Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 24:18 - ದೆವಾಚಿ ಖರಿ ಖಬರ್

18 ಜೆ ಕೊನ್ ಶೆತಾತ್ ಹಾಯ್ ತೊ ಅಪ್ನಾಚಿ ವೈಲಿ ಅಂಗಿ ಹಾನುಕ್ ಮನುನ್ ಫಾಟಿ ಘರಾಕ್ ಜಯ್‌ನಸ್ತಾನಾ ರ್‍ಹಾಂವ್ದಿತ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

18 ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವುದಕ್ಕೆ ಹಿಂತಿರುಗಿ ಹೋಗದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

18 ಹೊಲಗದ್ದೆಯಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳಲು ಹಿಂದಿರುಗದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

18 ಹೊಲದಲ್ಲಿರುವವನು ತನ್ನ ಹೊದಿಕೆಯನ್ನು ತೆಗೆದುಕೊಳ್ಳುವದಕ್ಕೆ ಹಿಂತಿರುಗಿ ಬಾರದೆ ಓಡಿಹೋಗಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

18 ಹೊಲದಲ್ಲಿರುವವನು ತನ್ನ ಮೇಲಂಗಿಯನ್ನು ತೆಗೆದುಕೊಳ್ಳುವುದಕ್ಕಾಗಿ ಮನೆಗೆ ಹಿಂತಿರುಗದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

18 ಹೊಲದಲ್ಲಿರುವವನು ತನ್ನ ಬಟ್ಟೆಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂದಿರುಗದಿರಲಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 24:18
4 ತಿಳಿವುಗಳ ಹೋಲಿಕೆ  

“ಜೆ ಕೊನ್ ಅಪ್ನಾಚ್ಯಾ ಘರಾಚ್ಯಾ ವರ್‍ತಿ ಮ್ಹಾಳ್ಗಿರ್ ಹಾತ್, ತೆನಿ ಘರಾತ್ ಜಾವ್ನ್ ಅಪ್ನಾಚಿ ಸಾಮಾನಾ ಹಾನುಕ್ ಮನುನ್ ಜಾವ್ನ್ ಎಳ್ ಕರುನಸುಂದಿ”.


ಹ್ಯಾ ದಿಸಾತ್ನಿ ಗರ್‍ವಾರ್ ಹೊತ್ತ್ಯಾ ಬಾಯ್ಕಾಮನ್ಸಾಂಚಿ ಅನಿ ಥಾನ್ ಫಿತಲಿ ಪೊರಾ ಹೊತ್ತ್ಯಾ ಅವ್ಸಿಯಾಂಚಿ ಗತ್ ಕಾಯ್ ಅಸಿಲ್!


“ತ್ಯಾ ದಿಸ್ ಜೊ ಮಾನುಸ್, ಅಪ್ನಾಚ್ಯಾ ಘರಾಚ್ಯಾ ಮ್ಹಾಳ್ಗಿರ್ ಬಸ್ಲಾ, ತೊ ಅಪ್ನಾಚಿ ಸಾಮಾನಾ ಹಾನುಕ್ ಮನುನ್ ಉತ್ರುನ್ ಘರಾತ್ ಜಾಯ್‌ನಸ್ತಾನಾ ರಾಂವ್ದಿತ್, ತಸೆಚ್ ಜೊ ಮಾನುಸ್ ಭಾಯ್ರ್ ಶೆತಾತ್ ಹಾಯ್, ತೊ ಅನಿ ಪರ್ತುನ್ ಘರಾಕ್ ಯೆಯ್ನಸ್ತಾನಾ ರಾವ್ನದಿತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು