Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 24:27 - ದೆವಾಚಿ ಖರಿ ಖಬರ್

27 ಮಾನ್ಸಾಚೊ ಲೆಕ್ ಎಗ್ದಮ್ ಎಕ್ ದಿಕ್ಕಾಕ್ನಾ ಅನಿ ಎಕ್ ದಿಕ್ಕಾ ಪತರ್ ಮಿಂಚ್ ಹೊಳ್‍ಹೊಳ್ತಾ ತಸೆ ಯೆತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 ಹೇಗೆ ಮಿಂಚು ಪೂರ್ವದಲ್ಲಿ ಹುಟ್ಟಿ ಪಶ್ಚಿಮದ ವರೆಗೂ ಹೊಳೆಯುತ್ತದೋ ಹಾಗೆಯೇ ಮನುಷ್ಯಕುಮಾರನ ಬರುವಿಕೆಯೂ ಆಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 ಏಕೆಂದರೆ ಪೂರ್ವದಿಂದ ಮಿನುಗಿ ಪಶ್ಚಿಮದವರೆಗೂ ಹೊಳೆಯುವ ಮಿಂಚಿನಂತೆ ಇರುವುದು ನರಪುತ್ರನ ಆಗಮನ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಹೇಗೆ ವಿುಂಚು ಮೂಡಣದಲ್ಲಿ ಹುಟ್ಟಿ ಪಡುವಣದವರೆಗೂ ಕಾಣಿಸುತ್ತದೋ ಹಾಗೆಯೇ ಮನುಷ್ಯಕುಮಾರನ ಪ್ರತ್ಯಕ್ಷತೆಯು ಇರುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 ಮನುಷ್ಯಕುಮಾರನು ಜನರಿಗೆಲ್ಲ ಕಾಣಿಸುವಂತೆ ಬರುತ್ತಾನೆ. ಮನುಷ್ಯಕುಮಾರನ ಪ್ರತ್ಯಕ್ಷತೆಯು ಆಕಾಶದಲ್ಲಿ ಮಿಂಚು ಹೊಳೆಯುವಂತೆ ಪ್ರಕಾಶಿಸುತ್ತಾ ಲೋಕದ ಎಲ್ಲಾ ಕಡೆಗಳಲ್ಲೂ ಕಾಣಿಸುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 ಏಕೆಂದರೆ ಮಿಂಚು ಪೂರ್ವದಿಂದ ಮಿನುಗಿ ಪಶ್ಚಿಮದವರೆಗೆ ಹೊಳೆಯುವಂತೆಯೇ ಮನುಷ್ಯಪುತ್ರನಾದ ನನ್ನ ಬರುವಿಕೆಯೂ ಇರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 24:27
18 ತಿಳಿವುಗಳ ಹೋಲಿಕೆ  

ಅನಿ “ತೆನಿ ಅನಿ ಪರ್ತುನ್ ಯೆತಾ ಮನುನ್ ಗೊಸ್ಟ್ ದಿಲ್ಯಾನ್, ತೊ ಅತ್ತಾ ಖೈಯ್ ಹಾಯ್ ? ಅಮ್ಚಿ ವಾಡ್ ವಡ್ಲಾ ಮರುನ್ ಗೆಲಿ, ಖರೆ ಹ್ಯೊ ಜಗ್ ಅದ್ದಿಸ್ನಾ ಹೊತ್ತ್ಯಾ ಸಾರ್ಕೆಚ್ ಹಾಯ್” ಮನುನ್ ತಿ ಲೊಕಾ ಸಾಂಗ್ತಾತ್.


ತಸೆಚ್ ತುಮಿಬಿ ಗಮ್ ಧರುನ್ ವಾಟ್ ಬಗುನ್ಗೆತ್ ರ್‍ಹಾವ್ಕ್ ಪಾಜೆ, ತುಮ್ಚೊ ಬರೊಸೊ ಸೊಡುನಕಾಸಿ. ಕಶ್ಯಾಕ್ ಮಟ್ಲ್ಯಾರ್ ಧನಿಯಾಚೆ ಯೆನೆ ಜಗ್ಗೊಳ್ ಯೆಲಾ.


ಅಶೆ ಸಗ್ಳ್ಯಾ ಜಿಮ್ನಿರ್ ಪಾನಿಭರುನ್ ಸಗ್ಳೆ ಹೊವ್ನ್ ಜಾಯ್ ಪತರ್‍ಬಿ ತೆಂಕಾ ಕಾಯ್ಬಿ ಕಳುಕ್ ನಾ. ತಸೆಚ್ ಮಾನ್ಸಾಚೊ ಲೆಕ್ ಯೆತಲ್ಯಾ ಎಳಾರ್‍ಬಿ ಘಡ್ತಾ.


ನೊಯೆಚ್ಯಾ ಕಾಲಾತ್ ಕಶೆ ಘಡ್ಲೆ ತಸೆಚ್ ಮಾನ್ಸಾಚೊ ಲೆಕ್ ಯೆತಲ್ಯಾ ಕಾಲಾತ್‍ಬಿ ಘಡ್ತಾ.


ಮಿಯಾ ತುಮ್ಕಾ ಖರೆಚ್ ಸಾಂಗ್ತಾ, ಹಿತ್ತೆ ಹೊತ್ತೆ ಉಲ್ಲೆ ಜಾನಾ ಮಾನ್ಸಾಚೊ ಲೆಕ್ ಸಗ್ಳ್ಯಾಂಚೊ ರಾಜಾ ಹೊವ್ನ್ ಯೆತಲೆ ಬಗಟ್ಲ್ಯಾ ಶಿವಾಯ್ ಮರಿನ್ಯಾತ್. ಮನುನ್ ಸಾಂಗಟ್ಲ್ಯಾನ್.


ಮಾನಾ ಜೆಜು ಒಲಿವ್ ಮನ್ತಲ್ಯಾ ಮಡ್ಡಿ ವರ್‍ತಿ ಬಸಲ್ಲೊ, ತನ್ನಾ ಶಿಸಾ ಎವ್ಡಿಚ್ ಕಡೆಕ್ ಜೆಜುಕ್ಡೆ ಯೆಲಿ ಅನಿ ತೆನಿ ಜೆಜುಕ್ “ಹೆ ಸಗ್ಳೆ ಕನ್ನಾ ಹೊತಾ, ಅನಿ ಹ್ಯೊಚ್ ಸರ್‍ತೊ ಕಾಲ್ ಅನಿ ತಿಯಾ ಯೆತಲೊ ಕಾಲ್ ಮನುನ್ ದಾಕ್ವುನ್ ದಿವ್ಕ್ ತನ್ನಾ ಕಾಯ್-ಕಾಯ್ ಹೊತಾ.” ಮನುನ್ ಇಚಾರ್‍ಲ್ಯಾನಿ.


ತನ್ನಾ ಜೆಜುನ್ ತೆಕಾ, “ಕೊಲ್ಯಾಕ್ನಿ ಢುರೆ ಹಾತ್ ಮಳ್ಬಾ ವೈಲ್ಯಾ ಫಾಂಕ್ರಾಕ್ನಿ ಘಂಟೆ ಹಾತ್, ಖರೆ ಮಾನ್ಸಾಚೊ ಲೆಕ್ ಮನುನ್ ಬಲ್ವುತಲ್ಯಾ ಮಾಕಾ ಟಕ್ಲೆ ಟೆಕುಕ್ ಸೈತ್ ಜಾಗೊ ನಾ”. ಮನುನ್ ಸಾಂಗ್ಲ್ಯಾನ್.


ಮಾನ್ಸಾಚೊ ಲೆಕ್ ಅಪ್ನಾಚ್ಯಾ ಬಾಬಾಚ್ಯಾ ಮಹಿಮೆನ್ ಭರುನ್ ದೆವಾಚ್ಯಾ ದುತಾಂಚ್ಯಾ ವಾಂಗ್ಡಾ ಯೆತಲೊ ಹಾಯ್ ಅನಿ ತನ್ನಾ ತೊ ಸಗ್ಳ್ಯಾಕ್ನಿ ತೆಂಚ್ಯಾ ಕರ್ನಾಂಚ್ಯಾ ಪರ್‍ಕಾರ್ ತೆಂಕಾ-ತೆಂಕಾ ಭೊಮಾನ್ ದಿತಾ.


ತಸೆಮನುನ್ ಅಬಕ್ ಕ್ರಿಸ್ತ್ ಡಂಗ್ಳಿತ್ ಹಾಯ್ ಮನುನ್ ಕೊನ್ಬಿ ಸಾಂಗ್ಲ್ಯಾರ್ ತುಮಿ ಜಾವ್‍ನಕಾಶಿ ನಾಹೊಲ್ಯಾರ್: ಅಬಕ್ ತೊ ಭುತ್ತುರ್‍ಲ್ಯಾ ಖೊಲಿತ್ ನಿಪುನ್ ಹಾಯ್ ಮನುನ್ ಸಾಂಗ್ಲ್ಯಾರ್‍ಬಿ ತುಮಿ ವಿಶ್ವಾಸ್ ಕರುನಕಾಸಿ.


ತೆಚೆಸಾಟ್ನಿ ತುಮಿ ತಯಾರಿತ್ ರ್‍ಹಾವಾ ಕಶ್ಯಾಕ್ ಮಟ್ಲ್ಯಾರ್ ತುಮಿ ಚಿಂತಿನಸಲ್ಲ್ಯಾ ಎಳಾರ್ ಮಾನ್ಸಾಚೊ ಲೆಕ್ ಯೆತಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು