವ್ಡೊ ಉಜ್ವೊಡ್ ಕಮಿ ಹೊಲೊ. ಅಸೆ ಎಕ್ ದಿಸಾಚೊ ತಿನಾತ್ಲೊ ಎಕ್ ಭಾಗ್ ಅನಿ ರಾಚ್ಚೊ ತಿನಾತ್ಲೊ ಎಕ್ ಭಾಗ್ ಕಾಳೊಕುಚ್ ರ್‍ಹಾತಾ ಉಜ್ವೊಡುಚ್ ರ್‍ಹಾಯ್ನಾ.


ಕಶ್ಯಾಕ್ ಮಟ್ಲ್ಯಾರ್, ತನ್ನಾ ಯೆತಲೊ ಕಸ್ಟ್ ಲೈ ಮೊಟೊ ಕಸ್ಟ್ ತೊ. ಹ್ಯೊ ಜಗ್ ರಚಲ್ಲ್ಯಾಕ್ನಾ ಆಜ್ ಪತರ್ ಅಸ್ಲೊ ಕಸ್ಟ್ ಯೆವ್ಕ್ ನಾ. ಅನಿ ಅನಿ ಫಿಡೆಬಿ ಯೆಯ್ನಾ.


ಹಿ ಸಗ್ಳಿ ಘಡಿತಾ ಖಾಲಿ ಎಕಾ ಪೊರಾಕ್ ಜಲಮ್ ದಿತಾನಾ ಯೆತಲ್ಯಾ ಪಯ್ಲೆಚ್ಯಾ ಯೆನಾಂಚ್ಯಾ ಸರ್ಕಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು