Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 23:27 - ದೆವಾಚಿ ಖರಿ ಖಬರ್

27 ಫಾರಿಜೆವಾನು ಅನಿ ಶಾಸ್ತರಾ ಶಿಕ್ವುತಲ್ಯಾನು ಮಿಯಾ ತುಮ್ಚಿ ಗತ್ ಕಾಯ್ ಸಾಂಗು! ಕುಸ್ಡೆ ತುಮಿ! ತುಮಿ ಬರೆ ಕರುನ್ ಚುನ್ನೊ ಮಾರಲ್ಲ್ಯಾ ಸಾರಿ ಸರ್ಕೆ ಹಾಸಿ. ತ್ಯಾತುರ್ ಭುತ್ತುರ್ ಸಗ್ಳೆ ಹಡ್ಡಾ ಅನಿ ಕುಸ್ಕೆ-ಮಸ್ಕೆ ಭರಲ್ಲೆ ರ್‍ಹಾತಾ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

27 “ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ ನೀವು ಸುಣ್ಣಾ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ; ಇವು ಹೊರಗೆ ಸುಂದರವಾಗಿ ಕಾಣುತ್ತವೆ. ಒಳಗೆ ನೋಡಿದರೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಹೊಲಸಿನಿಂದಲೂ ತುಂಬಿರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

27 “ಕಪಟ ಧರ್ಮಶಾಸ್ತ್ರಿಗಳೇ ಮತ್ತು ಫರಿಸಾಯರೇ, ನಿಮಗೆ ಧಿಕ್ಕಾರ! ನೀವು ಸುಣ್ಣ ಬಳಿದ ಸಮಾಧಿಗಳು. ಹೊರನೋಟಕ್ಕೇನೋ ಅವು ಥಳಕಾಗಿವೆ. ಒಳಗೋ ಸತ್ತವರ ಮೂಳೆಗಳಿಂದಲೂ ಕೊಳಕಿನಿಂದಲೂ ತುಂಬಿವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

27 ಅಯ್ಯೋ, ಕಪಟಿಗಳಾದ ಶಾಸ್ತ್ರಿಗಳೇ, ಫರಿಸಾಯರೇ, ನೀವು ಸುಣ್ಣಾ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ; ಇವು ಹೊರಗೆ ಚಂದವಾಗಿ ಕಾಣುತ್ತವೆ. ಒಳಗೆ ನೋಡಿದರೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಹೊಲಸಿನಿಂದಲೂ ತುಂಬಿರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

27 “ಧರ್ಮೋಪದೇಶಕರೇ, ಫರಿಸಾಯರೇ, ನಿಮ್ಮ ಗತಿ ಏನು ಹೇಳಲಿ! ನೀವು ಕಪಟಿಗಳು. ನೀವು ಸುಣ್ಣ ಹಚ್ಚಿದ ಸಮಾಧಿಗಳಂತಿದ್ದೀರಿ. ಆ ಸಮಾಧಿಗಳ ಹೊರಭಾಗ ಚಂದವಾಗಿ ಕಾಣುತ್ತದೆ. ಆದರೆ ಒಳಭಾಗ ಸತ್ತವರ ಎಲುಬುಗಳಿಂದಲೂ ಎಲ್ಲಾ ಬಗೆಯ ಹೊಲಸುಗಳಿಂದಲೂ ತುಂಬಿರುತ್ತದೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

27 “ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ! ಏಕೆಂದರೆ ನೀವು ಸುಣ್ಣ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ. ಅವು ಹೊರಗೆ ನಿಜಕ್ಕೂ ಅಂದವಾಗಿ ಕಾಣುತ್ತವೆ. ಆದರೆ ಒಳಗೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಅಶುದ್ಧತೆಯಿಂದಲೂ ತುಂಬಿರುತ್ತವೆ.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 23:27
7 ತಿಳಿವುಗಳ ಹೋಲಿಕೆ  

ತೆಕಾ ಪಾವ್ಲುನ್ ದೆವ್ ತುಕಾಬಿ ಮಾರ್‍ತಾ! ತಿಯಾ ಚುನ್ನೊ ಲಾವಲ್ಲ್ಯಾ ಭಿತ್ತಿ ಸಾರ್ಕೊ ಹಾಸ್ ಕಶ್ಯಾಕ್ ಮಟ್ಲ್ಯಾರ್, ಮೊಯ್ಜೆಚ್ಯಾ ಖಾಯ್ದ್ಯಾಚ್ಯಾ ಸಾರ್ಕೆ ಝಡ್ತಿ ಕರುಕ್ ಬಸಲ್ಲೊ ತಿಯಾ ಮಾಕಾ ಮಾರಾ ಮನುನ್ ತೆಂಕಾ ಸಾಂಗುಲೈ ಕಾಯ್? ತಿಯಾ ಮೊಯ್ಜೆಚ್ಯಾ ಖಾಯ್ದ್ಯಾಕ್ನಿ ಮೊಡುಲೈಯ್! ಮಟ್ಲ್ಯಾನ್.


ತುಮ್ಚಿ ಗತ್ ಕಾಯ್ ಸಾಂಗು! ತುಮಿ ಕಾಯ್ಬಿ ವಳಕ್ ನಸಲ್ಲ್ಯಾ ಸಾರಿಯಾಂಚ್ಯಾ ಸರ್ಕೆ, ಲೊಕಾ ತೆಂಕಾ ಗೊತ್ತ್ ನಸ್ತಾನಾ ತೆಂಚ್ಯಾ ವೈನಾ ಫಿರುನ್ ಖೆಳ್ತ್ಯಾತ್”.


ತುಮಿಬಿ ತಸೆಚ್ ಭಾಯ್ನಾ ಸಗ್ಳ್ಯಾಕ್ನಿ ಬರೆ ದಿಸ್ತ್ಯಾಶಿ, ಖರೆ ತುಮ್ಚ್ಯಾ ಭುತ್ತುರ್ ಕುಸ್ಡೆಪಾನ್ ಅನಿ ಪಾಪ್ ಭರಲ್ಲೆ ಹಾತ್.


ತುಮಿ ಸುನ್ನತ್ ಕರುನ್ ಘೆವ್ಚೆ ಮನುನ್; ಉಲ್ಲಿ ಲೊಕಾ ತುಮ್ಕಾ ಜಬರ್ದಸ್ತಿ ಕರುಕ್ ಲಾಗ್ಲಾತ್, ಅಪ್ನಾಕ್ನಿ ಜುದೆವಾಂಚಿ ಲೊಕಾ ಮಾನುನ್ ಘೆಂವ್ದಿ ಮನ್ತಲಿ ತೆಂಚಿ ಆಶಾ. ಕ್ರಿಸ್ತಾಚ್ಯಾ ಕುರ್ಸಾ ವೈನಾ ಅಪ್ನಿ ತರಾಸಾಕ್ ಗಾವ್ತಾತ್ ಮನ್ತಲ್ಯಾ ಭಿಂಯಾ ವೈನಾ ತೆನಿ ಅಶೆ ಕರುಕ್ ಲಾಗ್ಲಾತ್.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು