Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 24:1 - ದೆವಾಚಿ ಖರಿ ಖಬರ್

1 ಜೆಜು ದೆವಾಚ್ಯಾ ಗುಡಿಕ್ನಾ ಜಾವ್‍ಲಾಗಲ್ಲೊ ತನ್ನಾ ತೆಚ್ಯಾ ಶಿಸಾನಿ ಬಲ್ವುನ್ ದೆವಾಚ್ಯಾ ಗುಡಿಚ್ಯಾ ಭಾಂದ್ಪಾಕ್ಡೆ ಧ್ಯಾನ್ ದಿವ್ಕ್ ಸಾಂಗ್ಲ್ಯಾನಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

1 ತರುವಾಯ ಯೇಸು ದೇವಾಲಯದಿಂದ ಹೊರಟು ಹೋಗುತ್ತಿರಲು ಆತನ ಶಿಷ್ಯರು ದೇವಾಲಯದ ಕಟ್ಟಡಗಳನ್ನು ತೋರಿಸುವುದಕ್ಕೆ ಆತನ ಹತ್ತಿರಕ್ಕೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

1 ಯೇಸುಸ್ವಾಮಿ ಮಹಾದೇವಾಲಯವನ್ನು ಬಿಟ್ಟುಹೋಗುತ್ತಿದ್ದರು. ಅದರ ಕಟ್ಟಡಗಳತ್ತ ಅವರ ಗಮನ ಸೆಳೆಯಲು ಶಿಷ್ಯರು ಅವರ ಬಳಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

1 ಆಮೇಲೆ ಯೇಸು ದೇವಾಲಯದಿಂದ ಹೊರಟು ಹೋಗುತ್ತಿರಲು ಆತನ ಶಿಷ್ಯರು ಆತನಿಗೆ ದೇವಾಲಯದ ಕಟ್ಟಣಗಳನ್ನು ತೋರಿಸುವದಕ್ಕೆ ಹತ್ತರಕ್ಕೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

1 ಯೇಸು ದೇವಾಲಯದಿಂದ ಹೋಗುತ್ತಿದ್ದಾಗ ಆತನ ಶಿಷ್ಯರು ದೇವಾಲಯದ ಕಟ್ಟಡಗಳನ್ನು ತೋರಿಸಲು ಆತನ ಬಳಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

1 ಯೇಸು ದೇವಾಲಯದಿಂದ ಹೊರಗೆ ಹೋದಾಗ ಅವರ ಶಿಷ್ಯರು ಆ ದೇವಾಲಯದ ಕಟ್ಟಡಗಳನ್ನು ತೋರಿಸುವುದಕ್ಕಾಗಿ ಯೇಸುವಿನ ಬಳಿಗೆ ಬಂದರು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 24:1
11 ತಿಳಿವುಗಳ ಹೋಲಿಕೆ  

ಮಿಯಾ ತುಕಾ ಸಾಂಗ್ತಾ, ಹಿತ್ನಾ ಫಿಡೆ ಸರ್ವೆಸ್ವರಾಚ್ಯಾ ನಾವಾನ್ ಯೆತಲ್ಯಾಕ್ ಆಶಿರ್ವಾದ್ ಹೊಂವ್ದಿ. ಮನುನ್ ತಿಯಾ ಮನಿ ಪತರ್ ಮಾಕಾ ತಿಯಾ ಬಗಿನೆಯ್.


ತನ್ನಾ ತೆನಿ, “ಹಿ ದೆವಾಚಿ ಗುಡಿ ಭಾಂದುಕ್ ಚಾಳಿಸಾಚ್ಯಾ ವರ್ತಿ ಸಾ ವರ್ಸಾಲಾಗಲ್ಲಿ! ಪರ್ತುನ್ ತಿನ್ ದಿಸಾತ್ನಿ ತಿಯಾ ಹಿ ದೆವಾಚಿ ಗುಡಿ ಭಾಂದ್ತೆಯ್ ಕಾಯ್?” ಮನುನ್ ಇಚಾರ್‍ಲ್ಯಾನಿ.


ಜೆಜು ದೆವಾಚ್ಯಾ ಗುಡಿಕ್ ಯೆಲೊ ಅನಿ ಲೊಕಾಕ್ನಿ ಶಿಕ್ವುಕಲಾಲೊ. ತನ್ನಾ ಮುಖ್ಯ ಯಾಜಕಾ ಅನಿ ಜಾನ್ತಿ ಲೊಕಾ ಜೆಜುಕ್ಡೆ ಯೆಲಿ. ಅನಿ ಜೆಜುಕ್,“ಹೆ ಸಗ್ಳೆ ಕರುಕ್ ತುಕಾ ಕಾಯ್ ಹಕ್ಕ್ ಹಾಯ್? ಹ್ಯೊ ಹಕ್ಕ್ ತುಕಾ ಕೊನ್ ದಿಲಾ?” ಮನುನ್ ಇಚಾರ್‍ಲ್ಯಾನಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು