Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 23:17 - ದೆವಾಚಿ ಖರಿ ಖಬರ್

17 ಪಿಶ್ಯಾ ಕುಡ್ಡ್ಯಾನು! ಖಲೆ ಲೈ ಮೊಟೆ ಸೊನ್ಯಾಕ್ ಪವಿತ್ರ್ ಕರ್ತಲಿ ದೆವಾಚಿ ಗುಡಿ ಮೊಟಿ ಕಾಯ್ ಸೊನೆ ಮೊಟೆ?”

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

17 ಕುರುಡರೇ, ಮೂರ್ಖರೇ, ಯಾವುದು ಹೆಚ್ಚಿನದು? ಚಿನ್ನವೋ, ಚಿನ್ನವನ್ನು ಪ್ರತಿಷ್ಠೆ ಮಾಡುವ ದೇವಾಲಯವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

17 ದೃಷ್ಟಿಗೆಟ್ಟ ಮತಿಭ್ರಷ್ಟರೇ, ಯಾವುದು ಶ್ರೇಷ್ಠ? ಚಿನ್ನವೋ, ಚಿನ್ನವನ್ನು ಪಾವನಗೊಳಿಸುವ ದೇವಾಲಯವೋ? ಅಂತೆಯೇ,

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

17 ಹುಚ್ಚರೇ, ಕುರುಡರೇ, ಯಾವದು ಹೆಚ್ಚಿನದು? ಚಿನ್ನವೋ, ಚಿನ್ನವನ್ನು ಪಾವನ ಮಾಡುವ ದೇವಾಲಯವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

17 ನೀವು ಕುರುಡರಾದ ಮೂರ್ಖರು! ಯಾವುದು ಹೆಚ್ಚಿನದು? ಚಿನ್ನವೋ ಅಥವಾ ದೇವಾಲಯವೋ? ಆ ಚಿನ್ನವು ಪರಿಶುದ್ಧಗೊಂಡದ್ದು ದೇವಾಲಯದಿಂದಲೇ. ಆದ್ದರಿಂದ ದೇವಾಲಯವೇ ಹೆಚ್ಚಿನದು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

17 ಮೂರ್ಖರೇ, ಕುರುಡರೇ, ಯಾವುದು ದೊಡ್ಡದು? ಚಿನ್ನವೋ ಚಿನ್ನವನ್ನು ಪಾವನ ಮಾಡುವ ದೇವಾಲಯವೋ?

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 23:17
6 ತಿಳಿವುಗಳ ಹೋಲಿಕೆ  

ಕವ್ಡೆ ಕುಡ್ಡೆ ಹಾಸಿ ತುಮಿ! ಖಲೆ ಲೈ ಮೊಟೆ ದೆನ್ಗಿ ಪವಿತ್ರ್ ಕರ್‍ತಾ ತಿ ಅಲ್ತಾರ್ ಮೊಟಿ, ಕಾಯ್ ದೆನ್ಗಿ ಮೊಟಿ?


ಅನಿ ಅಲ್ತಾರಿಚ್ಯಾ ನಾವಾನ್ ಆನ್ ಘಾಲುನ್ ಮಾಗುನ್ ಘೆಟಲ್ಲೆ ಪುರಾ ಕರುಚೆ ಮನುನ್ ನಾ, ಖರೆ ಅಲ್ತಾರಿ ವರ್‍ತಿ ಥವಲ್ಲ್ಯಾ ಖಲ್ಯಾಬಿ ದೆನ್ಗಿಚ್ಯಾ ವರ್‍ತಿ ಆನ್ ಘಾಲುನ್ ಮಾಗುನ್ ಘೆಟಲ್ಲೆ ರ್‍ಹಾಲ್ಯಾರ್ ತಿ ಮಾಗ್ನಿ ಪುರಾ ಕರುಚಿ ಮನುನ್ಬಿ ತುಮಿ ಶಿಕ್ವುತ್ಯಾಶಿ.


ಕಶ್ಯಾಕ್ ಮಟ್ಲ್ಯಾರ್, ಪವಿತ್ರ್ ಕರ್‍ತಲ್ಯಾಚೊ, ಅನಿ ಪವಿತ್ರ್ ಹೊಲ್ಲ್ಯಾಂಚೊ ಸಗ್ಳ್ಯಾಂಚೊ ಬಾಬಾ ಎಕ್ಲೊಚ್, ತೆಚ್ಯಾ ಸಾಟಿಚ್ ಸಗ್ಳ್ಯಾಕ್ನಿ ಅಪ್ನಾಚ್ಯಾ ಕುಟ್ಮಾಚೆ ಮನುಕ್ ಜೆಜು ಲಜಿನಾ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು