Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 23:26 - ದೆವಾಚಿ ಖರಿ ಖಬರ್

26 ಫಾರಿಜೆವಾನು ಕುಡ್ಡ್ಯಾನು! ವಾಟ್ಕಿತ್ ಭುತ್ತುರ್ ಹೊತ್ತೆ ಅದ್ದಿ ಧುವ್ನ್ ಪವಿತ್ರ್ ಕರಾ ತನ್ನಾ ಭಾಯ್ಲೆಬಿ ಪವಿತ್ರ್ ಹೊತಾ!

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

26 ಕುರುಡನಾದ ಫರಿಸಾಯನೇ, ಮೊದಲು ಪಾತ್ರೆ ಬಟ್ಟಲುಗಳ ಒಳಭಾಗವನ್ನು ಶುಚಿಮಾಡು, ಆಗ ಅವುಗಳ ಹೊರಭಾಗವೂ ಶುಚಿಯಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

26 ಕುರುಡ ಫರಿಸಾಯನೇ, ಮೊತ್ತಮೊದಲು ತಟ್ಟೆಲೋಟಗಳ ಒಳಭಾಗವನ್ನು ತೊಳೆ, ಆಗ ಅವುಗಳ ಹೊರಭಾಗವೂ ಶುಚಿಯಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

26 ಕುರುಡನಾದ ಫರಿಸಾಯನೇ, ಮೊದಲು ಪಂಚಪಾತ್ರೆ ಬಟ್ಟಲುಗಳ ಒಳಭಾಗವನ್ನು ಶುಚಿಮಾಡು. ಆಗ ಅವುಗಳ ಹೊರಭಾಗವೂ ಶುಚಿಯಾಗುವದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

26 ಫರಿಸಾಯರೇ, ನೀವು ಕುರುಡರು! ಮೊದಲು ಬಟ್ಟಲಿನ ಒಳಭಾಗವನ್ನು ಚೆನ್ನಾಗಿ ಶುಚಿಮಾಡಿರಿ. ಆಗ ಬಟ್ಟಲಿನ ಹೊರಭಾಗವು ನಿಜವಾಗಿಯೂ ಶುಚಿಯಾಗಿರುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

26 ಕುರುಡನಾದ ಫರಿಸಾಯನೇ, ಮೊದಲು ಪಾತ್ರೆಯ ಮತ್ತು ತಟ್ಟೆಯ ಒಳಗಿನ ಭಾಗವನ್ನು ಶುಚಿಮಾಡು. ಆಗ ಅವುಗಳ ಹೊರಭಾಗವೂ ಶುಚಿಯಾಗುವುದು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 23:26
12 ತಿಳಿವುಗಳ ಹೋಲಿಕೆ  

ದೆವಾಕ್ಡೆ ಜಗೊಳ್ ಯೆವಾ ಅನಿ ತೊ ಬಿ ತುಮ್ಚ್ಯಾಕ್ಡೆ ಯೆತಾ. ಪಾಪಿಯಾನು, ತುಮ್ಚಿ ಹಾತಾ ಧುವಾ. ಕುಸ್ಡ್ಯಾನು ತುಮ್ಚಿ ಮನಾ ನಿತಳ್ ಕರಾ.


ಮಾಜ್ಯಾ ಪ್ರಿತಿಚ್ಯಾ ಭಾವಾ ಅನಿ ಭೆನಿಯಾನು, ಅಸ್ಲಿ ಗೊಸ್ಟಿಯಾ ಅಮ್ಕಾ ಗಾವಲ್ಲಿ ಹಾತ್ ತಸೆಮನುನ್ ಆಂಗ್ ಅನಿ ಆತ್ಮ್ಯಾಚ್ಯಾ ಸಗ್ಳ್ಯಾ ಬುರ್ಶೆಪಾನಾತ್ನಾ ಅಮಿ ಅಮ್ಕಾಚ್ ಪವಿತ್ರ್ ಕರುನ್ ಘೆವ್ವಾ, ಅನಿ ದೆವಾಚ್ಯಾ ಭಿಂಯಾನ್ ಅಮಿ ಅಮ್ಕಾಚ್ ಒಪ್ಸುನ್ ದಿಲ್ಲೆ ಪುರಾ ಕರುವಾ.


ಖರ್ಯ್ಯಾ ಮನಾನ್ ಅನಿ ಘಟ್ಟ್ ವಿಶ್ವಾಸಾಚ್ಯಾ ಖಾತ್ರಿ ಜೆ ಚುಕಿತ್ ಹೊತ್ತಿ ಭುತ್ತುರ್ಲಿ ಮನಾ ಪವಿತ್ರ್ ಕರುನ್ ಅನಿ ಪವಿತ್ರ್ ಪಾನಿಯಾನ್ ಧುವ್ನ್ ಘೆವ್ನ್ ದೆವಾಚ್ಯಾ ಜಗೊಳ್ ಜಾಂವ್ವಾ.


“ಬರಿ ಫಳಾ ಗಾವುಚಿ ತರ್, ಬರೆ ಝಾಡ್ ರ್‍ಹಾವ್ಕ್ ಪಾಜೆ , ಜರ್ ಝಾಡ್ ರೊಗೆಸಿ ಹಾಯ್, ತರ್ ತುಕಾ ಬರಿ ಫಳಾ ಗಾವಿನ್ಯಾತ್. ಫಳಾಂಚ್ಯಾ ವೈನಾಚ್ ಎಕ್ ಝಾಡ್ ಕಸ್ಲೆ ಮನುನ್ ವಳ್ಕುಕ್ ಹೊತಾ,”


ಎಕ್ ಬರೊ ಮಾನುಸ್ ಅಪ್ನಾಚ್ಯಾ ಮನಾತ್ ಗೊಳಾ ಕರುನ್ ಥವಲ್ಲೆ ಬರೆಚ್ ಅಪ್ನಾಚ್ಯಾ ಮನಾತ್ನಾ ಭಾಯ್ರ್ ಕಾಡ್ತಾ, ಎಕ್ ಬುರ್ಸೊ ಮಾನುಸ್ ಅಪ್ನಾಚ್ಯಾ ಮನಾತ್ ಗೊಳಾ ಕರುನ್ ಥವಲ್ಲೆ ಬುರ್ಶೆಚ್ ಅಪ್ನಾಚ್ಯಾ ಮನಾತ್ನಾ ಭಾಯ್ರ್ ಕಾಡ್ತಾ. ಜೆ ಕಾಯ್ ಮನಾತ್ ಹಾಯ್ ತೆಚ್ ತೊಂಡಾತ್ನಾ ಭಾಯ್ರ್ ಯೆತಾ”.


ತೆನಿ ಅಪ್ನಾಚ್ಯಾ ಬಾಯ್‍ಕಡೆ ಇಚಾರುನ್ ಘೆಟ್ಲಿನ್. ತನ್ನಾ ತೆನಿ ರಾಜಾಕ್ಡೆ, “ ಹಿತ್ತೆ ಅತ್ತಾಚ್ ಮಾಕಾ ಜುವಾಂವ್ ಬಾವ್ತಿಸಾಚೆ ಟಕ್ಲೆ ಎಕ್ ಆಯ್ದಾನಾತ್ನಾ ಪಾಜೆ!” ಮನುನ್ ಮಾಗಟ್ಲಿನ್.


ಅನಿ ಬಾಜಾರಾಕ್ನಾ ಖಾವ್ಕ್ ಹಾನಲ್ಲೆ ತರ್ ಧುಯ್ನಾಸ್ತಾನಾ ಖಾಯ್ನಸಿತ್. ವಾಟ್ಕಿ,ಗಾಡ್ಗಿ, ತಾಂಬ್ಯಾ, ಆಯ್ದಾನಾ, ಹಾತ್ರಾನಾ ಧುತಲೆ, ಅಸ್ಲಿ ಲೈ ಪದ್ದತಿಯಾ ಪಾಳಿತ್.


ತನ್ನಾ ಜೆಜುನ್ ತುಮ್ಚಿ ವಾಟ್ಕಿ ಆಯ್ದಾನಾ ಪವಿತ್ರ್ ಹಾತ್, ಖರೆ ಭುತ್ತುರ್ನಾ ತುಮಿ ಸಗ್ಳೆ ಹಾಳ್ ಕರ್‍ತಲಿ, ಅನಿ ಬುರ್ಶಿ ಲೊಕಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು