Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 24:23 - ದೆವಾಚಿ ಖರಿ ಖಬರ್

23 ತನ್ನಾ ಕೊನ್ಬಿ ತುಮ್ಕಾ“ಅಬಕ್ ಕ್ರಿಸ್ತ್ ಹಿತ್ತೆ ಹಾಯ್! ತೊ ಥೈ ಹಾಯ್ ಮನುನ್ ಸಾಂಗಟ್ಲ್ಯಾರ್‍ಬಿ ತುಮಿ ವಿಶ್ವಾಸ್ ಕರುನಕಾಸಿ.”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

23 ಆಗ ಯಾರಾದರು ನಿಮಗೆ, ‘ಇಗೋ ಕ್ರಿಸ್ತನು ಇಲ್ಲಿದ್ದಾನೆ, ಅಗೋ ಅಲ್ಲಿದ್ದಾನೆ’ ಎಂದು ಹೇಳಿದರೆ ನಂಬಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

23 “ಆಗ ಯಾರಾದರೂ ನಿಮಗೆ, ‘ಇಗೋ, ಕ್ರಿಸ್ತ ಇಲ್ಲಿದ್ದಾನೆ, ಅಗೋ, ಅಲ್ಲಿದ್ದಾನೆ,’ ಎಂದು ಹೇಳಿದರೆ ನಂಬಬೇಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

23 ಆಗ ಯಾರಾದರೂ ನಿಮಗೆ - ಇಗೋ ಕ್ರಿಸ್ತನು ಇಲ್ಲಿದ್ದಾನೆ, ಅಗೋ ಅಲ್ಲಿದ್ದಾನೆ ಎಂದು ಹೇಳಿದರೆ ನಂಬಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

23 “ಆ ಸಮಯದಲ್ಲಿ ಕೆಲವರು ನಿಮಗೆ, ‘ನೋಡಿ, ಕ್ರಿಸ್ತನು ಅಲ್ಲಿದ್ದಾನೆ!’ ಎಂದು ಹೇಳಬಹುದು. ಇಲ್ಲವೆ ಬೇರೊಬ್ಬನು, ‘ಆತನು ಇಲ್ಲಿದ್ದಾನೆ!’ ಎಂದು ಹೇಳಬಹುದು. ಆದರೆ ಅವರನ್ನು ನಂಬಬೇಡಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

23 ಆಗ ಯಾರಾದರೂ ನಿಮಗೆ, ‘ಇಗೋ ಕ್ರಿಸ್ತನು ಇಲ್ಲಿದ್ದಾನೆ! ಅಗೋ ಅಲ್ಲಿದ್ದಾನೆ!’ ಎಂದು ಹೇಳಿದರೆ ಅವನನ್ನು ನಂಬಬೇಡಿರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 24:23
6 ತಿಳಿವುಗಳ ಹೋಲಿಕೆ  

ತನ್ನಾ ಜೆಜುನ್ ತೆಂಕಾ “ಉಶಾರ್ಕಿನ್ ರ್‍ಹಾವಾ; ಮೊಸಾತ್ ಪಡ್ಸಿಲಾ, ಲೈ ಘೊಮನ್ಸಾ ಮಾಜ್ಯಾ ವಿಶಯಾತ್, ಬೊಲುಕ್ ಮನುನ್ ಯೆತ್ಯಾತ್, ಅನಿ ತೆನಿ ಮಿಯಾ ತೊ! ಅನಿ ಎಳ್ ಯೆವ್ನ್ ಪಾವ್ಲೊ ಅತ್ತಾ” ಮನುನ್ ಸಾಂಗ್ತ್ಯಾತ್, ಖರೆ, ತುಮಿ ತೆಂಚ್ಯಾ ಫಾಟ್ನಾ ಜಾವ್ನಕಾಶಿ.


ತೆಚ್ಯಾ ಮಾನಾ ಕೊನ್ ತರ್ ತುಮ್ಕಾ “ಅಬಕ್! ಕ್ರಿಸ್ತ್ ಹಿತ್ತೆ ಹಾಯ್, ನಾ ಹೊಲ್ಯಾರ್ ಥೈ ಹಾಯ್, ಮನುನ್‍ ಸಾಂಗ್ತಿಲ್ ತೆಕಾ ವಿಶ್ವಾಸುಚ್ ಕರುನಕಾಸಿ.


ಮಿಯಾ ಮಾಜ್ಯಾ ಬಾಬಾಚ್ಯಾ ಅದಿಕಾರಾಚ್ಯಾ ವೈನಾ ಯೆಲಾ, ಖರೆ ತುಮಿ ಮಾಕಾ ಸ್ವಿಕಾರ್ ಕರುಕ್‍ನ್ಯಾಶಿ; ಕೊನ್‍ ತರ್ ಅಪ್ನಾಚ್ಯಾ ಸ್ವತಾಚ್ಯಾ ಅದಿಕಾರ್‍ಯಾನ್ ಯೆಲೊ ತರ್ ತುಮಿ ತೆಕಾ ಸ್ವಿಕಾರ್ ಕರ್‍ತ್ಯಾಶಿ.


ಹೊಲ್ಯಾರ್ಬಿ ಢೊನಿಚ್ಯಾ ಮುಖಂಡಾನ್, ಅನಿ ಯಜಮಾನಾನಿ ಪಾವ್ಲುಚಿ ಗೊಸ್ಟಿಯಾ ಮಾನುಕ್ನಾತ್ ತಸೆ ಹೊವ್ನ್ ಸೈನಿಕಾಂಚೊ ಅಧಿಕಾರಿಬಿ ಪಾವ್ಲುನ್ ಸಾಂಗ್ತಲ್ಯಾಕ್ ಲಕ್ಷ್ಯ ದಿ ನಸ್ತಾನಾ ತೆನಿ ಸಾಂಗ್ತಲೆಚ್ ವಿಸ್ವಾಸ್ ಕರುಕ್ಲಾಗ್ಲೊ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು