Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 23:30 - ದೆವಾಚಿ ಖರಿ ಖಬರ್

30 ಅನಿ ಅಮಿ ಅಮ್ಚ್ಯಾ ಅದ್ಲ್ಯಾ ಲೊಕಾಂಚ್ಯಾ ಎಳಾರ್ ರ್‍ಹಾಲ್ಯಾರ್ ತೆನಿ ಕರಲ್ಲ್ಯಾ ಸರ್ಕೆ ಕರಿನಸಿತ್ತಾಂವ್ ಪ್ರವಾದ್ಯಾಕ್ನಿ ಜಿವಾನಿ ಮಾರಿನಸಿ ಹೊತ್ತಾವ್ ಮನುನ್ ಮನ್ತ್ಯಾಶಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

30 ‘ನಾವು ನಮ್ಮ ಹಿರಿಯರ ಕಾಲದಲ್ಲಿ ಇದ್ದಿದ್ದರೆ ಪ್ರವಾದಿಗಳನ್ನು ಕೊಂದ ಪಾಪದಲ್ಲಿ ಪಾಲುಗಾರರಾಗುತ್ತಿರಲಿಲ್ಲ’ ಅನ್ನುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

30 ಸತ್ಪುರುಷರ ಸ್ಮಾರಕಗಳನ್ನು ಶೃಂಗರಿಸುತ್ತೀರಿ. ‘ನಮ್ಮ ಪೂರ್ವಜರ ಕಾಲದಲ್ಲಿ ನಾವು ಇದ್ದಿದ್ದರೆ ಪ್ರವಾದಿಗಳ ರಕ್ತಪಾತದಲ್ಲಿ ಭಾಗಿಗಳಾಗುತ್ತಿರಲಿಲ್ಲ’ ಎಂದುಕೊಳ್ಳುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

30 ನೀತಿವಂತರ ಗೋರಿಗಳನ್ನು ಅಲಂಕರಿಸಿ - ನಾವು ನಮ್ಮ ಹಿರಿಯರ ಕಾಲದಲ್ಲಿ ಇರುತ್ತಿದ್ದರೆ ಪ್ರವಾದಿಗಳನ್ನು ಕೊಂದ ಪಾಪದಲ್ಲಿ ಪಾಲುಗಾರರಾಗುತ್ತಿರಲಿಲ್ಲ ಅನ್ನುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

30 ‘ನಮ್ಮ ಪಿತೃಗಳ ಕಾಲದಲ್ಲಿ ನಾವು ಇದ್ದಿದ್ದರೆ ಈ ಪ್ರವಾದಿಗಳನ್ನು ಕೊಲ್ಲುವುದಕ್ಕೆ ಅವರಿಗೆ ಸಹಾಯ ಮಾಡುತ್ತಿರಲಿಲ್ಲ’ ಎಂದು ಹೇಳುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

30 ಆದರೆ, ‘ನಾವು ನಮ್ಮ ಪಿತೃಗಳ ದಿನಗಳಲ್ಲಿ ಇರುತ್ತಿದ್ದರೆ ಪ್ರವಾದಿಗಳ ರಕ್ತಪಾತದಲ್ಲಿ ಪಿತೃಗಳೊಂದಿಗೆ ಪಾಲುಗಾರರಾಗುತ್ತಿರಲಿಲ್ಲ’ ಎಂದು ಹೇಳುತ್ತೀರಿ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 23:30
8 ತಿಳಿವುಗಳ ಹೋಲಿಕೆ  

“ಫಾರಿಜೆವಾನು ಅನಿ ಶಾಸ್ತರಾ ಶಿಕ್ವುತಲ್ಯಾನು ಮಿಯಾ ತುಮ್ಚಿ ಗತ್ ಕಾಯ್ ಸಾಂಗು! ಕುಸ್ಡೆ ತುಮಿ! ತುಮಿ ಪ್ರವಾದ್ಯಾಕ್ನಿ ಬರ್‍ಯಾ-ಬರ್‍ಯಾ ಸಮಾದಿಯಾ ಭಾಂದ್ತ್ಯಾಶಿ, ಅನಿ ಬರ್‍ಯಾ ಮಾನ್ಸಾಂಚ್ಯಾ ಯಾದಿಸಾಟ್ನಿ ಹೊತ್ತ್ಯಾ ಗೊರಿಯಾಕ್ನಿ ಸಿನ್‌ಗಾರ್ ಕರ್‍ತ್ಯಾಶಿ;


ಅಶೆ, ತನ್ನಾ ಪ್ರವಾದ್ಯಾಕ್ನಿ ಜಿವಾನಿ ಮಾರಲ್ಲ್ಯಾಂಚ್ಯಾಚ್ ಘರಾನ್ಯಾಚೆ ತುಮಿ ಮನುನ್ ದಾಕ್ವುನ್ ದಿತ್ಯಾಶಿ!


ಇಸ್ರಾಯೆಲ್ ಲೊಕಾಕ್ನಿ ಯಾದ್ ಕರಾ ತೆನಿ ಬಲಿ ಮನುನ್ ಭೆಟ್ವಲ್ಲೆ ಜೆ ಕೊನ್ ಖಾತಾತ್, ತೆನಿ ಭೆಟ್ವುತಲ್ಯಾ ಅಲ್ತಾರಿಚ್ಯಾ ವೈನಾ ದೆವಾಚ್ಯಾ ಸೆವೆತ್ ಎಕ್ ಹೊತ್ಯಾತ್ ನ್ಹಯ್?


ತುಮ್ಚ್ಯಾ ವರ್‍ತಿ ಹೊತ್ತೊ ಅಮ್ಚೊ ಬರೊಸೊ ಬಿಲ್ಕುಲ್ ಹಾಲಿ ಸಾರ್ಕೊ ನಾ; ಕಶ್ಯಾಕ್ ಮಟ್ಲ್ಯಾರ್, ಅಮ್ಚ್ಯಾ ಕಸ್ಟಾತ್ ತುಮಿ ಬಾಗ್ ಘೆಟ್ಲ್ಯಾಶಿ. ತಸೆಚ್ ಅಮ್ಕಾ ಪಾಳ್ತಾ ತ್ಯಾ ಮಜತಿತ್‌ಬಿ ತುಮಿ ಭಾಗ್ ಘೆತ್ಯಾಶಿ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು