Biblia Todo Logo
ಆನ್‌ಲೈನ್ ಬೈಬಲ್

- ಜಾಹೀರಾತುಗಳು -




ಮತ್ತಾಯ 22:7 - ದೆವಾಚಿ ಖರಿ ಖಬರ್

7 ತನ್ನಾ ರಾಜಾಕ್ ಲೈ ರಾಗ್ ಯೆಲೊ; ತಸೆಮನುನ್ ರಾಜಾನ್ ಅಪ್ನಾಚ್ಯಾ ಸೈನಿಕಾಕ್ನಿ ಧಾಡುನ್ ತ್ಯಾ ಖುನಿಗಾರಾಕ್ನಿ ಜಿವಾನಿ ಮಾರುಕ್ ಲಾವುನ್ ತೆಂಚೆ ಶಾರುಚ್ ಜಾಳ್ವುನ್ ಟಾಕ್ಲ್ಯಾನ್.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಇಂಡಿಯನ್ ರಿವೈಜ್ಡ್ ವರ್ಸನ್ (IRV) - ಕನ್ನಡ - 2019

7 ಅರಸನು ಅದನ್ನು ಕೇಳಿ, ಸಿಟ್ಟುಗೊಂಡು, ತನ್ನ ಸೈನ್ಯಗಳನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು C.L. Bible (BSI)

7 ರಾಜನಿಗೆ ಕಡುಗೋಪ ಬಂದಿತು. ತನ್ನ ಸೈನಿಕರನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿದ. ಅವರ ಊರನ್ನು ಸುಟ್ಟುಹಾಕಿಸಿದ.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸತ್ಯವೇದವು J.V. (BSI)

7 ಅರಸನು ಸಿಟ್ಟುಗೊಂಡು ತನ್ನ ದಂಡುಗಳನ್ನು ಕಳುಹಿಸಿ ಆ ಕೊಲೆಗಾರರನ್ನು ನಾಶಮಾಡಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಪರಿಶುದ್ದ ಬೈಬಲ್‌

7 ಆಗ ರಾಜನು ಬಹು ಕೋಪಗೊಂಡು ತನ್ನ ಸೈನ್ಯವನ್ನು ಕಳುಹಿಸಿ ಆ ಕೊಲೆಗಾರರನ್ನು ಕೊಲ್ಲಿಸಿದನು ಮತ್ತು ಅವರ ಪಟ್ಟಣವನ್ನು ಸುಟ್ಟುಹಾಕಿಸಿದನು.

ಅಧ್ಯಾಯವನ್ನು ನೋಡಿ ನಕಲು ಮಾಡಿ

ಕನ್ನಡ ಸಮಕಾಲಿಕ ಅನುವಾದ

7 ಆದರೆ ಅರಸನು ಅದನ್ನು ಕೇಳಿ ಬಹುಕೋಪಗೊಂಡು ತನ್ನ ಸೈನ್ಯಗಳನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು.

ಅಧ್ಯಾಯವನ್ನು ನೋಡಿ ನಕಲು ಮಾಡಿ




ಮತ್ತಾಯ 22:7
18 ತಿಳಿವುಗಳ ಹೋಲಿಕೆ  

ಅತ್ತಾ ಮಿಯಾ ರಾಜಾ ನಕ್ಕೊ ಮನುನ್ ಮಟಲ್ಲ್ಯಾ ಮಾಜ್ಯಾ ದುಸ್ಮಾನಾಕ್ನಿ, ಹಿತ್ತೆ ವೊಡುನ್ ಘೆವ್ನ್ ಯೆವಾ, ಅನಿ ಮಾಜ್ಯಾ ಇದ್ರಾಕುಚ್ ತೆಂಕಾ ಜಿವಾನಿ ಮಾರಾ! ಮಟ್ಲ್ಯಾನ್.


ಉಲ್ಲ್ಯಾಸ್ಯಾಕ್ನಿ ಚಾಕ್ವಾನಿ ತೊಡುನ್ ಮಾರುನ್ ಹೊತಾ, ಅನಿ ಹುರಲ್ಲ್ಯಾಕ್ನಿ , ಗುಲಾಮ್ ಕರುನ್ ದುಸ್ರ್ಯಾ-ದುಸ್ರ್ಯಾ ದೆಸಾಕ್ನಿ ಘೆವ್ನ್ ಜಾವ್ನ್ ಹೊತಾ, ಅನಿ ತೆಂಚೊ ಎಳ್ ರ್‍ಹಾಯ್ ಪತರ್ ಮಟ್ಲ್ಯಾರ್, ಜುದೆವ್ ನ್ಹಯ್ ಹೊತ್ತಿ ಲೊಕಾ ಜೆರುಜಲೆಮಾಚೆ ತುಕ್ಡೆ-ತುಕ್ಡೆ ಕರುನ್ ಟಾಕ್ತ್ಯಾತ್”.


ಜುದೆವ್ ನ್ಹಯ್ ಹೊತ್ತ್ಯಾ ಲೊಕಾಕ್ನಿ ಸೈತ್ ಸುಟ್ಕಾ ದಿತಲಿ ಬರಿ ಖಬರ್ ಸಾಂಗುಕ್ ತೆನಿ ಅಮ್ಕಾ ಅಡ್ಕಳ್ ಕರಲ್ಲ್ಯಾನಿ, ಎವ್ಡೆ ಪತರ್ ತೆನಿ ಕರಲ್ಲ್ಯಾ ಪಾಪಾಂಚೊ ಮಾಪ್ ಭರುನ್ ವೊತುಕ್ ಲಾಗ್ಲಾ. ಅತ್ತಾ ಆಕ್ರಿಕ್ ದೆವಾಚೊ ರಾಗುಚ್ ತೆಂಚ್ಯಾ ವರ್‍ತಿ ಉತ್ರುನ್ ಯೆಲಾ.


ತನ್ನಾ ಜೆ ಕೊನ್-ಕೊನ್ ಜುದೆಯಾತ್ ಹಾತ್ ತೆನಿ ಮಡ್ಡಿಯಾ ವೈನಿ ಪಳುನ್ ಜಾವ್ಚೆ; ಜೆ ಕೊನ್ ಶಾರಾತ್ ಭುತ್ತುರ್ ಹಾತ್ ತೆನಿ ಶಾರ್ ಸೊಡುನ್ ಪಳುಚೆ, ಅನಿ ಜೆ ಕೊನ್ ಖೆಡ್ಯಾತ್ನಿ ಹಾತ್, ತೆನಿ ಶಾರಾಚ್ಯಾ ಭುತ್ತುರ್ ಜಾಯ್‌ನಸ್ತಾನಾ ರ್‍ಹಾವ್ಚೆ.


ಅನಿ ಹುರಲ್ಲ್ಯಾನಿ ಬಲ್ವುಕ್ ಯೆಲ್ಲ್ಯಾ ಆಳಾಂಚ್ಯಾ ವಾಂಗ್ಡಾ ಬುರ್ಶೆ ಕರ್‍ಲ್ಯಾನಿ, ಧರ್‍ಲ್ಯಾನಿ ಅನಿ ಜಿವಾನಿಚ್ ಮಾರ್‍ಲ್ಯಾನಿ.


ಮಾನಾ ಅಪ್ನಾಚ್ಯಾ ಆಳಾಕ್ನಿ ಬಲ್ವುಲ್ಯಾನ್ ಅನಿ ತೆಂಕಾ, “ಮಾಜೆ ಲಗ್ನಾಚೆ ಜೆವಾನ್ ತಯಾರ್ ಹಾಯ್, ಖರೆ ಮಿಯಾ ಬಲ್ವಲ್ಲ್ಯಾ ಸೊಯ್ರ್ಯಾಕ್ನಿ ತೆ ನಕ್ಕೊ ಹೊಲೆ.


ನಮ್ಮನ್ನು ಅನುಸರಿಸಿ:

ಜಾಹೀರಾತುಗಳು


ಜಾಹೀರಾತುಗಳು